ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › ಚಿತ್ರ ಪುಟಗಳು › ಜ್ಞಾನವಾಹಿನಿ ವರ್ಗದ ಚಿತ್ರಗಳು

ಹತ್ತಿ ಗಿಡ ; ಅಲ್ಲ ...ಮರದಲ್ಲಿ, ....ಹತ್ತಿಕಾಯ್ ಬಿಟ್ಟಿದೆ. ನಿಮಿಗ್ ಕಾಣ್ಸ್ತಾಇದ್ಯಾ ?

October 27, 2007 - 5:10am — venkatesh
ಹತ್ತಿ ಗಿಡ ; ಅಲ್ಲ ...ಮರದಲ್ಲಿ, ....ಹತ್ತಿಕಾಯ್ ಬಿಟ್ಟಿದೆ.  ನಿಮಿಗ್  ಕಾಣ್ಸ್ತಾಇದ್ಯಾ  ?

ಹತ್ತಿ ಗಿಡ ; ಅಲ್ಲ ಮರದಲ್ಲಿ, ಹತ್ತಿಕಾಯ್ ಬಿಟ್ಟಿದೆ. ನೀಮಗ್ ಕಾಣಿಸ್ತಾ ಇದ್ಯಾ ?

ಹೌದು. ಕಾಣಿಸ್ತಿದೆ ; ಅದ್ರಲ್ಲೇನು ಮಹಾ ? ಹತ್ತಿಗಿಡ್ದಲ್ಲಿ ಕಾಯ್ ಬಿಡ್ದೆ ಬೇವಿನ್ಗಿಡ್ದಲ್ಲಿ ಬಿಡುತ್ತಾ ಅಂತ ಹುಬ್ಬೇರಿಸ್ಬ್ಯಾಡಿ !

ಈಗ್, ನಾನ್ ನಿಮ್ಗ್ ತೋರಿಸ್ತಿರೊ ಹತ್ತಿಗಿಡ, ನಮ್ಮ್ ಪಬ್ಲಿಕ್ ಪಾರ್ಕ್ ನಲ್ಲಿ ಬೆಳ್ದಿರೊದು ! ಮತ್ ವಿಶೇಷ ಅಲ್ದೇ ಏನು ?

ಈ ಹತ್ತಿ ಗಿಡನ ಅದಕ್ಕೇ ನಾನು ಮರ ಅನ್ನೋದು. ಅಲ್ವೇ ಮತ್ತೆ. ನೋಡಿ ಎಷ್ಟ್ ಎತ್ತ್ರ ಇದೆ. ಸುಮಾರ್ ೧೦ ಆಡಿ ಮೇಲಿದೆಯಪ್ಪ.
ಮೊದ್ಲು ಈ ತರ್ಹನೇ ಹತ್ತಿ ಮರಗಳು ಇದ್ದಿದ್ದು. ಅದನ್ನ ವಿಜ್ಞಾನಿಗ್ಳು ಸಂಶೋಧ್ನೆ ಮಾಡಿ ಮಾಡಿ, ಎನೋನೊ ಬದ್ಲಾವ್ಣೆ ಮಾಡಿದಾರೆ. ಎತ್ರ ಕಡ್ಮೆ ಮಾಡಿ, ಬಹುವರ್ಷೀಯ ಅನ್ನೊದ್ನ ಎಕವರ್ಷೀಯ ಮಾಡಿ, ಬೇಗ್ ಉದ್ಪಾನೆ ಕೊಡೊತರ್ಹ ಏರ್ಪಾಡ್ಮಾಡಿ, ಅದ್ರ ಗುಣ್ಗಳಲ್ಲಿ ಅನೇಕ್ ಬದ್ಲಾವಣೆಗಳ್ನ್ ತಂದು. ಅಬಬ. ಅದೊಂದು ದೊಡ್ಡ್ ಕತೆ ಕಣ್ರಿ.

ಈಗಿಡದ್ ವಿಶೇಷ ಅಂದ್ರೆ, ಇದರ್ ಕೊಂಬೆ, ರೆಂಬೆ ಕಾಂಡ ಮಾತ್ರ ಭಾಳ-ಟೊಳ್ಳು. ಅದ್ರ ಮ್ಯಾಲೆ ಒಂದು ಕಾಲಿಟ್ರು ಸಕು, "ಲಟಕ್ " ಅಂತದೆ. ಆದ್ರೆ ಬೇರ್ ನೋಡಿ. ಅದು ಸುಮಾರ್ ೪-೫-೬-೭ ಅಡಿಕೆಳ್ಗೊಗಿ, ಗಿಡನ ಬಿಗ್ಯಾಗಿ ಹಿಡ್ಕೊಂಡಿರತ್ತೆ. ಅದ್ರಿಂದಾನೆ ಹತ್ತಿಗಿಡನ ಅನಾಮತ್ತಾಗಿ ಹಿಡಿದ್ ಕೀಳಿ ನೊಡ್ವ ?

ನೀರ್ ಕಡ್ಮೆ ಇದ್ರು, ಅಕ್ಕ ಪಕ್ಕದ್ ಭೂಮಿಯಿಂದ ನೀರ್ ಎಳ್ಕಂಡು ಹೆಂಗೊ ಜೀವ ಹಿಡ್ಕಂಡಿರೊ ಗಿಡನೋಡ್ರಿ ಇದು.

ಒಗ್ಲಿ ಬಿಡಿ. ನನ್ ಪುರಾಣ ಕೇಳಿದ್ರಿ, ತ್ಯಾಂಕ್ಸ.

  • ಜ್ಞಾನವಾಹಿನಿ ವರ್ಗದ ಚಿತ್ರಗಳು
~.~
  • Login or register to post comments
  • 505 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Original
  • Thumbnail
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪಾರ್ಕ್ ನಲ್ಲಿ ಹತ್ತಿ ಗಿಡ !
  • ಗಿಡದಲ್ಲಿ ಹತ್ತಿ ಚೆನ್ನಾಗಿ ಪಕ್ವವಾಗಿ ತಾನೇ ಬಿರಿತು, ಶುಭ್ರವಾದ ಹಾಲಿನ ಬಿಳುಪಿನ ಹತ್ತಿ ಹೊರಹೊಮ್ಮಿದೆ ; ಇದು ಅಮೆರಿಕನ್ ಹತ್ತಿ !
  • ಆ ದೇವರು ಭಾರತಕ್ಕೆ ಕೊಟ್ಟ ಸುಂದರ ಕೊಡುಗೆ- ಹತ್ತಿ. ಹೌದು ; ಬಣ್ಣ- ಬಣ್ಣದ ಹತ್ತಿ ಸಹಿತ !
  • ಹತ್ತಿಗಿಡನ ನಿಮ್ ಮಕ್ಳಿಗೆ ತೋರ್ಸಿ ಸ್ವಾಮಿ ; ಇದನ್ನು ನೀವು ಮುಂಬೈನ ಹಿಮಾಲಯ ಸೊಸೈಟಿಯ ಜಾಗರ್ಸ್ ಪಾರ್ಕ್ ನಲ್ಲಿ ಕಾಣ್ತೀರಿ !
  • ಹತ್ತಿ ಕಾಯಿ ದಪ್ಪಕ್ಕೆ ಧೃಢವಾಗಿದ್ದಷ್ಟೂ ಒಳ್ಳೇದು. ಒಳ್ಳೆ ಹತ್ತಿ ಸಿಗತ್ತೆ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ದೇವಕಾರ - ಶಾಪಗ್ರಸ್ತ ಸ್ವರ್ಗ

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
  • hamsanandi
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:07pm
ಇನ್ನಷ್ಟು


ಧರ್ಮವಿಲ್ಲದ ವಿಜ್ಞಾನ ಹೇಗೆ ಕುಂಟೋ ಹಾಗೆಯೇ ವಿಜ್ಞಾನವಿಲ್ಲದ ಧರ್ಮ ಕುರುಡು.

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator