ಶೇಷಾದ್ರಿವಾಸು ರವರಿಗೆ, ನಮ್ಮ ಕನ್ನಡನಾಡಿನ ಹಾಗೂ ಸಂಪದೀಯರ, ತುಂಬುಹೃದಯದ, ಹಾರ್ದಿಕ ಶುಭಾಶಯಗಳು !

ನಿಮ್ಮ ಅಪಾರ ಕೊಡುಗೆಗೆ, ಇನ್ನು ಏನೇಗೊ ನಿಮಗೆ ಅಭಿನಂದನೆಗಳ ಮಳೆನೆ ಸುರಸ್ಬೇಕು- ಅಂತ ಆಸೆ ಸಾರ್ !
ನಿಮ್ಮ ಕನ್ನಡದ ಸೇವೆ ಹೀಗೆಯೇ ನಿರಂತರವಾಗಿ ನಡೆಯಲಿ. ನಮ್ಮ ಕನ್ನಡದ ಸುಪ್ತಪ್ರತಿಭೆಗಳು ಕಣ್ಣುತೆರೆದು ಅವರೂ ಏನಾದರು ಮಾಡುವ ಆಸಕ್ತಿ ತೋರಿಸಲಿ. ನಿಮ್ಮ ಕಾರ್ಯದಲ್ಲಿ ಪ್ರೊಫೆಶನಲ್ ಕೆರಿಯರ್ ನಲ್ಲಿ ದೇವರು ಆಶೀರ್ವದಿಸಲಿ. ಚೆನ್ನಾಗಿ ಏಳಿಗೆಯಾಗಿ. ದೇವರು ನಿಮಗೆ ಆಯುರಾರೋಗ್ಯವನ್ನು ಹಾಗೂ ನಿಮ್ಮ ಪರಿವಾರದವರಿಗೂ ಕೊಟ್ಟು ಹರಸಲಿ.
ಮತ್ತೊಮ್ಮೆ, ನಿಮಗೆ, ಹೊಸವರ್ಷದ ಹಾಗೂ ಸಂಕ್ರಾಂತಿಯ ಶುಭಾಶಯಗಳು.
ವೆಂ.
-ಪ್ರಜಾವಾಣಿ ಫೋಟೊ ಆಲ್ಬಮ್ ನಿಂದ.

- Login or register to post comments
- 343 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail





RSS: