ವ್ಯಂಗ್ಯಚಿತ್ರಕಾರನ ಪೇಚಾಟ !

ಹೆಸರಾಂತ ವ್ಯಂಗ್ಯ ಚಿತ್ರಕಾರ, ಬಾಲ್ ಠಾಕರೆಯವರು, ಈಗಿನ ನಮ್ಮ ಹೊಸ ರಾಷ್ಟ್ರಪತಿಗಳನ್ನು ಸಂಬೋಧಿಸುವ ಬಗ್ಗೆ ತಲೆಕೆಡಸಿಕೊಂಡಂತಿದೆ ! ಯಾರೂ ಅವರನ್ನು ಇದುವರೆವಿಗೂ ಸರಿಯಾಗಿ ಸಂಬೋಧಿಸಿಲ್ಲ. ಮೇಡಮ್ ಪ್ರೆಸಿಡೆಂಟ್, ಸರಿಯಿಲ್ಲ. ನನ್ನ ದೃಷ್ಟಿಯಲ್ಲಿ ರಾಷ್ಟ್ರಾಧ್ಯಕ್ಷೆ,, ಸರಿಯಾಗಿ ಹೇಳಿಮಾಡಿಸಿದ ಪದ. ಒಬ್ಬ ಮಹಿಳೆಯನ್ನು ರಾಷ್ಟ್ರಪತಿ/ಪತ್ನಿ ಎಂದು ಕರೆಯುವುದು ಎಷ್ಟು ಸಮಂಜಸ ?
-ಸುರೇಂದ್ರ.

- Login or register to post comments
- 529 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail



- ನಿರ್ವಾಹಕರ ಗಮನಕ್ಕೆ ತನ್ನಿ


RSS: