ಶ್ರೀಮತಿ ಪ್ರತಿಭಾಪಾಟೀಲರು, ಸಬರ್ಮತಿ ಆಶ್ರಮದಲ್ಲಿ ಚರಕದಿಂದ ದಾರ ತೆಗೆಯುತ್ತಿರುವ ದೃಷ್ಯ !

ರಾಷ್ಟ್ರಾಧ್ಯಕ್ಷೆಯ ಅಭ್ಯರ್ಥಿ, ಶ್ರೀಮತಿ ಪ್ರತಿಭಾಪಾಟೀಲ್, ಮೊನ್ನೆ ಭಾನುವಾರ, ಅಹ್ಮದಾಬಾದಿನ ಸಬರ್ಮತಿ ಆಶ್ರಮಕ್ಕೆ ಹೋಗಿದ್ದರು. ಅಲ್ಲಿನ ಚರಕದಲ್ಲಿ ದಾರ ನೂಲುವುದನ್ನು ಕಲಿತಿದ್ದಾರೆ. ಮಹಾತ್ಮ ಗಾಂಧಿಯವರ ಬಗ್ಗೆ ಆಕೆಗೆ ಎಲ್ಲಿಲ್ಲದ ಗೌರವ, ಮತ್ತು ಪ್ರೀತಿ.

- Login or register to post comments
- 570 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಶ್ರೀಮತಿ ಪ್ರತಿಭಾಪಾಟೀಲರು, ಸಬರ್ಮತಿ ಆಶ್ರಮದಲ್ಲಿ ಚರಕದಿಂದ ದಾರ ತೆಗೆಯುತ್ತಿರುವ ದೃಷ್ಯ !
ಹುದ್ದೆಯ ಆಸೆ ಯೆನೆಲ್ಲ ಮಾಡಿಸುವುದು.. ಇಷ್ಟು ವರ್ಷ ಕಲಿಯದ್ದನ್ನು ಈಗಲಾದರು ಕಲಿತರಲ್ಲ. ಮೇರಾ ಭಾರತ್ ಮಹಾನ್