ಬೆಳ್ಳಿಯ ಬಟ್ಟಲು

ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು. ಹುಣ್ಣಿಮೆ ಅರಸನ ಬಾನಿನ ನಡುವೆ ಚಂದಿರ ಬಂದಿತ್ತು. ತುಂಬಿದ ಚಂದಿರ ಬಂದಿತ್ತು............ಘಮಘಮಿಸುವ ಮೃಷ್ಟಾನ್ನದ ಭೋಜನ ರಾಯರ ಕಾದಿತ್ತು, ಬೆಳ್ಳಿಯ ಬಟ್ಟಲ ಗಸಗಸೆ ಪಾಯಸ ರಾಯರ ಕರೆದಿತ್ತು.

- Login or register to post comments
- 781 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail





RSS:
ಪ್ರತಿಕ್ರಿಯೆಗಳು
ಉ: ಬೆಳ್ಳಿಯ ಬಟ್ಟಲು
ಇದನ್ನು ಸೇರಿಸಿದರೆ ಎಷ್ಟು ಸೊಗಸು ಅಲ್ಲವೇ ಅನಿಲ್,
ಇದೆಲ್ಲ ಸರಿ. ರಾಯರ ದೃಷ್ಟಿ ಅಡುಗೆಮೆನೆಯ ಒಳಗಡೆ ಸಾಗಿತ್ತು. ಪದುಮ ಳ ತದೇಕ ಧ್ಯಾನ ಮನ-ಮೈಯನು ಆವರಿಸಿತ್ತು. ಇತ್ಯಾದಿ...
ವೆಂ.
ಉ: ಬೆಳ್ಳಿಯ ಬಟ್ಟಲು
ಅದು... ಅದು....ಅದೂ........ಸದ್ಯಕ್ಕೆ ನನಗೆ ಹುಣ್ಣಿಮೆಯ ದಿನ ಬೆಳದಿಂಗಳಿನಲ್ಲಿ ಊಟಮಾಡುವುದಷ್ಟೇ ಗೊತ್ತು
ಅದರಾಚೆಗಿನದ್ದು ಇನ್ನೂ ಅನುಭವಕ್ಕೆ ಬಂದಿಲ್ಲ 
ಉ: ಬೆಳ್ಳಿಯ ಬಟ್ಟಲು
ಹುಣ್ಣಿಮೆ ಬೆಳದಿಂಗಳ ಊಟ ಆದಮೇಲೆ ಒಂದು ಬೀಡ ಮತ್ತೆ ಗಡದ್ದಾಗಿ ನಿದ್ದೆ ಅಷ್ಟೇ ಕಣೋ ಸುನೀಲ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ