'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
ಸುಖೀ ಪರಿವಾರದ ಕಲ್ಪನೆಯನ್ನು ಸ್ವಲ್ಪ ಕಣ್ಣಲ್ಲಿ ತುಂಬ್ಕೊಳ್ಳೋಣ !
ಸಖತ್ತಾಗಿದೆ, ಚಿಂದಿ ಚಿತ್ರಾನ್ನ. "ಮನೆಗೊಂದು ಮಗು ದೇಶಕ್ಕೆ ನಗು." ಇನ್ನೂ ಒಂದಷ್ಟು ಸುಖೀ ಸಂಸಾರದ ಪಾಪೆಗಳನ್ನು ನೋಡುವ ಇಂಗಿತವಿದ್ದರೆ, ಇಲ್ಲಿ ನೋಡಿ. ಕೋತಿಗಳು ಸಾರ್ ಕೋತಿಗಳು ಸಾರ್
ಅಪ್ಪ, ಅಮ್ಮ, ಪಾಪು- ಅಬ್ಬ ಏನು ಹೊಂದಣಿಕೆ !
ಅಯ್ಯೋ ಕೋತಿಗಳು ಸಾರ್ , ಕೋತಿಗಳು, ಅನ್ನೋಹಾಗಿಲ್ಲ. ಅಲ್ವೆ ?
ಸುನಿಲ್,
ನಾನು ನಿಮ್ಮ ಪ್ರತಿಕ್ರಿಯೆ, " ಕೋತಿಗಳು ಸಾರ್ ಕೋತಿಗಳು " ಯಲ್ಲಿನ ಕೋತಿಗಳನ್ನು ಇಂದು ನೋಡಿದೆ.
ಬಹಳ ಸೊಗಸಾಗಿವೆ. ಅದನ್ನು ಡೌನ್ ಲೋಡ್ ಸಹಿತ ಮಾಡಿದೆ.
ಇಷ್ಟು ತಡವೇ ? ಎಂದು ಮೂಗುಮುರಿಯಬೇಡಿ.
ಟ್ಯೂಬ್ ಲೈಟ್ ಅಲ್ವಾ. ಸ್ವಲ್ಪ ಸಮಯ ಹಿಡಿಯತ್ತೆ. ಏನಂತೀರಿ.
ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ) (ನವರಾತ್ರಿ ಪ್ರಯುಕ್ತ) 'ಸಂಪದ' ಟಿ-ಶರ್ಟ್
ಬಿಪಾಸರ್, ರಾಜಸ್ಥಾನ
(ಫೋಟೋ: ಫರ್ಹದ್ ಕಾಂಟ್ರಾಕ್ಟರ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ ಕೂಡಲಸಂಗಮದೇವಾ ಎನಗಿದೇ ದಿಭ್ಯ.
— ಬಸವಣ್ಣ
ಪ್ರತಿಕ್ರಿಯೆಗಳು
ಉ: ಸುಖೀ ಪರಿವಾರ !
ಸಖತ್ತಾಗಿದೆ, ಚಿಂದಿ ಚಿತ್ರಾನ್ನ. "ಮನೆಗೊಂದು ಮಗು ದೇಶಕ್ಕೆ ನಗು."
ಇನ್ನೂ ಒಂದಷ್ಟು ಸುಖೀ ಸಂಸಾರದ ಪಾಪೆಗಳನ್ನು ನೋಡುವ ಇಂಗಿತವಿದ್ದರೆ, ಇಲ್ಲಿ ನೋಡಿ. ಕೋತಿಗಳು ಸಾರ್ ಕೋತಿಗಳು ಸಾರ್