ಎರಡು ತಿದ್ದುಪಡಿಗಳು
೧) IC- Integrated Circut ಆಗುತ್ತೆ ಆದ್ರೆ Integrated Chip ಆಗುತ್ತೆ. ನಾನು Integrated Chip ನ ಕನ್ನಡಯ್ಸಿದೆ.
೨) 'ಒಗ್ಗೂಡಿದ' ಅಲ್ಲ 'ಒಗ್ಗೂಡಿಸಿದ' . ಅದಾಗಿದ್ ಅದೆ ಒಗ್ಗೂಡಲ್ಲ, ಅದನ್ನ ನಾವು ಅಚ್ಚು(manufacture) ಮಾಡಿದಾಗ ಅದು ಒಗ್ಗೂಡಿ ಕೆಲಸ ಮಾಡುತ್ತದೆ.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ನೀವು, ಹಂಸಾನಂದಿ ಇತ್ಯಾದಯರು ಈ ವಿಕೀಕೃತ ಪರಿಪಥ ವಿನ್ಯಾಸದ ಮೇಲೇ ಕರ್ತವ್ಯ ಹೊಂದಿದವರು. ದಯವಿಟ್ಟು ಈ ವಿಕೀಕೃತ ಪರಿಪಥದ ವಿಜ್ಞಾನ ತಂತ್ರಜ್ಞಾನವನ್ನು ಸವಿಸ್ತಾರ ಸಸಂಸ್ಕೃತ ಸರಳ ಲೇಖನ ಮೂಖೇನ ತಿಳಿಯಪಡಿಸಬಹುದೇ. ಪ್ರಯತ್ನೇಕಕ್ಕೆ ನೋಡಿ!
ಈ ಚಿತ್ರದ ಉದ್ದೇಶ ಕನ್ನಡದಲ್ಲಿ ವಿಜ್ಞಾನದ ಪದರಚನೆಯಲ್ಲಿ BEL ಸಂಸ್ಥೆಯ ಶ್ರಮವನ್ನು ತೋರಿಸುವುದಾಗಿದ್ದು. ’ಭಾಷೇ ಕಲಹ’ಕ್ಕೆ ಪ್ರಾರಂಭ ಹೇಳುವುದಾಗಿರಲಿಲ್ಲ.!
[qoute]ಭವದೀಯರು ಈ ರೀತಿ ನಮ್ಮ ಪಾದಗಳನ್ನು ಎಳೆಯುವಿರೆಂಬ ನಿರೀಕ್ಷೆಯನ್ನು ಸರ್ವಥಾ ಮನೋಗತವಾಗಿರಲಿಲ್ಲ [/quote] ಪಾದಗಳನ್ನು ಎಳೆಯುವಿರಿ ಅನ್ನುವದಕ್ಕಿಂತ ಪಾದಗಳನ್ನು ಆಕರ್ಷಿಸಿದಿರಿ ಅಂತ ಸುಸಂಸ್ಕ್ರುತ ಕನ್ನಡದಲ್ಲಿ ಶ್ರುತಪಡಿಸಿ
ಪ್ರತಿಕ್ರಿಯೆಗಳು
ಉ: IC Design Centre.. ಇಲೆಕ್ಟ್ರಾನಿಕ್ಸ ಮಂದಿ ನೋಡ್ರಿ!
IC ಅಂದ್ರೆ Integrated Chip ಅಂತ ಅದಕ್ಕೆ 'ವಿಕೀಕೃತ ಪರಿಪಥ' ಅಂತ ಯಾವ ಮಾನ್ಬಾವ ಅಂತ ಕನ್ನಡಕ್ಕೆ(ಅಲ್ಲ ಸಕ್ಕದಕ್ಕೆ) ಇಳಿಸಿದನೋ ಗೊತ್ತಿಲ್ಲ.
'ಒತ್ತೊತ್ತಾಗಿ ಒಗ್ಗೂಡಿದ ಬಿಲ್ಲೆ'(ಒ ಒ ಬಿ
) ಅತ್ವ ' ಒಗ್ಗೂಡಿದ ಬಿಲ್ಲೆ'( ಒ.ಬಿ) ಅನ್ನಬೋದು.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: IC Design Centre.. ಇಲೆಕ್ಟ್ರಾನಿಕ್ಸ ಮಂದಿ ನೋಡ್ರಿ!
ಕುಂಟೆ ಬಿಲ್ಲೆ ಆಡಿದವರಿಗೆ 'ಬಿಲ್ಲೆ'ಯ ಅರಿತ ಗೊತ್ತಿರುತ್ತೆ
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: IC Design Centre.. ಇಲೆಕ್ಟ್ರಾನಿಕ್ಸ ಮಂದಿ ನೋಡ್ರಿ!
ಎರಡು ತಿದ್ದುಪಡಿಗಳು
೧) IC- Integrated Circut ಆಗುತ್ತೆ ಆದ್ರೆ Integrated Chip ಆಗುತ್ತೆ. ನಾನು Integrated Chip ನ ಕನ್ನಡಯ್ಸಿದೆ.
೨) 'ಒಗ್ಗೂಡಿದ' ಅಲ್ಲ 'ಒಗ್ಗೂಡಿಸಿದ' . ಅದಾಗಿದ್ ಅದೆ ಒಗ್ಗೂಡಲ್ಲ, ಅದನ್ನ ನಾವು ಅಚ್ಚು(manufacture) ಮಾಡಿದಾಗ ಅದು ಒಗ್ಗೂಡಿ ಕೆಲಸ ಮಾಡುತ್ತದೆ.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: IC Design Centre.. ಇಲೆಕ್ಟ್ರಾನಿಕ್ಸ ಮಂದಿ ನೋಡ್ರಿ!
ಮಾನ್ಯ ವೈಭವ ಅವರೆ..
ನೀವು, ಹಂಸಾನಂದಿ ಇತ್ಯಾದಯರು ಈ ವಿಕೀಕೃತ ಪರಿಪಥ ವಿನ್ಯಾಸದ ಮೇಲೇ ಕರ್ತವ್ಯ ಹೊಂದಿದವರು. ದಯವಿಟ್ಟು ಈ ವಿಕೀಕೃತ ಪರಿಪಥದ ವಿಜ್ಞಾನ ತಂತ್ರಜ್ಞಾನವನ್ನು ಸವಿಸ್ತಾರ ಸಸಂಸ್ಕೃತ ಸರಳ ಲೇಖನ ಮೂಖೇನ ತಿಳಿಯಪಡಿಸಬಹುದೇ. ಪ್ರಯತ್ನೇಕಕ್ಕೆ ನೋಡಿ!
ಈ ಚಿತ್ರದ ಉದ್ದೇಶ ಕನ್ನಡದಲ್ಲಿ ವಿಜ್ಞಾನದ ಪದರಚನೆಯಲ್ಲಿ BEL ಸಂಸ್ಥೆಯ ಶ್ರಮವನ್ನು ತೋರಿಸುವುದಾಗಿದ್ದು. ’ಭಾಷೇ ಕಲಹ’ಕ್ಕೆ ಪ್ರಾರಂಭ ಹೇಳುವುದಾಗಿರಲಿಲ್ಲ.!
ಸವಿನಯ ಸವಿನಮ್ರ ಧನ್ಯವಾದಗಳು
ಇತಿ ಭವದೇಯ
ಮಹೇಶ
ಉ: IC Design Centre.. ಇಲೆಕ್ಟ್ರಾನಿಕ್ಸ ಮಂದಿ ನೋಡ್ರಿ!
ಹ್ಹ ಹ್ಹ !
ಮಹೇಶರೆ ,
ಭವದೀಯರು ಈ ರೀತಿ ನಮ್ಮ ಪಾದಗಳನ್ನು ಎಳೆಯುವಿರೆಂಬ ನಿರೀಕ್ಷೆಯನ್ನು ಸರ್ವಥಾ ಮನೋಗತವಾಗಿರಲಿಲ್ಲ
ಆದರೂ ಈ ವಿಕೀಕೃತ ಪರಿಪಥ ವಿನ್ಯಾಸವೆಂಬ ಪದಗುಚ್ಚದಲ್ಲಿ ಅದೆಂತಹ ಆಕರ್ಷಣೆ ಅಲ್ಲವೆ?
ನನ್ನ ಶ್ರವಣೇಂದ್ರಿಯಗಳಿಗೆ ಇದು ಕೇಳಲಾಗಿ, ನನ್ನ ಮನೋಪಟಲದಲ್ಲಿ ಕೇವಲ ಪುಲಿನಧಾತುವಿನ (silicon) ಸ್ವಪ್ನಗಳೇ ಕಾಣುತ್ತ, ನನ್ನ ಅಕ್ಷಿಗಳಲ್ಲಿ ಆನಂದ ಬಾಷ್ಪದ ಪ್ರವಾಹವೇ ಹರಿದಿದೆ
:)
-ಹಂಸಾನಂದಿ
ಉ: IC Design Centre.. ಇಲೆಕ್ಟ್ರಾನಿಕ್ಸ ಮಂದಿ ನೋಡ್ರಿ!
ಭೋ
ಹಸನ!
ಶ್ರವಣೇಂದ್ರಿಯದ ಸುಖದ ವಿಷಯಕ್ಕೆ ’ಅಲಂ’ ಇರಲಿ!
ಆದರೆ ಅದ ಪದಪದದ ಅರ್ಥವನ್ನು ಮಶ್ತಿ(ಷ್ತಿ)ಷ್ಕ(ಶ್ಕ) ಗ್ರಹಿಸಿತೇ ಎಂಬುದು ಬೃಹದನುಮಾನ.
ಅದನ್ನು ಪರಿಹಿರಿಸುವರಿರಾ, ಆರ್ಯ!
ಇತಿ ವಿಷಯಾಂಕ್ಷಿ
ಭವತಃ
ಮಹೇಶ
ಉ: IC Design Centre.. ಇಲೆಕ್ಟ್ರಾನಿಕ್ಸ ಮಂದಿ ನೋಡ್ರಿ!
[qoute]ಭವದೀಯರು ಈ ರೀತಿ ನಮ್ಮ ಪಾದಗಳನ್ನು ಎಳೆಯುವಿರೆಂಬ ನಿರೀಕ್ಷೆಯನ್ನು ಸರ್ವಥಾ ಮನೋಗತವಾಗಿರಲಿಲ್ಲ
[/quote]
ಪಾದಗಳನ್ನು ಎಳೆಯುವಿರಿ ಅನ್ನುವದಕ್ಕಿಂತ ಪಾದಗಳನ್ನು ಆಕರ್ಷಿಸಿದಿರಿ ಅಂತ ಸುಸಂಸ್ಕ್ರುತ ಕನ್ನಡದಲ್ಲಿ ಶ್ರುತಪಡಿಸಿ 
ಉ: IC Design Centre.. ಇಲೆಕ್ಟ್ರಾನಿಕ್ಸ ಮಂದಿ ನೋಡ್ರಿ!
ಅಪಾರ ಅತೀವ ಹಸನದ ಕಾರಣ, ಮದೋದರದಲ್ಲಿ ಪ್ರಾಯಶಃ ವ್ರಣಗಳಾಗಿರಬಹುದು
ಇತೀತಿ
ಮಹೇಶ