ಪೂರ್ಣ ಹೆಸರು ಮಲ್ಲೇನಹಳ್ಳಿ ಚನ್ನಕೇಶವ ಗಿರೀಶ (ಮಚಗಿ)
ಪರಿಚಯ
ಕನ್ನಡ ... ಕರ್ನಾಟಕಕ್ಕೆ ನಾನು ಚಿರಋಣಿ ..... ನಾನೊಬ್ಬ ಮುದ್ದಿನ ಕನ್ನಡಿಗ ಕಣ್ರೀ .....
ಇಂಟೆಲ್, ಆಕ್ಸೆಂಚರ್, ಸತ್ಯಮ್ ಕಂಪನಿಯಲ್ಲಿ ನೀವು ನನ್ನನ್ನು ನೋಡಿರಲೂಬಹುದು ...... ನೋಡಿದ್ರೆ ನನಗೆ ತಿಳಿಸಿ. http://www.flickr.com/photos/7556498@N02/
"ಕನ್ನಡ ನಾಡಿನ ಮಕ್ಕಳು ನಾವು ಕನ್ನಡ ಗೀತೆಯ ಹಾಡುವೆವು ಎಲ್ಲೇ ಇರಲಿ ಹೇಗೆ ಇರಲಿ ಎಲ್ಲೇ ಇರಲಿ ಹೇಗೆ ಇರಲಿ ಕನ್ನಡದಲೇ ಮಾತಾಡುವವು ಕನ್ನಡದಲೇ ಮಾತಾಡುವವು....
ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ
(ಫೋಟೋ : Farhad Contractor)
ವಾರದ ಲೇಖನ ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಸತ್ಯದಿಂದ ಭೂಮಿಯು ನಿಂತಿದೆ, ಸತ್ಯದಿಂದಲೇ ಸೂರ್ಯನು ಹುಟ್ಟುತ್ತಾನೆ, ಸತ್ಯದಿಂದಲೇ ಗಾಳಿಯು ಬೀಸುತ್ತದೆ, ಸತ್ಯದಿಂದಲೇ ನೀರು ಹರಿಯುತ್ತದೆ.
— ನಾರದಸ್ಮೃತಿ