ಮೋಹಿಸಿಯಾಟ್ಟಂ!!!
ರೋಹಿಣಿ ಮೋಹನ್, ಚಾಂಗ್ ಭಳಾ ಭಾಪುರೆ. ಒಂದು ಮಾತು ಹೇಳಬೇಕೆನಿಸಿತು. ಈ ತೈಲ-ಪಾಪೆಯಲ್ಲಿರುವ (oil painting) ಬಿಳಿ ಸುಂದರಿ ತುಸು ಮೇಲೆ ನೋಡುತ್ತಿರುವಂತಿದೆ. ಆ ಕಾರಣ ಪಾಪೆಯ ಎಡಮೇಲ್ತುದಿಯಲ್ಲಿರುವ(left-top) ನೀಲಿ ಆಕಾಶದಲ್ಲಿ ಒಂದು ಸಣ್ಣ ಚಂದ್ರನ ಗೀಟೋ ಅಥವಾ ನಕ್ಷತ್ರವೋ ಇರಬಹುದಿತ್ತೇನೋ ಅನಿಸಿತು.
ಒಂದು ಸುಂದರ ಪಾಪೆಯನ್ನು ನೀಡುವ ಮೂಲಕ ನನಗೆ ಈ ದಿನದ ಶುಭಾರಂಭ ಮಾಡಿಸಿದ್ದಕ್ಕೆ ನನ್ನಿ.
ಚಿತ್ರ ಚೆನ್ನಾಗಿ ಬಂದಿದೆ.
ಸುನೀಲನ ಮೋಹಿನಿ ಸ್ವಲ್ಪ ಸೊಟ್ಟಗಾದಳು ಅನ್ನಿಸಿದರೂ ನಿಮ್ಮ ಚಿತ್ರಕಲೆ ನೋಡಿದಾಗ [:http://conjurer.devi...|ಡೀವಿಯೆಂಟ್ ಆರ್ಟ್ ನಲ್ಲಿ ನನಗೆ ಪರಿಚಯವಿದ್ದವನೊಬ್ಬ ಮಾಡಿದ paintingಗಳು] ನೆನಪಿಗೆ ಬರುತ್ತವೆ.
--
ನನ್ನ ಬ್ಲಾಗ್:
[:http://www.sampada.n...|ಪರಿವೇಶಣ] | [:http://www.hpnadig.n...|PariveshaNa]
ಪ್ರತಿಕ್ರಿಯೆಗಳು
ಉ: oil painting
ಉ: oil painting
ಉ: oil painting
ಉ: oil painting
ಉ: oil painting
ಉ: oil painting
ಉ: oil painting
ಉ: oil painting
ಉ: oil painting