ಹೊಸ ವರ್ಷದ್ ಭಾಷಣ ಪಾಡಾಗೈತ್ರಿ ಸಾಹೇಬ್ರೆ ; ಎಣ್ಣಿ ಬೆಲೆ ಏರಿದೆ, ಫಂಡ್ಸೆ ಇಲ್ರಿ, ರಫ್ತ್ ಬಂದಾಗದೆ, ಹಣದುಬ್ಬರ ಐತ್ರಿ. ಅದ್ಕೆ ಅವೆಲ್ಲ ನಾನು ಬಿಟ್ಟೀನಿ.

ಮಹಾನ್ ವ್ಯಂಗ್ಯ ಚಿತ್ರಕಾರ ಆರ್. ಕೆ. ಲಕ್ಷ್ಮಣ್ ರವರನ್ನು ವಂದಿಸಿ, ಕ್ಷಮೆಬೇಡಿ, ಬರೆಯುತ್ತಿದ್ದೇನೆ. ಇದು, ೯, ಡಿಸೆಂಬರ್, ೨೦೦೭ ರ ದಿನದ ರವಿವಾರದಂದು, ಟೈಮ್ಸ್ ಆಫ್ ಇಂಡಿಯ, ಮುಂಬೈ ಎಡಿಶನ್ ಪತ್ರಿಕೆಯಲ್ಲಿ , Passing Thought /R. K. Laxman., ಎಂಬ ಶೀರ್ಶಿಕೆಯಡಿಯಲ್ಲಿ ಪ್ರಕಟವಾಗಿದೆ.
ನಾನೂ ಕಾರ್ಟೂನ್ ಬರಿತೀನಿ, ಅನ್ನೊಶೀರ್ಷಿಕೆಯಲ್ಲಿ ಇದು ನನ್ನ ಎರದನೆಯ, ಕಾರ್ಟೂನ್ . ಕಾರ್ಟೂನ್ ಅಂತ ನಿಜ್ವಾಗ್ಲು ಕರೀಬೊದು. ಯಾಕಂದ್ರೆ, ವಿಚಿತ್ರವಾಗಿ ಕಣೋದ್ರಿಂದ. ಕಾಮನ್ ಮ್ಯಾನ್ ಒಬ್ಬನ್ ಬಿಟ್ಟು, ಮಂತ್ರಿಗಳು ಮತ್ತು ಅವ್ರ ಆಪ್ತ ಕಾರ್ಯದರ್ಶಿಗಳ ಚಿತ್ರ, ಸರಿಯಾಗ್ ಬಂದಿಲ್ಲ ಅಂತ ಅನ್ನಿಸ್ತದೆ.
-ನನ್ನ ಪ್ರೈವೇಟ್ ಆಲ್ಬಮ್ ನಿಂದ.

- Login or register to post comments
- 331 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail





RSS: