ಗೃಹಕೃತ್ಯ ನಿರ್ಗಮ ಪರಿಷ್ಕರಣ ಸ್ಥಾವರ

ನನ್ನ ಎನ್ವಿರಾನ್ಮೆಂಟಲ್ ಇಂಜಿನಿಯರ್ ಗೆಳೆಯ ಈ ಚಿತ್ರ ನೋಡಿ, ದಂಗು! ಇದು ಕನ್ನಡಾನ ಅಂತ ಕೇಳಿದ, ನಾನು ನಕ್ಕು ಸುಮ್ನಾದೆ.
’ಗೃಹಕೃತ್ಯ ನಿರ್ಗಮ ಪರಿಷ್ಕರಣ ಸ್ಥಾವರ’ ಇದು ’Domestic effluent treatment plant'ಗೆ ನಮ್ಮ ಪಂಡಿತರು ಮಾಡಿರುವ ಕನ್ನಡೀಕರಣ ![]()
"ಮನೆಕೊಚ್ಚೆ ಹಸನು ಹಟ್ಟಿ" ಅನ್ನಬೋದೇನೋ ಅಪ್ಪಟಕನ್ನಡದಲ್ಲಿ

- Login or register to post comments
- 293 hits
- Email this image
- Original
- Thumbnail





RSS: