ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ, ಮಧೂರು
ಗಜಪೃಷ್ಠಾಕೃತಿಯಲ್ಲಿ ನಿರ್ಮಾಣಗೊಂಡಿರುವ ಈ ದೇವಾಲಯ ಕಾಸರಗೋಡಿನಿ೦ದ 8 ಕಿ.ಮೀ.ದೂರದಲ್ಲಿ ನೆಲೆಸಿದೆ.

- Login or register to post comments
- 458 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail

ಗಜಪೃಷ್ಠಾಕೃತಿಯಲ್ಲಿ ನಿರ್ಮಾಣಗೊಂಡಿರುವ ಈ ದೇವಾಲಯ ಕಾಸರಗೋಡಿನಿ೦ದ 8 ಕಿ.ಮೀ.ದೂರದಲ್ಲಿ ನೆಲೆಸಿದೆ.

ಪ್ರತಿಕ್ರಿಯೆಗಳು
ಉ: ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ, ಮಧೂರು
ಇಲ್ಲಿಗೆ ಹೋಗೋದು ಹೇಗೆ?
ಉ: ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ, ಮಧೂರು
ಕಾಸರಗೋಡಿಗೆ ಹೋದರೆ ಬಸ್ಸುಗಳ ಸೌಕರ್ಯವಿದೆ. ಬೆಂಗಳೂರಿನಿಂದ ಕಾಸರಗೋಡಿಗೆ ಕೆ.ಎಸ್.ಆರ್.ಟಿ.ಸಿ. ಬಸ್ ಅಥವಾ ಖಾಸಗಿ ಬಸ್ಸುಗಳು ಸಿಗುತ್ತವೆ. ಮಂಗಳೂರಿನ ಮೂಲಕವೂ ಹೋಗಬಹುದು.
______
ಬೊಳುಂಬು
ಉ: ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ, ಮಧೂರು
ಮಧೂರಿನ ದೇವಾಲಯದ ಪ್ರಸಾದ "ಅಪ್ಪ" ಬಹಳ ರುಚಿ.
*ಅಶೋಕ್
ಉ: ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ, ಮಧೂರು
ಮಧೂರಿನ ದೇವಾಲಯದ ಪ್ರಸಾದ "ಅಪ್ಪ" ಬಹಳ ರುಚಿ.
*ಅಶೋಕ್