ನಮ್ಮ ಸಂಪದೀಯರಿಗೆಲ್ಲಾ ದೀಪಾವಳಿಯ ಹಾರ್ದಿಕ ಶುಭಾಶಯಗಳು.

ನಮ್ಮ ಸಂಪದೀಯರಿಗೆಲ್ಲಾ ದೀಪಾವಳಿಯ ಹಾರ್ದಿಕ ಶುಭಾಶಯಗಳು.
ಯುಗಪುರುಷನ ಅಮರಗೀತೆಗೆ, ನಮ್ಮೆಲ್ಲರ ನಮನ :
ದೀಪಾವಳಿ ಬಂದಿದೆ ; ತಂದಿದೆ, ನವೋಲ್ಲಾಸ ಸಂಭ್ರಮ,
ಹೊಸ ಆಶಯ, ಹೊಸ ಶಕ್ತಿಯ, ಹೊಸ ಯುಕ್ತಿಯ,
ನಮ್ಮಪ್ಪ, ನಿಮ್ಮಮ್ಮ ಹೇಳಿದ್ದು, ಮಾಡಿದ್ದು, ತೋರಿಸಿದ್ದು ; ಎಲ್ಲಾ ಅವೆ.
ಇಂದು ಅವೆಲ್ಲದರ ಬಣ್ಣ ದಲ್ಲಿ ಅದೇನೋ ಹೊಸತನ, ಶುಭ್ರತೆ, ಆನಂದ ಕಾಣುತಿದೆಯಲ್ಲಾ !
ಹೊಸ ದಿನದ ತಂಗಾಳಿಯ ತರಹ, ಮಗುವಿನ ಮುಗುಳ್ನಗೆಯ ತರಹ, ತಾರುಣ್ಯದ ಯುವಕ-ಯುವತಿಯರ ಚಿಡಿಪಿಡಿಸುವ ಸಂಭ್ರಮೋಲ್ಲಾಸದ ತರಹ !
ಓ ಋತುರಾಜನೆ, ನಿನಗೆ ನಮೋನ್ನಮಃ !
ಅವೇ ನಸುಕು, ಅವೇ ಬೈಗು, ಅದರಲ್ಲೇ ನಿನ್ನ ನವ-ತಾರುಣ್ಯದ ಹೊಸತನ, ಹೊಸತನ !
ಸೃಷ್ಟಿಯ ಈ ನಿನ್ನ ಅದ್ಭುತ ಚಮತ್ಕಾರ, ಸಾಗಲಿ ನಿರಂತರ, ಸಾಗಲಿ ನಿರಂತರ !
ನಿಮಗೆಲ್ಲರಿಗೂ, ಮತ್ತೊಮ್ಮೆ, ಮಗದೊಮ್ಮೆ, "ದೀಪಾವಳಿಯ ಹಾರ್ದಿಕ ಶುಭಾಶಯಗಳು".
ವೆಂ.
Courtesy : (123 Greetings.com )

- Login or register to post comments
- 391 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail





RSS: