ಹಿಮಾಲಯ ಹೌಸಿಂಗ್ ಸೊಸೈಟಿ ಘಾಟ್ಕೋಪರ್, ಮುಂಬೈ ನ ಜಾಗರ್ಸ್ ಪಾರ್ಕ್ !
.preview.jpg)
ಈ ಮುಂಬೈ ನಲ್ಲಿ ಓಡಾಡಕ್ಕ್ ರೋಡೇ ಇಲ್ಲ. ಫುಟ್ಪಾತ್ ಅಂದ್ರೆ ಎಷ್ಟೋ ಜನಕ್ಕೆ ಗೊತ್ತೇ ಇಲ್ಲ. ಇನ್ನು ಪಾರ್ಕ್ ಅಂದ್ರೆ ಇಡಿ ಊರ್ನಲ್ಲೇ ೧೦ -೧೨ ಇದ್ದ್ರೆ ಹೆಚ್ಚೇನೊ ಗೊತ್ತಿಲ್ಲ. ಕಾರ್ಣ ಜಾಗ ಚಿಕ್ಕ್ದು. ಎಲ್ಲಿ ನೋಡೊದ್ರಲ್ಲಿ ಬಿಲ್ಡಿನ್ಗ್ ಗಳು. ಹೇಳೋರಿಲ್ಲ ಕೇಳೋರಿಲ್ಲ. ನೀನು ಕಟ್ಕ, ನಾನೂ ಕಟ್ತೀನಿ ಅನ್ನೊ ತರ್ಹ ಆಗೊಗಿದೆ, ನೋಡಿ.
ಅಂತದ್ರಲ್ಲಿ ಘಾಟ್ಕೊಪರ್ ಪಶ್ಚಿಮ ದಲ್ಲಿ ಒಂದ್ ಪಾರ್ಕ್ ಮಾಡಿದಾರೆ, ಅದ್ರ ಹೆಸ್ರು, "ಹಿಮಾಲಯ ಜಾಗರ್ಸ್ ಪಾರ್ಕ್, " ಅಂತ. ಚೆನ್ನಾಗಿದೆ. ಬರಿಕಾಲ್ನಲ್ಲೂ ಓಡಾಡ್ಭೋದು. ಪರವಾಗಿಲ್ಲ. ಅಲ್ಲಿನ್ ಜನರ್ಗೆ, ಅದೇ ಒಂದು ಸಂತೋಷ. ಚೆಂಬೂರು, ಮಾತುಂಗ, ಸಯಾನ್ ಗಳಲ್ಲಿ ಒಳ್ಳೆ ಪಾರ್ಕ್ ಗಳಿವೆ. ನ್ಯು ಮುಂಬೈ ಚೆನಾಗಿದೆ. ಹಳೆ ಮುಂಬೈನಲ್ಲಿ ಕೆಲವು ಕಡೆ ಫುಟ್ಪಾತ್ ನೋಡ್ಬೋದು.

- Login or register to post comments
- 624 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail



- ನಿರ್ವಾಹಕರ ಗಮನಕ್ಕೆ ತನ್ನಿ


RSS: