" ಗು ಗು ", ಗೆ ಕೆಟ್ಟ- ಕ್ವಾಪಾ ಬಂತೂಂತಂದ್ರೆ ...!

ಬೀಜಿಂಗ್ ಸುದ್ದಿಸಮಾಚಾರದಲ್ಲಿ :
" ಗುಗು”- ಪಾಂಡ "ಬೀಜಿಂಗ್ ಪ್ರಾಣಿಸಂಗ್ರಹಲಾಯದ ಅತ್ಯಂತ ಪ್ರಮುಖ-ಆಕರ್ಶಣೆಯ ಕೇಂದ್ರ !
೮ ವರ್ಷದ "ಗುಗು" ಸುಮಾರು ೧೧೦ ಕಿ.ಗ್ರಾಂ ತೂಗುವ, ಪುಟಾಣಿ ಪಂಡಾ ! ಹೋದ ಸೋಮವಾರ, ಚೀನದ ಒಬ್ಬ ಪುಟ್ಟ ಬಾಲಕ Li Xitao, ನ ಮೆಲೆ ಹಲ್ಲೆ ಮಾಡಿಸುದ್ದಿಮಾಡಿದೆ. ೧೫ ವರ್ಷದ Li Xitao ಹುಡುಗ, ಪಾಂಡ-ಮನೆಗೆ ಯಾಕೆ ಹೋಗಿದ್ದು ? Li Xitao ನ ಕಾಲುಗಳು ಸೀಳಿ, ಮೂಳೆಯಲ್ಲಿ ಗಾಯವಾಗಿದೆ. ಗುಗುಗೆ ಈಗ ಮನುಷ್ಯ- ಮಾಂಸದ-ಸವಿ, ಗೊತ್ತಾಗಿದೆ.
ಹೋದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲೂ, ಒಬ್ಬ ಕುಡುಕ, ಪಾಂಡವನ್ನು ಅಪ್ಪಿಕೊಳ್ಳಲು ಪ್ರಯತ್ನಿಸಿದಾಗ, ಆಗಿದ್ದು ಇದೇ ತರಹದ ಒಂದು, ಅನಾಹುತ.
೩೦೦೬ ರ ನಂತರ, ಅದರ ಸ್ವಭಾವವನ್ನು ಪರಿಶೀಲಿಸುತ್ತಿರುವ ತಜ್ಞರು ಹೇಳುವಂತೆ, ಅವು ನಮಗೆ ತಿಳಿದಷ್ಟುಮಟ್ಟಿಗೆ, ತಮ್ಮಪಾಡಿಗೆ ತಾವು ಇರುತ್ತವೆ. ಆದರೆ ಸ್ವಲ್ಪ ತೊಂದರೆಮಾಡಿದರೂ ಅದನ್ನು ಸಹಿಸಲಾರವು.
ಅಪಾಯಕಾರಿಜೀವಿಗಳಲ್ಲ ಎನ್ನುವ ಹಣೆಪಟ್ಟಿ ಹಾಕಲು ಯೋಗ್ಯವಲ್ಲದ ಪ್ರಾಣಿಗಳು , ಅವು !
ಹೋದ ಸೋಮವಾರದ ದಿನದಂದು, ಆದ ಈ ದುರದೃಷ್ಟಕರ ಘಟನೆಗೆ, " ಗುಗು", ಗಿಂತ, Li Xitao ಹುಡುಗನ ತುಂಟಾಟವೇ ಕಾರಣ ಎಂಬೋಣ !
ನೀವೇನಂತೀರಿ ?
-ಟೈಮ್ಸ್ ಆಫ್ ಇಂಡಿಯ ಹಾಗೂ ಮುಂಬೈ ಮಿರರ್, ಕೃಪೆ.

- Login or register to post comments
- 362 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail





RSS: