ದ್ಯಾವೇ ಗೌಡ್ರ್ ಜತೆ, ಸಂದರ್ಸ್ನ !
ಸಂದರ್ಸ್ನ :
ಪತ್ರಿಕ ಕರ್ತ : ನಮಸ್ಕಾರ ಮಾಸೊಮಿಯೊರು. ಅಡ್ಬಿದ್ದೆ ಮಪ್ರಬು. ನಿಮ್ಕಾಲ್ದಗೆ, ಏನೇನು ಆಗೋತು ಸಿವ್ನೆ. ಇದಕ್ ನಿಮ್ ರಿಕ್ಸನ್ ಏನು ?
ದ್ಯಾವೇಗೌಡ್ರು : ನೋಡ್ರಿ. ಯಾವ್ಯಾವ್ ಕಾಲ್ದಾವೆ ಯೆಂಗೆಂಗ್ ನಡಿ ಬ್ಯಾಕೊ ಅಂಗೆ ನಡೀತದೆ, ನಮ್ ಕೈನಾಗೇನೈತ್ರಿ ? ನಾವ್ ಮೊದ್ಲು ಅಂದ್ಕಂಡಿದ್ದು, ಮದ್ಯಾಂತ್ರದ್ ಎಲೆಕ್ಸನ್. ಅಮೇಲ್ ಆದದ್ದೇನು, ಒಬ್ರು ಒಪ್ಪಿದ್ರೆ, ಇನ್ನೊಬ್ರು ಇಲ್ಲ ಅಂತಾರಲ್ರಿ. ಕಪ್ಪೆ ತಕ್ಡಿಗಾಕ್ದಂಗೆ ! ನಾನೆ, ಪಾರ್ಟಿ ಐಕಮ್ಯಾಂಡ್ರು, ಏನಾರೆ ಏಳ್ಬ್ಯಾಕೊ ಬ್ಯಾಡ್ವೊ, ನೀವೆ ಏಳ್ರಿ ? ನೀವೆಲ್ಲ ಮೀಡ್ಯದೊರ್ ನಾನ್ ಏಳಿದ್ದೆಲ್ಲ, ತಿರ್ಗ-ಮುರ್ಗ ಮಾಡ್ ಬರಿತಿರಿ. ಈಗ್ಲು ನನ್ಗೇನ್ ಈ ಮದ್ವೆ ಇಷ್ಟ ಇಲ್ಲ.
ಪತ್ರಿಕ ಕರ್ತ : ಅಂದ್ರೆ, ಕುಮಾರ್ಸೊಮಿಯೊರ್ ಇನ್ನು ಬ್ಯಾಚ್ಲರ್ ಆಗವ್ರ ?
ದ್ಯಾವೇಗೌಡ್ರು : ಒಳ್ಳೆ ಆಸಾಮಿ ಕಂಡ್ರಿ ನೀವು, ನಾನೇಳಿದ್ದು, ಬಿ. ಜೆ. ಪಿ ಕೂಟೆ, ಈ ವ್ಯಆರ ಸರ್ಯಾಗ್ ಕಾಣಿಸ್ತಿಲ್ಲ. ಈಗ್ ನನ್ ಮಾತ್ ಯಾರ್ ಕೇಳ್ತಾರ್ ಏಳ್ರಿ.
ಪತ್ರಿಕ ಕರ್ತ : ಸಾರ್, ರೇವಣ್ಣರು, ಮತೆ, ಪ್ರಕಾಸಪ್ಪರು, ಅವ್ರ ಇಸ್ಯ ಯೆನು ?
ದ್ಯಾವೇಗೌಡ್ರು : ಅಲ್ರಿ, ಅವ್ರೆಲ್ಲ ಒಳ್ಳೆ ಪಾರ್ಟಿ ಸದಸ್ಯರಲ್ವಾ. ಭಾಳ ಲಾಯಲ್ಲು, ಬಾಳ ಲಾಯಲ್ಲು. ಇಸ್ಟ್ ಸಾಲ್ದ ಅವ್ರ್ನ ಒಗ್ಳಿದ್ದು. ಅದೇನೊ ಒಂದು ವಾಕ್ಯ ಗ್ಯಪ್ತಿಗ್ ಬಂತು," ಲಾ ವಿಲ್ ಟೇಕ್ ಇಟ್ಶ್ ಓನ್ ಕೋರ್ಸ್,"- ಎಏನಾರ ಅರ್ಥ ಗಿರ್ತ ಆಯ್ತ್ರಾ ?
ಓಗಿ, ಓಗಿ, ಮುಂದಿನ್ ಏರ್ಪಾಡ್ ಮಾಡ್ಕಳ್ರಿ. ನಮ್ ಎಡ್ಯೂರಪ್ಪ್ನೋರ್ ತಾವ ಓಗಿ ಇಂತಾವೆ ಪ್ರಸ್ನೆಗಳ್ನ ಕೇಳ್ಕಳಿ.
ದ್ಯಾವೇ ಗೌಡ್ರು : ಗೊರ್ , ಗೊರ್........
ಪತ್ರಿಕ ಕರ್ತ : ಸಾರ್, ಸಾರ್, ಆಮ್ಯಾಕೆ....
ದ್ಯಾವೇ ಗೌಡ್ರು : ಸಾಕ್ ಓಗ್ರಿ , ಆಮ್ಯಾಕ್ ಬನ್ನಿ.....ಗೊರ್....ಗೊರ್....
ಗೊರ್.....ಗೊರ್.....ಗೊರ್....!
-ಸಂದರ್ಸನ ಇನ್ನೂ ಮುಗ್ದಿಲ್ಲ.

- Login or register to post comments
- 479 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail



- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಇಂಗ್ ಕಿತ್ತಾಡಕ್ಕಾ ನಾವ್ ಓಟ್ಕೊಟ್ಟಿದ್ದು ? ಒಳ್ಳೆ ಕುರ್ಚೀಗ್ ಒಡ್ದಾಟ ಆಗೋಯ್ತಲ್ಲಪೋ !
- ಸಂವಾದ : ದೊಗ್ನಾಳ್ ಮುನ್ಯಪ್ಪಾರ್ ತಾವ. ವಿಶೇಷವರದಿ.
- ಸರ್ಕಾರ್ದೊರ್, "ತಿಪ್ಪೆ ಸಾರ್ಸ್ದಂಗ್ ಆಡೊ ಮಾತ್ ನೋಡಿದ್ರೆ ಕೆಟ್ಟ ಕ್ವಾಪ ಬರಲ್ವ್ರ" ? ನೀವಾದ್ರು ಒಸಿ ಏಳ್ಬಾರ್ದ್ರಾ !
- ಒಂದು ದಿನದ ಸುಲ್ತಾನರಿಗೆ, ಗೌಡ್ರು ಕೊಟ್ಟ "ಖೊಕ್ ," ಎಲ್ರಿಗೂ ಗೊತ್ತಿದ್ದಿದ್ದೆ !
- ಬೆಂಗ್ಳೂರ್ ಗೊದ್ರುನುವೆ, ಬೈಗಿನ್ ಕಡೆ, ಪುಸುಕ್ ಅಂತ ಓಡ್ ಬರ್ತಾರೆ. ಯಾಕೊ ಅವ್ರಿಗೆ ಅಲ್ಲಿನ ಅವ ಒಗ್ಗಿಲ್ಲ.



RSS: