ಪಾರ್ಕ್ ನಲ್ಲಿ ಹತ್ತಿ ಗಿಡ !
.preview.jpg)
ಹೌದು. ಹಿಮಾಲಯ ಜಾಗರ್ಸ್ ಪಾರ್ಕ್, ಘಾಟ್ ಕೋಪರ್ , ಮುಂಬೈ ನಲ್ಲಿ, ಒದು ಆಳೆತ್ತರದ ಹತ್ತಿಗಿಡ ಬೆಳೆದಿದೆ. ಒಂದೆರಡು ಹತ್ತಿ ಕಾಯಿಗಳು ಬಲಿತು, ಒಡೆದು ಹತ್ತಿ ಹೊರಗೆ ಹೊಮ್ಮಿ-ಬಂದಿದೆ. ಮಕ್ಕಳಿಗೆ ಇದನ್ನು ನೋಡಲು ಆನಂದ !

- Login or register to post comments
- 530 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail



- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಹತ್ತಿಗಿಡನ ನಿಮ್ ಮಕ್ಳಿಗೆ ತೋರ್ಸಿ ಸ್ವಾಮಿ ; ಇದನ್ನು ನೀವು ಮುಂಬೈನ ಹಿಮಾಲಯ ಸೊಸೈಟಿಯ ಜಾಗರ್ಸ್ ಪಾರ್ಕ್ ನಲ್ಲಿ ಕಾಣ್ತೀರಿ !
- ಹಿಮಾಲಯ ಹೌಸಿಂಗ್ ಸೊಸೈಟಿ ಘಾಟ್ಕೋಪರ್, ಮುಂಬೈ ನ ಜಾಗರ್ಸ್ ಪಾರ್ಕ್ !
- ಪಾರ್ಕ್ ನಲ್ಲಿನ ಹತ್ತಿ ಗಿಡದಲ್ಲಿ ಕಾಯಿಗಳು !
- ಹತ್ತಿ ಕಾಯಿ ದಪ್ಪಕ್ಕೆ ಧೃಢವಾಗಿದ್ದಷ್ಟೂ ಒಳ್ಳೇದು. ಒಳ್ಳೆ ಹತ್ತಿ ಸಿಗತ್ತೆ !
- ಗಿಡದಲ್ಲಿ ಹತ್ತಿ ಚೆನ್ನಾಗಿ ಪಕ್ವವಾಗಿ ತಾನೇ ಬಿರಿತು, ಶುಭ್ರವಾದ ಹಾಲಿನ ಬಿಳುಪಿನ ಹತ್ತಿ ಹೊರಹೊಮ್ಮಿದೆ ; ಇದು ಅಮೆರಿಕನ್ ಹತ್ತಿ !



RSS: