Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚಿತ್ರ ಪುಟಗಳು › ಜ್ಞಾನವಾಹಿನಿ ವರ್ಗದ ಚಿತ್ರಗಳು

ಈ ಹೂವು/ಗಿಡದ ಹೆಸರೇನು?

August 13, 2007 - 10:36am — ವೈಭವ
ಈ ಹೂವು/ಗಿಡದ ಹೆಸರೇನು?
  • ಜ್ಞಾನವಾಹಿನಿ ವರ್ಗದ ಚಿತ್ರಗಳು
Ornamental seperator
  • Login or register to post comments
  • 639 hits
  • Email this image
  • Original
  • Thumbnail
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 14, 2007 - 8:56pm — hpn

ಉ: ಈ ಹೂವು/ಗಿಡದ ಹೆಸರೇನು?

hpn's picture

ಇದನ್ನು ಗುರುತಿಸುವುದು ಬಹಳ ಕಷ್ಟ. ಬಹುಶಃ ಲಿಲಿ (Lily) ಇರಬೇಕು.

ಈ ಗಿಡವನ್ನು ಹೆಚ್ಚು ನೋಡಿದ್ದಿಲ್ಲ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
August 14, 2007 - 9:31pm — sindhu

ಉ: ಈ ಹೂವು/ಗಿಡದ ಹೆಸರೇನು?

sindhu's picture

ಹೌದು ಇದನ್ನು ಲಿಲಿ ಅಂತನೇ ಅನ್ನೋದು. ಆದರೆ ವೆಜ್ಞಾನಿಕ ಹೆಸರು ಗೊತ್ತಿಲ್ಲ.
ನಮ್ಮ ಕಡೆ (ಮಲೆನಾಡು) ನೆಲತಾವರೆ ಅನ್ನುತ್ತಾರೆ.

ತುಂಬ ಚಂದದ ಬಣ್ಣಗಳಲ್ಲಿ ಹುಲ್ಲುಗುಡ್ಡ, ಬ್ಯಾಣಗಳಲ್ಲಿ ಹಸಿರ ಹಿನ್ನೆಲೆಯಲ್ಲಿ ನಕ್ಷತ್ರಗಳಂತೆ ಅರಳಿರುತ್ತವೆ.

  • Login or register to post comments
  • link
  • Email this ಪ್ರತಿಕ್ರಿಯೆ
August 15, 2007 - 2:48pm — ವೈಭವ

ಉ: ಈ ಹೂವು/ಗಿಡದ ಹೆಸರೇನು?

ವೈಭವ's picture

"...ಈ ಗಿಡವನ್ನು ಹೆಚ್ಚು ನೋಡಿದ್ದಿಲ್ಲ...."

ನಮ್ಮ ಮನೆಗೆ ಬನ್ನಿ.. ಬೇಕಾದಶ್ಟು ಇವೆ.

ನನಗೂ ಇದರ ಹೆಸರು ಗೊತ್ತಿಲ್ಲ

  • Login or register to post comments
  • link
  • Email this ಪ್ರತಿಕ್ರಿಯೆ
August 15, 2007 - 7:50pm — hpn

ಉ: ಈ ಹೂವು/ಗಿಡದ ಹೆಸರೇನು?

hpn's picture

ನನಗೂ ಇದರ ಹೆಸರು ಗೊತ್ತಿಲ್ಲ.

ಸರಿಯಾಯ್ತು Smiling

ಹೋಗಲಿ, ಈ ಬಹಾನೆ ಆದರೂ ನಿಮ್ಮ ಮನೆಗೆ ಕರೆದಿರಲ್ಲ. ಒಮ್ಮೆ ಬರೋಣವಂತೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
August 16, 2007 - 10:31am — prapancha

ಉ: ಈ ಹೂವು/ಗಿಡದ ಹೆಸರೇನು?

prapancha's picture

ಅನೇಕ ದಿನಗಳಿ೦ದ ಸದಸ್ಯರಾದರೂ, ವಿವಿದ ಚರ್ಚೆ, ಕಾಮೆ೦ಟುಗಳ ಮುಖಾ೦ತರ ಪರಿಚಯವಿದ್ದರೂ ನಾವು ಇನ್ನೂ ಅಘ೦ತುಕರ ಹಾಗೆನೇ ಇದ್ದೇವೆ. ಆದ್ದರಿ೦ದ ಒ೦ದು ಬಾರಿ ಸ೦ಪದದ ಸದಸ್ಯರನ್ನೆಲ್ಲ ಮುಖತಹ ಬೇಟಿಯಾಗುವ ಅವಕಾಶ ತಾವು ಒದಗಿದರೆ ಬಹಳ ಸ೦ತೋಷವಾಗುತ್ತದೆ Smiling.

  • Login or register to post comments
  • link
  • Email this ಪ್ರತಿಕ್ರಿಯೆ
August 16, 2007 - 11:54am — hpn

ಉ: ಈ ಹೂವು/ಗಿಡದ ಹೆಸರೇನು?

hpn's picture

ಖಂಡಿತ ಸರ್! ಒಂದು ದಿನ ಪ್ಲಾನ್ ಹಾಕಿ ಸಂಪದದ ಮೊದಲ official meet ಮಾಡಬಹುದು Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
August 16, 2007 - 12:14pm — prapancha

ಉ: ಈ ಹೂವು/ಗಿಡದ ಹೆಸರೇನು?

prapancha's picture

ಸಕಾರಾತ್ಮಕವಾಗಿ ಸ್ಪ೦ದಿಸಿದ್ದಕ್ಕೆ ದನ್ಯ್ವವಾದಗಳು ಸಾರ್.

ಆ ಸುದಿನಕ್ಕೆ ಕಾಯುತ್ತಿರುವೆ:). ಕಾರ್ಯಕ್ರಮ ಆಯೋಜಿಸಲು ನನ್ನಿ೦ದೇನಾದರೂ ಸಹಾಯ ಬೇಕಿದ್ದರೆ ಅಗತ್ಯವಾಗಿ ತಿಳಿಸಿ.

  • Login or register to post comments
  • link
  • Email this ಪ್ರತಿಕ್ರಿಯೆ
August 16, 2007 - 12:00pm — mahesha

ಉ: ಈ ಹೂವು/ಗಿಡದ ಹೆಸರೇನು?

mahesha's picture

ಅಘಂತುಕ ಇದು ಆಗಂತುಕ ಅಲ್ವಾ??!!

ನಂಗೆ ತಿಳಿಲಿಲ್ಲ.. ಅದಕ್ಕೆ ಹೇಳ್ದೆನ್.. ತಪ್ತಿಳಿಬೇಡಿ.

  • Login or register to post comments
  • link
  • Email this ಪ್ರತಿಕ್ರಿಯೆ
August 16, 2007 - 12:30pm — prapancha

ಉ: ಈ ಹೂವು/ಗಿಡದ ಹೆಸರೇನು?

prapancha's picture

"ಅಘಂತುಕ ಇದು ಆಗಂತುಕ ಅಲ್ವಾ??!!"

ನಿಖರವಾಗಿ ತಿಳಿಲಿಲ್ಲ ಸಾರ್. ತಪ್ಪಿದ್ದರೆ ದಯವಿಟ್ಟು ತಿದ್ದಿಕೊ೦ಡು ಓದಿಕೊಳ್ಳಿ.

  • Login or register to post comments
  • link
  • Email this ಪ್ರತಿಕ್ರಿಯೆ
August 16, 2007 - 12:44pm — mahesha

ಉ: ಈ ಹೂವು/ಗಿಡದ ಹೆಸರೇನು?

mahesha's picture

ಮಾರಾಯ್ರೆ.. ಅಲ್ಲಿ ನಿಖರವಾಗಿ ನೀವು ಏನು ಹೇಳಬಯಸಿದ್ದು?

ಅದೇ ತಿಳಿಯಲಿಲ್ಲ.. ಅದಕ್ಕೆ ನಾನು ಕೇಳಿದ್ದು..
ಇರಲಿ ಬಿಡಿ..

ಆರಾಮವಾಗಿ ಬರೀರಿ!!

  • Login or register to post comments
  • link
  • Email this ಪ್ರತಿಕ್ರಿಯೆ
August 15, 2007 - 9:42pm — muralihr

ಉ: ಈ ಹೂವು/ಗಿಡದ ಹೆಸರೇನು?

muralihr's picture

ಬೀಜ ಏನಾದರೂ ನಿಮ್ಮ ಬಳಿ ಉ೦ಟೇ ??
ಇದು ಬೆಳೆಸೋದು ಹೆ೦ಗೆ ??
ಇದು ಹೂವು ಬಿಡುವ ಕಾಲವಾವುದು ?
ಇದರ ಜಾತಿ ಯಾವುದು ??
ಒ೦ದೇ ಬಣ್ಣವೋ ಅಥ್ವಾ ಬೇರೆ ಬಣ್ಣದಲ್ಲಿ ಸಿಗುತ್ತೋ ?

  • Login or register to post comments
  • link
  • Email this ಪ್ರತಿಕ್ರಿಯೆ
August 16, 2007 - 8:13am — ವೈಭವ

ಉ: ಈ ಹೂವು/ಗಿಡದ ಹೆಸರೇನು?

ವೈಭವ's picture

ಬೀಜ ಯಾಕೆ ಸಸಿನೇ ಕೊಡ್ತೀನಿ ತಗೋಂಡು ಹೋಗಿ.
ಕುಂಡ(pot)ನಲ್ಲಿ ಬೆಳೆಸಬಹುದು.
ಇದೇಕಾಲ (ಸುಮಾರು ಮೇಯಿಂದ ಡಿಸೆಂಬರ್ ವರೆಗೆ ಇರಬಹುದು)
ಗೊತ್ತಿಲ್ಲ
ನನ್ನ ಹತ್ತಿರ ಇರೋದು ಒಂದೇ ಬಣ್ಣ - ಬಿಳಿ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮತ್ತೊಂದು ಗಿಡ: ಯಾವುದು ಹೇಳಬಲ್ಲಿರಾ?
  • ಈ ಜನಪದ ಕಲೆಯ ಹೆಸರೇನು?
  • ಮೀಸೆ ಹೂವುಗಳು
  • ಇದಾವ ಹೂವು?
  • ಆಸೆ-ನಿರಾಸೆ...
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:59pm
  • ಶ್ರೀನಿಧಿ
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 9:39pm
  • ಶ್ರೀನಿಧಿ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:34pm
  • Vinod Pattanshetti
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 7:23pm
ಇನ್ನಷ್ಟು

ಅವಸರದ ಜೀವನ ಮತ್ತು ಕವಲಾಗಿರುವ ಗುರಿ, ನವ-ನಾಗರೀಕತೆಗೆ ಹಿಡಿದಿರುವ ಎರಡು ದೊಡ್ಡ ರೋಗಗಳು.

— ಮ್ಯಾಥ್ಯೂ ಅರ್ನಾಲ್ಡ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator