ದೊಡ್ಡ ಸಾಂತಾಕೃಝ್ ಪ್ರತಿಮೆ-ಮಕ್ಕಳಿಗೆ ಮುದಕೊಡುವ ತಾತ ಬಂದಿದಾನೆ, ಬನ್ನಿ ಬನ್ನಿ ಮಕ್ಳಾ, ನಿಮಗೆಲ್ಲಾ ಗಿಫ್ಟ್ ತಂದಿದಾನೆ !

ಕ್ರಿಸ್ -ಮಸ್ ಹಬ್ಬ, ಬರ್ತಾಇದೆ ; ಇನ್ನೇನು ೧೦ ದಿನ ಅಷ್ಟೆ ! ಬೆಂಗಳೂರಿನಲ್ಲಿ, ಭಾರಿ ಸಾಂತಾಕ್ರೂಝ್ ಚಿತ್ರದ ಪ್ರದರ್ಶನ ಮಾಡಿದಾರೆ. ಈತ ಸಾಂತಾಕೃಝೋ, ಅಥವ ಸಾಂತಾಕ್ಲಾಸೋ, ನನಗೆ ಸರಿಯಾಗಿ ತಿಳಿಹೀಳಿ ಮಾರಾಯ್ರೆ. ಅದನ್ನು ಸ್ವಲ್ಪ ತಿಳಿಸ್ತೀರಾ ಸ್ವಾಮಿ.
ಯಾರಾದ್ರು ಸರಿನೆ.
-ಸಂಜೆವಾಣಿ ಪತ್ರಿಕೆಯವರ ಸೌಜನ್ಯ.

- Login or register to post comments
- 317 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail





RSS: