ಐಹೊಳೆಯ ದುರ್ಗಾ ದೇವಸ್ಥಾನ
- Login or register to post comments
- 1681 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ- Original
- Thumbnail
Printer-friendly version
ಕಿವಿಯ೦ ದನಿಯೊಳು ಮನವನರ್ಥಧಿ೦
ಭವದರ್ಶನದೊಳು ಬುದ್ದಿಯನು
ನವರಸದಿ೦ ಹ್ಹೃದಯವ ತಣಿಸದ ಕೃತಿ
ಬುವಿಗೆ ತರದು ರಸಬುದ್ದಿಯನು
— - ಪು ತಿ ನ
ಪರಿಚಯ
ಕನ್ನಡಿಗರೆಲ್ಲರಿಗೂ ನಮಸ್ಕಾರ. ನಾನು ರಾಜೇಶ್ ನಾಯ್ಕ. ಉಡುಪಿ ನಿವಾಸಿ. ಮಂಗಳೂರಿನಲ್ಲಿ ಜಾಹೀರಾತು ಸಂಸ್ಥೆಯೊಂದರಲ್ಲಿ ಉದ್ಯೋಗ. ಕನ್ನಡ ನಾಡು ಸುತ್ತುವ ಹಂಬಲ. ಹವ್ಯಾಸಿ ಚಾರಣಿಗ.

ಪ್ರತಿಕ್ರಿಯೆಗಳು
ಈ ದೇವಸ್ಥಾನದ ಹೆಸರು "ದರ್ಗ"ದ ದೇವಸ್ಥಾನ. ಒಳಗೆ ಯಾವುದೇ ದೇವರ ವಿಗ್ರಹ ಇಲ್ಲದೆ ಇರುವಿದರಿಂದ ಯಾವ ದೇವರ ಗುಡಿ ಅಂತ ಯಾರಿಗೂ ಗೊತ್ತಿಲ್ಲ. ಇದು ಕೋಟೆಯ ಆಕಾರದಲ್ಲಿ ಇರೋದ್ರಿಂದ, ಇದಕ್ಕೆ ದರ್ಗದ ಗುಡಿ ಅಂತ ಕರೀತಾರೆ.