ಇಂದು ನಮ್ಮ ಭಾರತದ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ !

ಇಂದು, ಅತಿ ಪ್ರಮುಖ ಘಟನೆಗಳಲ್ಲೊಂದು, ಜರುಗಲಿದೆ. ನಮ್ಮ ದೇಶದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಒಬ್ಬಮಹಿಳಾ ಅಭ್ಯರ್ಥಿ, ಅತ್ಯುನ್ನತ ಹುದ್ದೆಗೆ, (ರಾಷ್ಟ್ರಪತಿ) ಸ್ಪರ್ಥಿಸುತ್ತಿದ್ದಾರೆ. ಶ್ರೀ ಹೊನ್ನುಂಗ್ ರವರ ಹೇಳಿಕೆಯಂತೆ, ಹಿಂದೆ, ಶ್ರೀಮತಿ ಕ್ಯಾಪ್ಟನ್ ಲಕ್ಷ್ಮಿಯವರು ಸ್ಪರ್ಧಿಸಿದ್ದರಂತೆ. ಈ ಸ್ಪಂದನಕ್ಕೆ ಧನ್ಯವಾದಗಳು.

- Login or register to post comments
- 516 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail





RSS:
ಪ್ರತಿಕ್ರಿಯೆಗಳು
ಉ: ಇಂದು ನಮ್ಮ ಭಾರತದ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ !
"ಪ್ರಥಮ ಬಾರಿಗೆ ಒಬ್ಬಮಹಿಳಾ ಅಭ್ಯರ್ಥಿ".... ಹಾಗೇನಿಲ್ಲವಲ್ಲ.
ಕಳೆದ ಬಾರಿ ನೇತಾಜಿ ಸುಭಾಷ ಚಂದ್ರ ಭೋಸರವರ ಸಹವರ್ತಿ ಕ್ಯಾಪ್ಟೆನ್ ಲಕ್ಷ್ಮಿ ಸೆಹಗಲರವರು ಕಣಕ್ಕೆ ನಿಂತಿದ್ದರು. ಆದರೆ ಎಲ್ಲಾ ರಾಜಕೀಯ ಗುಂಪುಗಳು ಕಲಾಮರವರನ್ನು ಆರಿಸಿದವು.
-----
ಶಶಿಧರ
ಉ: ಇಂದು ನಮ್ಮ ಭಾರತದ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ !
ಶ್ರೀ ಹೊನ್ನುಂಗ್ ರವರಿಗೆ ನಮಸ್ಕಾರಗಳು. ಸರಿಯಾದ ಮಾಹಿತಿಕೊಟ್ಟಿದ್ದಕ್ಕೆ ಧನ್ಯವಾದಗಳು. ನೀವು ಬಹಳ ದಿನಗಳಿಂದ ಬರೆಯುತ್ತಿಲ್ಲವೆಂದು ನನ್ನ ಅನಿಸಿಕೆ. ಸರಿಯೆ ?