ನಮ್ಮ ಬೊಂಬಾಯಿನ ಪುಟಾಣಿ ರಸಿಕರು -೨ !

ನಾನು ಒಮ್ಮೆ ನಮ್ಮ ಪಕ್ಕದ ಸ್ಕೂಲಿಗೆ, ಅವರ ಪುಟ್ಟಸಮಾರಂಭಕ್ಕೆ ಹೋದಾಗ, ಅಲ್ಲಿ ಕಂಡ ದೃಷ್ಯ ಇದು ! ನಾನು ಗೋರೂರು ರಾಮಸ್ವಾಮಿ ಯ್ಯಂಗಾರ್ಯರ " ನಮ್ಮ ಊರಿನ ರಸಿಕರು, " ಎಂಬ ಪುಸ್ತಕವನ್ನು ಹಲವು ಬಾರಿ ಓದಿ ಆನಂದಿಸಿದ್ದೆ. ಇಲ್ಲಿನ ಕೆಲವು ಸನ್ನಿವೇಷಗಳು ಆ ಪುಸ್ತಕದಲ್ಲಿ ಬರುವ ದೃಷ್ಯಗಳನ್ನು ಮತ್ತೆ ಮೆಲಕು ಹಾಕುವಂತಾಯಿತು.
ಇದರಲ್ಲಿ ಒಂದು ಮಗು, ತಾಯಿಯಂತೆ ; ಯಾಕಂದರೆ, ಅವಳೇ ಎಲ್ಲರಿಗಿಂತ ಎತ್ತರ. ಮತ್ತೆ, ಚಾರ್ಲಿ ಚಾಪ್ಲಿನ್, ಕೊಳಲುಕಲಾವಿದ, ಕೆಲಸದವಳು, ಮಾಡ್ ಹೆಣ್ಣು, ಮತ್ತೊಬ್ಬ ಹುಡುಗಿ, ಆಟಗಾತಿ ಇತ್ಯಾದಿ.
-ಆಲ್ಬಮ್.

- Login or register to post comments
- 438 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail





RSS: