ಈಗ ಡಾ. ಕಲಾಂ ಒಬ್ಬ ವಿಜ್ಞಾನಿ, ಪ್ರಾಧ್ಯಾಪಕ- ಅಷ್ಟೆ ; ರಾಷ್ಟ್ರಪತಿಯಲ್ಲ !

ಮಾಜಿ ರಾಷ್ಟ್ರಪತಿ ಶ್ರೀ. ಅಬ್ದುಲ್ ಕಲಾಂರವರಿಗೆ, ತಮ್ಮ ಜೀವನದ ದಿಶೆಯನ್ನು ಗುರುತಿಸಿಕೊಳ್ಳುವ ಕಲೆ ಕರಗತವಾಗಿದೆ. ಕುರ್ಚಿಗೆ ಅಂಟಿಕೊಳ್ಳುವ ಗೀಳಿಲ್ಲ. ಹಾಗೆಯೇ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದರಲ್ಲಿ ಅಗ್ರೇಸರರು. ತಮಗೆ ರಾಷ್ಟ್ರಪತಿನಿವಾಸದಲ್ಲಿ ಎರಡನೆಯ ಸುತ್ತಿನಲ್ಲಿ ಗೆದ್ದು ವಾಪಸ್ ಬರುವ ಸಾಧ್ಯತೆಗಳು ಕಾಣಿಸಲಿಲ್ಲವೋ, ತಕ್ಷಣ ಅದರಬಗ್ಗೆ ತಲೆಕಿಡಸಿಕೊಳ್ಳದೆ, ತಮ್ಮ ಮುಂದಿನ ಕಾರ್ಯಕ್ರಮವನ್ನು ಸುಸ್ಥಿರಗೊಳಿಸಿಕೊಂಡರು.
ಇದನ್ನು ಎಲ್ಲರೂ ಅರಿಯುವುದು ಮುಖ್ಯ. ಈಗ ಅವರು ಒಬ್ಬ ಪ್ರಾಧ್ಯಾಪಕರಾಗಿ, " ಅಣ್ಣ ವಿಶ್ವವಿದ್ಯಾಲಯ," (ಚೆನ್ನೈ) ದಲ್ಲಿ ಸೇವೆಸಲ್ಲಿಸುತ್ತಾರೆ.
-Courtesy : Rediff.com

- Login or register to post comments
- 414 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail





RSS: