ಯಾರಾದರೂ ಸಮುದ್ರದಲ್ಲಿ ಇಳಿಯ ಬಯಸಿದರೆ 'ದೋಣಿ ತೆಗೆದುಕೊಂಡು ಹೋಗು' ಎನ್ನುವೆವು. ಇದೇ ಕರ್ಮ ಯೋಗ. ದಂಡೆಯ ಮೇಲೆ ನಿಂತು ನೋಡುವುದು ಸನ್ಯಾಸ. ಇವೆರಡರ ಆನಂದವೂ ಒಂದೇ. ಎರಡರಲ್ಲಿಯೂ ಮನುಷ್ಯ ಮುಳುಗುವುದಿಲ್ಲ. ಸಾಕ್ಷಿಯಂತೆ ಸಮುದ್ರವನ್ನು ನೋಡುತ್ತಾನೆ, ಇದರಲ್ಲೇ ಇರುವುದು ಆನಂದ

— ವಿನೋಬಾ ಭಾವೆ

ವಾಹ್ ಗಿಲ್ಕ್ರಿಸ್ಟ್ ರೆ, ಹೇಗ್ ಹಾರಿದ್ರಿ ಮಾರಾಯ್ರೆ ; ಎಂತದು ಮಾರಾಯ, ಅವ ಹಾರಿದ್ ನೋಡಿದ್ರ ? !

ಆಸ್ಟ್ರೇಲಿಯದ ಕ್ಷ್ಗೇತ್ರರಕ್ಷಕರ ಗಮ್ಮತ್ತು ನೋಡಿ ಮಾರಾಯ್ರೆ. ೩೬ ವರ್ಷದ ಹರೆಯದ ಗಿಲ್ ಕ್ರಿಸ್ಟ್ ಹಾರೋದ್ ನೋಡಿದ್ರೆ, ಅವರಿಗೆ ಮೂವತ್ ಹಾರೋ ವರ್ಷದ್ ತರ್ಹ ಕಾಣಿಸ್ತದ. ಇಂಥ ಒಂದು ಕ್ಯಾಚ್ ನೋಡಿದ್ರೆ ಸಾಕು, ಪೈಸ ವಸುಲ್ ಅಲ್ವಾ ?

-ಪ್ರಜಾವಾಣಿ ಫೊಟೊ ಆಲ್ಬಮ್.

ವಾಹ್ ಗಿಲ್ಕ್ರಿಸ್ಟ್ ರೆ, ಹೇಗ್ ಹಾರಿದ್ರಿ ಮಾರಾಯ್ರೆ ; ಎಂತದು ಮಾರಾಯ,  ಅವ ಹಾರಿದ್ ನೋಡಿದ್ರ ? !
0
~.~
Syndicate content