ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ನೊಕಿಯಾ-ಇದು ಸರಿಯಾ?

October 12, 2007 - 4:16pm — vijayamma
ನೊಕಿಯಾ-ಇದು ಸರಿಯಾ?

ಮೊಬೈಲ್ ನಲ್ಲಿ ಮಾತನಾಡುವವರಿಗೆ ಸಮಯ,ಸ್ಥಳದ ಪರಿವೆಯೇ ಇಲ್ಲ.
ಜಾಹೀರಾತು ಕೊಡುವವರೂ ಸಹ ಜಾಗ್ರತೆವಹಿಸದಿರುವುದು ಈ ಚಿತ್ರದಲ್ಲಿ ಗಮನಿಸಿ-
ಬೆಟ್ಟದ ಮೇಲೆ, ರಸ್ತೆ ತಿರುವಿನಲ್ಲಿ,ರಸ್ತೆ ನಡುವಿನಲ್ಲಿ ಬೈಕ್ ನಿಲ್ಲಿಸಿ,ಹೋಗುವ ಬರುವ ವಾಹನದ ಪರಿವೆಯೇ ಇಲ್ಲದೇ ಮೊಬೈಲಲ್ಲಿ ಮಾತನಾಡುವ (ಜತೆಯಲ್ಲಿ ಹುಡುಗ ಬೇರೆ)ಫೊಟೊ ಹಾಕಿದ್ದಾರಲ್ಲಾ."ನಿಮ್ಮ ಮೊಬೈಲ್ ಮಾತು,ಈಗ ಸಾವಿಗೆ ಇನ್ನಷ್ಟು ಸಮೀಪವಾಗಿದೆ"ಎಂಬ ಹೆಡ್ಡಿಂಗ್ ಹಾಕಿ ಜನಜಾಗೃತಿ ಮೂಡಿಸಲು ಈ ಜಾಹೀರಾತನ್ನು ಬಳಸಬಹುದು.

~.~
  • Login or register to post comments
  • 526 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Original
  • Thumbnail
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 12, 2007 - 11:42pm — Sunil Jayaprakash

ಉ: ನೊಕಿಯಾ-ಇದು ಸರಿಯಾ?

Sunil Jayaprakash's picture

ವಿಜಯಮ್ಮ, ವಿಪರ್ಯಾಸ ಎಂದರೆ ಬಹುತೇಕ ಎಲ್ಲಾ ಕನ್ನಡ ದಿನಪತ್ರಿಕೆಗಳಲ್ಲಿಯೂ ಈ ಜಾಹೀರಾತು ಪ್ರಕಟವಾಗಿದೆ. ಆದರೆ ಆ ಜಾಹೀರಾತಿನಲ್ಲಿ ಇರುವುದು
"ನಿಮ್ಮ NOKIA ಈಗ ನಿಮಗೆ ಇನ್ನಷ್ಟು ಸಮಿಪವಾಗಿದೆ", ಅದು
"..ಸಮೀಪವಾಗಿದೆ" ಅಂತ ಇರಬೇಕು ಎಂಬುದು ಒಂದೂ ಕನ್ನಡ ದಿನಪತ್ರಿಕೆಗೆ ಹೊಳೆಯದೇ ಹೋಯಿತಲ್ಲಾ. ಇದೆಲ್ಲ ಬಿಟ್ಟು "...ಈಗ ಇನ್ನಷ್ಟು ಹತ್ತಿರ" ಎನ್ನಬಹುದಿತ್ತು, ಅದು ಬೇರೆ ವಿಷಯ. ಆದರೆ ಬರೆದಿರೋದನ್ನಾದ್ರೂ ಸರಿಯಾಗ ಹೇಳಕ್ಕಾಗಲ್ವೇ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 13, 2007 - 10:44am — hpn

ಉ: ನೊಕಿಯಾ-ಇದು ಸರಿಯಾ?

hpn's picture

ನಿನ್ನೆ ಸ್ಪೆನ್ಸರ್ಸ್ (Spencer's) ನಲ್ಲಿ ಒಂದು ಇದೇ ರೀತಿಯ ಬೋರ್ಡು ನೋಡಿದೆ:

"ನಮ್ಮ ಸ್ಪೆನ್ಸರ್ಸ್ ತಂಡಾ" ಎಂದು ಬರೆದಿತ್ತು!

ಇದೊಂದು ಟೈಪ್ ಮಾಡುವಾಗ ತಪ್ಪಾಗಿರಬಹುದು ಪಾಪ ಎಂದುಕೊಂಡರೆ ಬೋರ್ಡು ತುಂಬ ತಪ್ಪು ತಪ್ಪು ಕನ್ನಡ.
ಅಂಗಡಿಯ ಮೇಲ್ವಿಚಾರಣೆ ಮಾಡುತ್ತಿದ್ದವರಿಗೆ ಇದನ್ನು ತೋರಿಸಿದೆ. ಏನು ಮಾಡೋದು ಸರ್, ಕಂಪೆನಿ ಕಳಿಸಿದ್ದು ನಾವು ಹಾಕಿದ್ದೇವೆ ಅಂದ್ರು. Sticking out tongue
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 13, 2007 - 10:34am — hpn

ಉ: ನೊಕಿಯಾ-ಇದು ಸರಿಯಾ?

hpn's picture

ಒಳ್ಳೆಯ ಸಮಯಕ್ಕೆ ಈ ವಿಷಯ ತೆಗೆದಿದ್ದೀರಿ. ಮೊನ್ನೆ ತಾನೆ ಸುದ್ದಿ ಜಾಲಗಳಲ್ಲಿ ಅತಿಯಾದ ಮೊಬೈಲ್ ಫೋನ್ ಬಳಕೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆಗಳು ಹೆಚ್ಚು ಎನ್ನುವ ಸುದ್ದಿ ಎಲ್ಲೆಲ್ಲೂ ಕಾಣಿಸಿತ್ತು.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗೂಗಲ್ ನ ಜಿಮೇಯ್ಲ್ ಈಗ ಮೊಬೈಲ್ ಫೋನುಗಳಿಗೆ ಲಭ್ಯ
  • ಮೊಬೈಲ್ ಫೋನ್ ಗಾದೆಗಳು
  • ಹೊಸ ಮೊಬೈಲ್
  • ನಮ್ಮುರ ರಸ್ತೆ
  • ನನ್ನ ಮೊಬೈಲು
Syndicate content

ಲೇಖಕರು

vijayamma's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ನಯಾಗರ ಜಲಪಾತ - ಕೆನಡಿಯನ್ ಫಾಲ್ಸ್

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ !!!!!!!!!!!
    July 25, 2008 - 3:30pm
  • vikashegde
    ಉ: ವಿಘ್ನಸಂತೋಷಿಗಳ ವಿಕೃತಿಗೆ ಪ್ರಾಣತೆತ್ತ ನಿರುಪದ್ರವಿ ಪ್ಯಾಂಗೋಲಿನ್.
    July 25, 2008 - 3:28pm
  • vikashegde
    ಉ: ಬೆಂಗಳೂರಲ್ಲಿ ಬಾಂಬ್ ಬ್ಲಾಸ್ಟ್ *ಅಂತೆ*
    July 25, 2008 - 3:26pm
  • mahesha
    ಉ: ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ !!!!!!!!!!!
    July 25, 2008 - 3:25pm
  • mahesha
    ಉ: ಬೆಂಗಳೂರಲ್ಲಿ ಬಾಂಬ್ ಬ್ಲಾಸ್ಟ್ *ಅಂತೆ*
    July 25, 2008 - 3:23pm
  • rashmi_pai
    ಉ: ಮೌನ
    July 25, 2008 - 3:13pm
  • roshan_netla
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 25, 2008 - 3:08pm
  • kannadakanda
    ಉ: ಕನಸು, ಕಣಸು
    July 25, 2008 - 2:57pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:41pm
  • ಸಂಗನಗೌಡ
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:33pm
ಇನ್ನಷ್ಟು


ಅವಸರದ ಜೀವನ ಮತ್ತು ಕವಲಾಗಿರುವ ಗುರಿ, ನವ-ನಾಗರೀಕತೆಗೆ ಹಿಡಿದಿರುವ ಎರಡು ದೊಡ್ಡ ರೋಗಗಳು.

— ಮ್ಯಾಥ್ಯೂ ಅರ್ನಾಲ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator