ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚಿತ್ರ ಪುಟಗಳು › ಪ್ರವಾಸ ಕಥನ ಚಿತ್ರಗಳು

ಅಯ್ಯೊ ಇದೇನಾ ಪೋಸ್ಟ್ ಆಫೀಸು ? !

February 2, 2008 - 1:44pm — venkatesh
ಅಯ್ಯೊ ಇದೇನಾ ಪೋಸ್ಟ್ ಆಫೀಸು ? !

ಬೊಂಬಾಯ್ ಅಲ್ಲ ಅಲ್ಲ ಮುಂಬೈ ನಂಥ ಭಾರಿ ನಗರದ್ ಪೋಸ್ಟ್ ಆಫೀಸ್ (ಟೆಲಿಗ್ರಾಫ್ ಆಫೀಸ್ ) ಹೀಗಿರತ್ತಾ ? ಆಶ್ಚರ್ಯ !

ಹೌದು. ಮುಂಬೈ ನ ಘಾಟ್ಕೊಪರ್ [ಪ] ದಲ್ಲಿರುವ ಪೋಸ್ಟ್ ಆಫೀಸ್ ಇರೋದೇ ಹೀಗೆ. ಇದು ಇವತ್ತಿಂದಲ್ಲ. ಹಲವಾರು ದಶಕಗಳಿಂದ ಇದು ಇರೋದೇ ಹೀಗೆ. ಜನಕೂಡ ಇದನ್ನ ಗಮನಕ್ಕೆ ತೊಗೊಳಲ್ಲ. ಎಲ್ಲರ ಕೈಲೂ ಮೊಬೈಲ್ ಇತ್ತು. ಅಷ್ಟಕ್ಕೂ ಟೆಲೆಗ್ರಾಂ ಮಾಡೊರ್ಯಾರೀಗ ! ಭಾರತದಲ್ಲಿ ಮಾನೋಪಲಿಯಲ್ಲಿರುವ ಅಂಚೆಸೇವೆನ, ಇಷ್ಟು ಹೊಲಸಾಗಿ ನೋಡ್ಕೋತಿದಾರಲ್ಲ ಅದಕ್ಕೆ ಒಂದು ಪ್ರಶಸ್ತಿ ಯೇಕೆಕೊಟ್ಟಿಲ್ಲಾ ಅನ್ನಿಸ್ತಿದೆ. ಕೇಳಿದ್ರೆ, ಅವ್ರು ಕೊಡೊ ಉತ್ತ್ರ ಇದು. ನೋಡಿ ಡಿಪಾರ್ಟ್ಮೆಂಟ್ ಹೆಚ್ಚಿಗೆ ಬಾಡ್ಗೆ ಕೊಡಕ್ ರೆಡಿ ಇಲ್ಲ. ಜಾಗ ಒಳ್ಳೆ ಮುಖ್ಯಪ್ರದೇಶದಲ್ಲಿರಬೇಕು. ಬಾಡಿಗೆ, ೨,೦೦೦ ರೂಗಳಿಗಿಂತ ಕ್ಕಿಂತ ಹೆಚ್ಚಾಗಿರಬಾರದು. ಇತ್ಯಾದಿ ಇತ್ಯಾದಿ. ಇದಕ್ಕೆ ಬೆಲೆ ಇದೆಯೇ ?
೧೫೦ ವರ್ಷಏನೋ ಕಳೀತು. ಇನ್ನ ೨೦೦ ವರ್ಷಆದ್ರು ಇದೇ ರೀತಿ ನಡ್ಕೊಂಡ್ ಹೋಗುತ್ತೆ. ಕೇಳೊರ್ ಯಾರು ? ಸರ್ಕಾರಿ ಕೆಲಸ !
ಹೀಗೆ, ಇಲ್ಲಿನ " ಬರ್ವೆ ನಗರ " ದಲ್ಲಿ ಒಮ್ಮೆ ನಾನು ಯಾತಕ್ಕೊ ಹೋದಾಗ, ಅಲ್ಲಿನ ಅವಸ್ಥೆ ನೋಡಿ ಕಂಪ್ಲೆಂಟ್ ಬುಕ್ ನಲ್ಲಿ ಬರೆದಿದ್ದೆ. ’ ಟೈಮ್ಸ್ ಆಫ್ ಇಂಡಿಯ” ಪತ್ರಿಕೆಯಲ್ಲೂ ’ ಪಿಲ್ಲರ್ ಟು ಪೋಸ್ಟ್ ” ಕಾಲಂ ನಲ್ಲಿ ಬರೆದೆ. ಹೇಗೋ ನನ್ನ ಅದೃಷ್ಟ ಚೆನ್ನಾಗಿತ್ತು. ಪೋಸ್ಟ್ ಆಫೀಸ್ ಕಟ್ಟಡನ ಬದಲಾಯಿಸಿದ್ದಾಗಿದೆ. ನಿಮ್ಮಿಂದ ಉಪಕಾರವಾಯಿತು. ’ ಥ್ಯಾಂಕ್ಸ್”, ಎಂದು ಪೋಸ್ಟ್ ಮಾಸ್ಟರ್ ಹೇಳಿಫೋನ್ ಮಾಡಿದರು.

  • ಪ್ರವಾಸ ಕಥನ ಚಿತ್ರಗಳು
~.~
  • Login or register to post comments
  • 255 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Thumbnail
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನ|ನ|ಗೆ|ಗೊ|ತ್ತಿ|ಲ್ಲ|
  • IT ಹೂದ್ಗಿರು!
  • ಕಲಾವಿದ/ಶಿಕ್ಷಕ ಜೆ.ಎ೦.ಎಸ್. ಮಣಿ ಅಭಿನ೦ದನಾ ಸಮಾರ೦ಭ-ಕೆನ್ ಕಲಾಶಾಲೆಯಲ್ಲಿ
  • ಯಕ್ಷಗಾನ ಚಿತ್ರಗಳು
  • ಬನ್ನಿ, ನಂಜತೆ ಮುಂಬೈ ನೋಡ್ರಿ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಮೈಸೂರಿನ ಕುಕ್ಕರಹಳ್ಳಿ ಕೆರೆ ಏರಿ ಮೇಲೆ ನೆಡೆವಾಗ...೬

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:46am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:40am
  • mahesha
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:37am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:34am
  • mahesha
    ಉ: ಭಾಷಾಲ್ಪಸಂಖ್ಯಾತರಿಗೆ ಮುಖ್ಯಮಂತ್ರಿಗಳ ಆಯವ್ಯಯದ ಕೊಡುಗೆ
    July 24, 2008 - 10:25am
  • shaamala
    ಉ: ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
    July 24, 2008 - 10:23am
  • keerthi2kiran
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 10:07am
  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
  • muralihr
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 9:46am
ಇನ್ನಷ್ಟು


ಹಂದಿ ಚಂದನದ ಸು
ಗಂಧವನು ಬಲ್ಲುದೆ?
ಒಂದನು ತಿಳಿಯಲರಿಯದ ಗುರುವಿಂಗೆ |
ನಿಂದೆಯೇ ಬಹುದು ಸರ್ವಜ್ಞ |

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator