ಅನಿಲ್ ಕುಂಬ್ಳೆಯವರ, ಕಾಂಗರು ಜಿಗಿತ !

ಪರ್ತ್ ನಲ್ಲಿ ನಡೆದ ಕ್ರಿಕೆಟ್ ಪಂದ್ಯದಲ್ಲಿ ೭೨ ರನ್ ಗಳ ಮುನ್ನಡೆಯಲ್ಲಿ ಗೆದ್ದು, ವಿಜಯೋತ್ಸಾಹದಲ್ಲಿ ಎತ್ತರದ ಕುಂಬ್ಳೆಯವರು, ಜಿಗಿದದ್ದು, ಅತ್ಯಂತ ಸಮಯೋಚಿತ !
ಸತತವಾಗಿ ೧೭ ನೆಯ ಗೆಲುವಿಗೆ, ಕಡಿವಾಣಹಾಕಲು ಹಲವು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಯಿತು. ಬೋಲರ್ ಗಳನ್ನು ಸಮಯೊಚಿತವಾಗಿ ಉಪಯೋಗಿಸಿಕೊಂಡು, ತಮ್ಮ ನಾಯಕತ್ವದಲ್ಲಿ ಹಲವಾರು ಬದಲಾವಣೆಯನ್ನು ಅಳವಡಿಸಿಕೊಂಡರು, ಅವರು.
-ಪ್ರಜಾವಾಣಿ ಫೋಟೊ ಆಲ್ಬಮ್

- Login or register to post comments
- 341 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail



- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಕಪಿಲ್ ದೇವ್ ನೇತೃತ್ವದಲ್ಲಿ ಇಂಗ್ಲೆಂಡಿನ ಲಾರ್ಡ್ಸ್ ಮೈದಾನದಲ್ಲಿ ಗೆದ್ದ ಕ್ರಿಕೆಟ್ ವಿಶ್ವಕಪ್, ನಿಜಕ್ಕೂ ಅವಿಸ್ಮರಣೀಯ-೨೫ ವರ್ಷಗಳು ಸಂದಿವೆ !
- ಯೂರೋ-೨೦೦೮ ರ ನಾಲ್ಕನೆ ಸುತ್ತಿನ ಸೆಮಿಫೈನಲ್ಸ್ ಗೆ ಧುಮುಕಿದ ಜರ್ಮನಿ, ಯ ಫ್ಯಾನ್ ಗಳ ಹರ್ಷೋತ್ಸಾಹ !
- ಬಂಗಾರದಂತಹ ನಮ್ಮ ಕನ್ನಡಿಗ, ಅನಿಲ್ ಕುಂಬ್ಳೆಯವರಿಗೆ ಬಂಗಾರದ ವಜ್ರಲೇಪಿತ ಕ್ರಿಕೆಟ್ ಚೆಂಡಿನ ಉಡುಗೊರೆ !
- ಕುಂಬ್ಳೆಯವರ ನೇತೃತ್ವದ ಪ್ರಪ್ರಥಮ ಟೆಸ್ಟ್ ಆಟ, ಅದೂ ಪಾಕೀಸ್ತಾನದ ಜೊತೆ, ಗೆಲುವಿನ ಸಂತಸದೊಂದಿಗೆ !
- ಹಬ್ಬದ ದಿನದ ಸಡಗರ.




RSS: