ಜೋಳಿಗೆಯ ಪವಾಡ -ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳ ಆತ್ಮಚರಿತ್ರೆ,

ಈಗಾಗಲೇ ತಾವುಗಳು, ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳ ಬಗ್ಗೆ ಅನೇಕ ಲೇಖನಗಳನ್ನು ಓದಿರಬಹುದು.
ಅವರ ಆತ್ಮಚರಿತ್ರೆ , " ಜೋಳಿಗೆಯ ಪವಾಡ." ಮಲ್ಲಾಡಿಹಳ್ಳಿ ಆಶ್ರಮದಲ್ಲಿ ಲಭ್ಯವಿದೆ. ಆಸಕ್ತರು ಆಶ್ರಮಕ್ಕೆ ಪತ್ರಬರೆದು ಅದರ ಪ್ರತಿಯನ್ನು ಪಡೆಯಬಹುದು.
ವಿಳಾಸ :
ಪದಾಧಿಕಾರಿಗಳು,
ಅನಾಥ ಸೇವಾಶ್ರಮ,
ಮಲ್ಲಾಡಿಹಳ್ಳಿ,
ಹೊಳಲ್ಕೆರೆ ತಾಲ್ಲೂಕು,
ಚಿತ್ರದುರ್ಗ ಜಿಲ್ಲೆ,
ಕರ್ನಾಟಕ ರಾಜ್ಯ.

- Login or register to post comments
- 544 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಪರಮ ಯೋಗಾಚಾರ್ಯ, ಶ್ರೀ ಶ್ರೀ ಮಲ್ಲಾಡಿಹಳ್ಳಿ ಸ್ವಾಮೀಜಿಯವರು ತಮ್ಮ ’ ಯೋಗಶಿಬಿರ ’ದಲ್ಲಿ ತೋರಿಸಿದ ಒಂದು ಕಸರತ್ತಿನ ದೃಷ್ಯ
- ಮಲ್ಲಾಡಿಹಳ್ಳಿ ಶ್ರೀ ಶ್ರೀ ರಾಘವೇಂದ್ರ ಸ್ವಾಮಿಗಳು, ಮಲ್ಲಾಡಿಹಳ್ಳಿ
- ಮೂವತ್ತು ಮಳೆಗಾಲ - ಎಚ್.ಎಸ್. ವೆಂಕಟೇಶಮೂರ್ತಿಯವರ ಸಮಗ್ರ ಕಾವ್ಯ-ಭಾಗ -೧
- ಶ್ರೀ ಶ್ರೀ ಶಂಕರಲಿಂಗ ಭಗವಾನ್ ಸರಸ್ವತಿ ಪರಮಹಂಸರು , 'ರಂಗನಾಥಾಶ್ರಮ', ನೂಲೇನೂರ್ ಮತ್ತು ಕುಮಾರನಹಳ್ಳಿ
- ಆಲೂರರ ಆತ್ಮಚರಿತ್ರೆ -ಇಡೀ ಪುಸ್ತಕ ಓದಿ.



RSS:
ಪ್ರತಿಕ್ರಿಯೆಗಳು
ಉ: ಜೋಳಿಗೆಯ ಪವಾಡ -ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳ ಆತ್ಮಚರಿತ್ರೆ,
ಮರೆತುಹೋಗಿದ್ದ ಮೆಚ್ಚಿನ ಮಲ್ಲಾಡಿಹಳ್ಳಿಯ "ತಿರುಕ" ರನ್ನು ನೆನಪು ಮಾಡಿದ್ದಕ್ಕಾಗಿ ನನ್ನಿಗಳು.
ಕೊಯಂಬತ್ತೂರಿನ ಸದ್ಗುರು ಜಗ್ಗಿ ವಾಸುದೇವರು ( BMW ಸವಾರ ಸ್ವಾಮಿ) ಗಳು "ತಿರುಕ" ರಲ್ಲಿ ಕಲಿತವರು.
ಉ: ಜೋಳಿಗೆಯ ಪವಾಡ -ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳ ಆತ್ಮಚರಿತ್ರೆ,
ಜಗ್ಗಿಗಳೇಕೆ, ಸಾವಿರಾರು ಜನ ಇದ್ದಾರೆ. ಹಾಗೂ ಮರೆತಿದ್ದಾರೆ. ಸ್ವಾಮಿಗಳಿಂದ ಯೋಗ ಕಲಿತು, ತಮ್ಮ ಯೋಗ ಶಿಬಿರಗಳನ್ನು ಸ್ಥಾಪಿಸಿಕೊಂಡು ಲಕ್ಷಾಂತರ ರೂಪಾಯಿ ಹಣ ಮಾಡುತ್ತಿದ್ದಾರೆ. ಎಂಥಾ ವಿಪರ್ಯಾಸ. ಅಂತಹ ಯೋಗಾಚಾರ್ಯರು ನಮ್ಮಲ್ಲೆ ಯಾರಿಗೂ ತಿಳಿಯದವರಾಗಿದ್ದಾರೆ ಎಂದರೆ. ಸ್ವಾರ್ಥಿಗಳಾದ ಅವರ ಶಿಷ್ಯರಲ್ಲೇನಕರು ತಮ್ಮ ಬ್ಲಾಗನ್ನು ಮಲ್ಲಾಡಿಹಳ್ಳಿ.......ಎಂದು ಶುರುಮಾಡಿ ತಮ್ಮ ಬೇಳೆಬೇಯಿಸಿಕೊಳ್ಳುವುದನ್ನು ನೋಡಿದರೆ, ನಾಚಿಕೆಯಾಗುತ್ತದೆ. ಪ್ರೊ. ರಾಮನ್ ರವರ ಹೆಂಡತಿಯಿಂದ ಹಿಡಿದು...ಇದೇ ರೀತಿ...!
ಇನ್ನು ಕೆಲವರು, ನಿಜವಾದ ಕನ್ನಡಿಗರು ! ನಮ್ಯಾಕೆ, ಹೋಗ್ಲಿ ಬಿಡಿ ಸಾರ್. ಇಂಥವರು.