ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚಿತ್ರ ಪುಟಗಳು › ವ್ಯಂಗಚಿತ್ರಗಳು

ಸ್ವಲ್ಪ ತಾಳ್ಕಳ್ಳಿ ಎಂಗಾರು ಆಗ್ಲಿ, ಒಂದ್ಸಲ, ಡಿಲ್ಲಿಗೋಗ್ ಬಂದ್ಬಿಡ್ತಿನಿ. ಆಮೆಕ್ ನೊಡ್ವ !

October 26, 2007 - 4:43am — venkatesh
ಸ್ವಲ್ಪ ತಾಳ್ಕಳ್ಳಿ ಎಂಗಾರು ಆಗ್ಲಿ,  ಒಂದ್ಸಲ,  ಡಿಲ್ಲಿಗೋಗ್ ಬಂದ್ಬಿಡ್ತಿನಿ.  ಆಮೆಕ್ ನೊಡ್ವ !

ಅಬ್ಬ. ನಮ್ಮ ದೇವೇ ಗೌಡ್ರ ಶಾರೀರನ ಮೆಚ್ಚಬೇಕಾದ್ದೆ. ತಮ್ಮ ಪಕ್ಷನ ಎಷ್ಟು ಚೆನ್ನಾಗಿ ನೋಡ್ಕಂತಾರೆ !
ಈಗ, ಪ್ರಕಾಶ್ ಮುಖ್ಯಮಂತ್ರಿ ಆದ್ರು, ಪರ್ವಾಗಿಲ್ಲವಂತೆ. ಎಂಗಾರ ಕಾಂಗ್ರೆಸ್ ನ ಮೆಚ್ಸಿ ನೀವ್ ಮುಂದ್ವರಿರಿ. ಮಕ್ಳೆಲ್ಲಾ ಅದ್ನೆ ಏಳ್ತಾ ಅವ್ರೆ. ಕರ್ನಾಟ್ಕದ್ ಜನ್ತೆ ವಿಚಾರ ನಂಗ್ಬಿಡಿ. ಮತ್ತೂ ನಂಮ್ಗೆ ಓಟಾಕೊಜನ ನಮ್ಮೋರು. ಬಾಳ ನಮ್ಮೇಲ್ ಇಂದ್ಗು ಅದೆ ಗೌರವ, ಇಸ್ವಾಸನ ಮಡ್ಗಕೊಂಡವ್ರೆ. ಇಗ್ ನಾನ್ ಏಳಿದ್ದೆಲ್ಲ ನಿಮ್ತಾವೆ ಮಡಕ್ಯಳ್ಳಿ. ನಾನ್ ಎಳ್ದೆ ಅಂತಾವ ಬಾಯ್ಬಿಡ್ಬ್ಯಾಡ್ರಿ. ಆಯ್ತಲ್ರಾ ! ನೀವೆ ಸಪರೇಟಾಗಿ ಡಿಲ್ಲಿಗೊಗೊದಾದ್ರೆ ಒಗ್ರಿ. ಉಸಾರು ಇಚಾರ ಗುಟ್ಟಾಗಿಟ್ಕಳ್ರಿ. ನಿಮ್ಗ್ ಗೊಲ್ಲಿದ್ದು ಏನೈತೆ ?

ಅ..........ಸ್ವಲ್ಪ ತಾಳ್ಕಳ್ಳಿ , ಎಂಗಾರು ಆಗ್ಲಿ, ಒಂದ್ಸಲ, ಡಿಲ್ಲಿಗೋಗ್ ಬಂದ್ಬಿಡ್ತಿನಿ. ಆಮೆಕ್ ನೊಡ್ವ !

-ಮೊಮ್ಮದ್, ಆಸ್ಯ ಚಿತ್ರಬರ್ಯೊವಾತ.

  • ವ್ಯಂಗಚಿತ್ರಗಳು
~.~
  • Login or register to post comments
  • 418 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Thumbnail
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಂವಾದ : ದೊಗ್ನಾಳ್ ಮುನ್ಯಪ್ಪಾರ್ ತಾವ. ವಿಶೇಷವರದಿ.
  • ತಕ್ಕಳಪ್ಪ, (ಸ) ಗೌಡ್ರು (?) ಸುರುಮಾಡೇಬಿಟ್ರು, ಆ ದರ್ಮೇಂದ್ರಪ್ಪನ್ ಡೈಲಾಗ್ನ !
  • ಹತ್ತಿ ಗಿಡ ; ಅಲ್ಲ ...ಮರದಲ್ಲಿ, ....ಹತ್ತಿಕಾಯ್ ಬಿಟ್ಟಿದೆ. ನಿಮಿಗ್ ಕಾಣ್ಸ್ತಾಇದ್ಯಾ ?
  • ನಮ್ ಕರ್ ನಾಟ್ಕದ್ ಡಾಕಟರ್ ಗಳ್ಕೆ ಅಬಿನಂದನೆಗಳು !
  • " ಒಳ್ಳೆ ಗೌಡ್ರ ತರ ಮಾತಾಡ್ತೀರಲ್ರಿ." ಅನ್ನೊ ಕಾಲ ಹೋಗಿದೆ. ಅದೆಲ್ಲಾ ಅಳೆಕಾಲದ್ ಮಾತ್ಯಾಗದೆ ! ಅಲ್ವ್ರಾ ?
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಜೋಕುಮಾರಸ್ವಾಮಿ:ಗುರಿಯನ ಅವಮಾನ

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
  • muralihr
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 9:46am
  • kannadakanda
    ಉ: ಪೊನ್
    July 24, 2008 - 9:42am
  • kannadakanda
    ಉ: ಪೊನ್
    July 24, 2008 - 9:39am
  • roshan_netla
    ಉ: ಲೋಕಸಬೆಯಲ್ಲಿ ಹಣಗಂತೆಯ ಎಸೆದಾಟ!! ಇಂಡಿಯದೋರ ಮಾನಮರ್ಯಾದೆ ಹರಾಜು!!
    July 24, 2008 - 9:36am
  • roshan_netla
    ಉ: ಲೋಕಸಬೆಯಲ್ಲಿ ಹಣಗಂತೆಯ ಎಸೆದಾಟ!! ಇಂಡಿಯದೋರ ಮಾನಮರ್ಯಾದೆ ಹರಾಜು!!
    July 24, 2008 - 9:33am
  • ASHOKKUMAR
    ಉ: ಪೊನ್
    July 24, 2008 - 9:30am
  • muralihr
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 9:20am
  • Sunil Jayaprakash
    ಉ: ಕುಮಾರವ್ಯಾಸ ಭಾರತ
    July 24, 2008 - 9:08am
ಇನ್ನಷ್ಟು


ನನ್ನ ಸ್ವಂತ ವ್ಯವಹಾರ ನನಗೆ ತಲೆ ಚಿಟ್ಟು ಹಿಡಿಸುತ್ತದೆ. ಅದಕ್ಕಾಗಿಯೇ ನಾನು ಬೇರೆಯವರ ವ್ಯವಹಾರದಲ್ಲಿ ತಲೆ ಹಾಕುವುದು.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator