ಕನ್ನಡದ ಅಂಕಿಗಳು ಹೇಗೆ ಬಂತು...

ಸೊನ್ನೆಯನ್ನು('೦') ಒಡೆದು ಎರಡು ಮಾಡಿ ಅದನ್ನು ಬೇರೆ ಬೇರೆ ರೀತಿ ಜೋಡಿಸಿ ೧,೨,೩,೪,೫,೬,೭,೮,೯ ಉಂಟು ಮಾಡಲಾಗಿದೆ.
ಹೆಚ್ಚಿನ ತಿಳುವಳಿಕೆಗೆ ಕುಮುದೇಂದುವಿನ 'ಸಿರಿಬೂವಲಯ' ಓದಿ

- Login or register to post comments
- 594 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail





RSS:
ಪ್ರತಿಕ್ರಿಯೆಗಳು
ಉ: ಕನ್ನಡದ ಅಂಕಿಗಳು ಹೇಗೆ ಬಂತು...
ಇದೊಂದು ಹೊಸ ತಿಳಿವು - ಆದರೆ, ಕನ್ನಡ ಅಂಕಿಗಳನ್ನು ನಮ್ಮ ಅಕ್ಷರದ ಒತ್ತುಗಳನ್ನು ಆಧರಿಸಿ ಮಾಡಿದ್ದು ಎನ್ನುವ ಮತ್ತೊಂದು ತಿಳಿವಿಲ್ಲವೆ? (ಕೆಲವು ಅಂಕಿಗಳು ಏಕೋ ಇದಕ್ಕೆ ಹೊಂದುತ್ತಿಲ್ಲ)
೧ = ಗ ಒತ್ತು
೨ = ತ ಒತ್ತು
೩ = ನ ಒತ್ತು
೪ = ಳ ಒತ್ತು
೫= ಇದಂತೂ ಒತ್ತಲ್ಲ - ಶ್ರೀ ಇರಬಹುದೇ?
೬ = ಮ ಒತ್ತು
೭ = ಇದ್ಯಾವ ಒತ್ತು?
೮ = ಋ ಒತ್ತು (ಒತ್ತು ಎನ್ನುವುದಕ್ಕಿಂತ ವಟ್ರಸುಳಿ ಎನ್ನುವುದು ಸರಿ ಅನ್ನಿಸುತ್ತೆ - ಒತ್ತುಗಳು ವ್ಯಂಜನಗಳಿಗೆ - ಕಾಗುಣಿತ ಸ್ವರಗಳಿಗೆ)
೯ = ಅರ್ಕಾವತ್ತು
ಇನ್ನೂ ಹೆಚ್ಚು ಇದರ ಬಗ್ಗೆ ತಿಳಿದವರು ದಯವಿಟ್ಟು ಬರೆಯಿರಿ
-ಹಂಸಾನಂದಿ
ಉ: ಕನ್ನಡದ ಅಂಕಿಗಳು ಹೇಗೆ ಬಂತು...
ವಯಿಬವ ಮತ್ತು ಹಂಸಾನಂದಿಯವರೇ...
ಜಗದಲ್ಲಿ ಹಲವು ನುಡಿಲಿಪಿಗಳಲ್ಲಿ ಎಣಿಕೆ-ಗುರುತುಗಳೇ ಇಲ್ಲ( ತಮಿಳಲ್ಲಿ ತಮಿಳು ಅಕ್ಕರಗಳ ಎಣಿಕೆ-ಗುರುತುಗಳು ).
ಆದ್ರೆ ಕೆಲವೇ ಮುಂದುವರಿದ( ಹೆಚ್ಚೆಚ್ಚು ಬರೆವಣಿಗೆ ಬಳಕೆಯಾದ) ಲಿಪಿಗಳಲ್ಲಿ ಈ ಎಣಿಕೆ-ಗುರುತುಗಳಿವೆ. ಕನ್ನಡಕ್ಕೆ( ತೆಲುಗು ಕನ್ನಡದ ಎಣಿಕೆ-ಗುರುತುಗಳನ್ನೇ ಬಳಸೋದು) ತನ್ನದೇ ಆದ ಎಣಿಕೆ-ಗುರುತು ಇರೋದು ಅದು ಎನಿತ್ತು ಮುಂದುವರಿದ ನುಡಿಯೆಂದು ತೋರ್ತದೆ ಅಲ್ವ!
ದೇವನಾಗರಿಯ ಎಣಿಕೆ-ಗುರುತುಗಳು ರೋಮನ್ ಅಂಕಿಗಳನ್ನು ಹೋಲುವುದು. ಆದ್ರೆ ಅದು ಕನ್ನಡದ ಅಂಕಿಯನ್ನು ಹೋಲಲ್ಲ.
ಇಬ್ರಿಗು ನನ್ನಿ!
ಉ: ಕನ್ನಡದ ಅಂಕಿಗಳು ಹೇಗೆ ಬಂತು...
೭ ಇದು 'ಯ'ದ ಒತ್ತು, ಇದನ್ನು ’ಮಂ"ಗ್ಯಾ"ನ್ ಬಾಲ’ ಅಂತಾರೆ