October 20, 2007 - 5:47am
For festivities 2007, ಶ್ರೀಮತಿ. ಸವಿತಾ ರವಿಶಂಕರ್ , has set the dolls to theme : "Ramayana".
ವಿಶ್ವವಿಖ್ಯಾತ ಮೈಸೂರು ದಸರ ಹಬ್ಬದ ೯ ದಿನಗಳ ವೈಭವಪೂರ್ಣ ಸಮಾರಂಭದಲ್ಲಿ ಕಳೆಕೊಡುವ, ಮುದಕೊಡುವ, ಸಮಾರಂಭಗಳಲ್ಲಿ ಬೊಂಬೆ ಕೂಡಿಸುವುದು, ಒಂದು ಸಂತೋಷದ ವಿಷಯ ! ಹೆಂಗೆಳೆಯರಿಗೆ, ಚಿಕ್ಕಮಕ್ಕಳಿಗೆ, ಬಹಳ( ಅತ್ಯಂತ) ಸಂಭ್ರಮ ! ಅಮೆರಿಕದ ಉತ್ತರ ಕ್ಯಾರಿಯಲ್ಲಿ ವಾಸಿಸುತ್ತಿರುವ, ಶ್ರೀಮತಿ ಸವಿತಾ ರವಿಶಂಕರ್ ರವರು, ಬೊಂಬೆಗಳನ್ನು ಸಜಾವಟ್ ಮಾಡಿ ರಾಮಾಯಣದ ಕಥಾ-ಸನ್ನಿವೇಶವವನ್ನೇ ನಿರ್ಮಿಸಿದ್ದಾರೆ. ಪ್ರದರ್ಶಿಸಿದ ಹಲವು ಅತ್ಯುತ್ತಮ ಬೊಂಬೆಯ ಪ್ರಸಂಗಗಳಲ್ಲಿ ಸೀತಾ ಸ್ವಯಂವರ ನನ್ನ ಮೆಚ್ಚುಗೆಯ ದೃಶ್ಯಗಳಲ್ಲೊಂದು. ಈ ದಂಪತಿಗಳಿಗೆ ನಮ್ಮೆಲ್ಲರ ಅಂದ್ರೆ- ಸಂಪದ ಪರಿವಾರದವರಿಂದ ಅತ್ಯಂತ ಪ್ರೀತಿಪೂರ್ವಕ ಧನ್ಯವಾದಗಳು. ಎನ್ನೋಣವೇ ? !
-ಇದು ಅಮೆರಿಕದಿಂದ ಕನ್ನಡದಲ್ಲಿ ಪ್ರಕಟವಾಗುತ್ತಿರುವ, "ದಟ್ಸ್ ಕನ್ನಡ, "ದಿಂದ.
Taxonomy upgrade extras:




