ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › ಚಿತ್ರ ಪುಟಗಳು › ಪ್ರಚಲಿತ ಲೇಖನ ವರ್ಗದ ಚಿತ್ರಗಳು

ಗಣೇಶ್, ನಿಮಗೆ ಸಂಪದೀಯರೆಲ್ಲರ ಪರವಾಗಿ, "ಹಾರ್ದಿಕ ಅಭಿನಂದನೆಗಳು." ಸ್ವೀಕರಿಸಿ !

February 12, 2008 - 5:48am — venkatesh
ಗಣೇಶ್,   ನಿಮಗೆ ಸಂಪದೀಯರೆಲ್ಲರ ಪರವಾಗಿ,  "ಹಾರ್ದಿಕ ಅಭಿನಂದನೆಗಳು."   ಸ್ವೀಕರಿಸಿ  !

ಗಣೇಶ್, ಶಿಲ್ಪ ಮದ್ವೆ ಆಗೇ ಹೋಯ್ತು !

ಎರ್ಡ್ ವರ್ಷದಿಂದ ಈ ಚಕ್ಕರ್ ನಡೀತಾನೆ ಇತ್ತಂತೆ. ಬೇರೆ ಕನ್ನಡದ್ ಹುಡ್ಗೀರು, ನೀವ್ ಮದ್ವೆ ಆಗ್ದೆ ಹೋದ್ರೆ, ಆತ್ಮಹತ್ಯೆ ಮಾಡ್ಕತೀವಿ” ಅಂತ ಹೆದ್ರಿಕೆ ಹಾಕಿದ್ ಮೇಲೆ, ಪಾಪ ಗಣೇಶ್ ಇಂಥ ಕ್ರಮ ತೊಗೊಳ್ಲೆಬೇಕಾಯ್ತಲ್ವ. ಏನ್ಮಾಡ್ತಾರ್ ಹೇಳಿ. ಧರ್ಮಸಂಕಟ !

-kannada prabha, news paper

  • ಪ್ರಚಲಿತ ಲೇಖನ ವರ್ಗದ ಚಿತ್ರಗಳು
~.~
  • Login or register to post comments
  • 722 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Original
  • Thumbnail
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 12, 2008 - 9:48am — ASHMYA

ಉ: ಗಣೇಶ್, ನಿಮಗೆ ಸಂಪದೀಯರೆಲ್ಲರ ಪರವಾಗಿ, "ಹಾರ್ದಿಕ ಅಭಿನಂದನೆಗಳು." ಸ್ವೀಕರಿಸಿ !

ASHMYA's picture

ಮದುವೆ ಆಗೆ ಹೋಗಿದೀಯ? :ಒ..ಮತ್ತೆ ಪೇಪರ್ನೋರು ನಾಳೆ ನಾಡಿದ್ದು ಅಂತಾನೆ ಇದ್ದಾರೆ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 13, 2008 - 5:40am — venkatesh

ಉ: ಗಣೇಶ್, ನಿಮಗೆ ಸಂಪದೀಯರೆಲ್ಲರ ಪರವಾಗಿ, "ಹಾರ್ದಿಕ ಅಭಿನಂದನೆಗಳು." ಸ್ವೀಕರಿಸಿ !

venkatesh's picture

ಅಯ್ಯೊ, ಆಗೊಯ್ತಲ್ಲಮ್ಮ. ’ಮಿಯ ಬೀಬಿ ರಾಜಿ ಅಂದ್ಮೇಲೆ ಕ್ಯಾ ಕರೇಗ ಕಾಜಿ” ಅಂತಾರಲ್ಲ ಹಾಗಾಗಿದೆ ಅಲ್ವೆ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 13, 2008 - 9:58am — ASHMYA

ಉ: ಗಣೇಶ್, ನಿಮಗೆ ಸಂಪದೀಯರೆಲ್ಲರ ಪರವಾಗಿ, "ಹಾರ್ದಿಕ ಅಭಿನಂದನೆಗಳು." ಸ್ವೀಕರಿಸಿ !

ASHMYA's picture

ಎಷ್ಟೊಂದು ವಿವಾದಗಳು ಸುತ್ತುವರಿದವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 12, 2008 - 10:08am — mahesha

ಉ: ಗಣೇಶ್, ನಿಮಗೆ ಸಂಪದೀಯರೆಲ್ಲರ ಪರವಾಗಿ, "ಹಾರ್ದಿಕ ಅಭಿನಂದನೆಗಳು." ಸ್ವೀಕರಿಸಿ !

mahesha's picture

ಮದುವೇ ಆಗಿಲ್ಲ..

ಮೋಸ್ಟ್ಲಿ ಎಂಗೇಜಮೆಂಟ್ಟು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 12, 2008 - 11:12am — Sunil Jayaprakash

ಉ: ಗಣೇಶ್, ನಿಮಗೆ ಸಂಪದೀಯರೆಲ್ಲರ ಪರವಾಗಿ, "ಹಾರ್ದಿಕ ಅಭಿನಂದನೆಗಳು." ಸ್ವೀಕರಿಸಿ !

Sunil Jayaprakash's picture

"ಗಣೇಶನ ಮದುವೆ"ಯ ಬಗ್ಗೆ ಪ್ರಜಾವಾಣಿಯ ವರದಿಯನ್ನು ನೋಡಿ. ದಿಢೀರ್ ನಡೆದ ನಟ ಗಣೇಶ್ ಮದುವೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 12, 2008 - 11:15am — Sunil Jayaprakash

ಉ: ಗಣೇಶ್, ನಿಮಗೆ ಸಂಪದೀಯರೆಲ್ಲರ ಪರವಾಗಿ, "ಹಾರ್ದಿಕ ಅಭಿನಂದನೆಗಳು." ಸ್ವೀಕರಿಸಿ !

Sunil Jayaprakash's picture

ಗಣೇಶ, "ಆಲ್ ದ ಬೆಸ್ಟ್" ಕಣೋ ನಿನಗೆ. ನಿನ್ನ ಮದುವೆಯ ಜೀವನ, "ಹಾಲು-ಜೇನು-ಕೇಸರಿ"ಗಳು ಒಂದಾದ ಹಾಗಿರಲಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 12, 2008 - 4:55pm — vikashegde

ಉ: ಗಣೇಶ್, ನಿಮಗೆ ಸಂಪದೀಯರೆಲ್ಲರ ಪರವಾಗಿ, "ಹಾರ್ದಿಕ ಅಭಿನಂದನೆಗಳು." ಸ್ವೀಕರಿಸಿ !

vikashegde's picture

ಅದ್ಯಾವೂರಲ್ಲಿ engagement ಈ ಥರ ಮಾಡ್ತಾರೆನೋಪ್ಪ ! Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 12, 2008 - 5:49pm — ಸಂಗನಗೌಡ

ಉ: ಗಣೇಶ್, ನಿಮಗೆ ಸಂಪದೀಯರೆಲ್ಲರ ಪರವಾಗಿ, "ಹಾರ್ದಿಕ ಅಭಿನಂದನೆಗಳು." ಸ್ವೀಕರಿಸಿ !

ಸಂಗನಗೌಡ's picture

ಹಂ... lucky guy!! .. ಚೆಲುವೆಯನ್ನೇ ಮದುವೆ ಆಗ್ತಿದಾನೆ ... ನನ್ ಲೈಫೇ ಹಾಳಾಗಿ ಹೋಯ್ತ್ ಕಣೋ ದೇವ್‍ದಾಸ್ ಅಂದು .. ಹುಡುಗೀರ್ ತಲೆ ಕೆಡಿಸಿ ಹಿಂಗ್ ಮಾಡ್ತಿದಿಯಲ್ಲಪ್ಪಾ ಇದ್ ಸರಿನಾ .. ಜಸ್ಟ್ ಜೋಕ್ ಗುರು ... ಪಾಪ ಅದೆಸ್ಟು ಹುಡುಗೀರ್ ಈಗ ಅದೇ ಡೈಲಾಗ್ ಹೇಳ್ತಾ ಕೂತಿದಾರೋ? ... anyways ಗುಡ್ ಲಕ್ ....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 13, 2008 - 6:46pm — ಸಂಗನಗೌಡ

ಉ: ಗಣೇಶ್, ನಿಮಗೆ ಸಂಪದೀಯರೆಲ್ಲರ ಪರವಾಗಿ, "ಹಾರ್ದಿಕ ಅಭಿನಂದನೆಗಳು." ಸ್ವೀಕರಿಸಿ !

ಸಂಗನಗೌಡ's picture

ಹುಡುಗೀನ್ ಮದುವೆ ಆಗಿದಾನೆ ಅನ್ಕೊಂಡಿದ್ದೆ... ಮನೆಗೆ ಹೋಗಿ ಟಿ.ವಿ. ನೋಡಿದಾಗ ತಿಳೀತು.. ಕತೆ ಬೇರೆನೇ ಇದೆ ಅಂತ... Sad

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 13, 2008 - 7:10pm — venkatesh

ಉ: ಗಣೇಶ್, ನಿಮಗೆ ಸಂಪದೀಯರೆಲ್ಲರ ಪರವಾಗಿ, "ಹಾರ್ದಿಕ ಅಭಿನಂದನೆಗಳು." ಸ್ವೀಕರಿಸಿ !

venkatesh's picture

ನೋಡಿ, ಗಣೇಶನಿಗೆ, ಧಿಡೀರನೆ, ಮದ್ವೆ ಹುಚ್ಚು ಕೆರಳ್ತು. ಮಾದ್ಕೊಡ್ರು . ಆ ವಯಸ್ಸೇ ಹಾಗೆ. ಅದ್ಯಾವ್ದೊ ರೆಸಾರ್ಟ್ ನಲ್ಲಿ ಮದ್ವೆ ಆಯ್ತು ಅಂತ ಕನ್ನಡ ಪ್ರಭದಲ್ಲಿ ಫೋಟೊ ಜೊತೆಗೆ ಅವರ ಮನೆಯ ಪರಿವಾರವೆಲ್ಲಾ ಮದುವೆ ಸಡಗರದಲ್ಲಿ ಇರೋದು ಇದೆಯಲ್ಲ. ಈಗಿನ್ ಮದ್ವೆಗಳೆಲ್ಲಾ, ಸಿಂಪಲ್ -ಬರಿ ಹಾರದ ಬದಲಾವಣೆ ಅಷ್ಟೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನೂತನ ದಂಪತಿಗಳು, " ಗಣೇಶ್ ಹಾಗೂ ಶಿಲ್ಪ, ಅವ್ರ ಆರತಕ್ಷತೆಯ ಚಿತ್ರ, " -ತುಮಕೂರು ಹತ್ರದ ರೆಸಾರ್ಟ್ ಹೋಟೆಲ್ ನಲ್ಲಿ !
  • ಭೈರಪ್ಪ ನವರ ಕಾದ೦ಬರಿಗಳಲ್ಲಿನ ನೆಲೆ ಮತ್ತು ಕಲೆ - ಶತಾವಧಾನಿ ಗಣೇಶ್
  • ಡಾ| ಮೊಗಳ್ಳಿ ಗಣೇಶ್ ಅವರ 'ಕಿರೀಟ' ಕಾದಂಬರಿ ಬಿಡುಗಡೆ ಸಮಾರಂಭ
  • ಸುಮ್ನೆ 1 ಮದ್ವೆ ಬ್ಲಾಗು :)
  • ’ಅರಮನೆ’ಲಿ ಓಡಾಡಿ ಬಂದ್ರಾ...?
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಶ್ರೀಬಸವೇಶ್ವರ

ಇತ್ತೀಚಿನ ಪ್ರತಿಕ್ರಿಯೆಗಳು

  • vinayak.mdesai
    ಉ: ಸ್ವಲ್ಪನಗಿ
    October 13, 2008 - 12:42pm
  • veena
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 12:40pm
  • mahesha
    ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
    October 13, 2008 - 12:40pm
  • Chetan.Jeeral
    ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
    October 13, 2008 - 12:34pm
  • mahesha
    ಉ: ಬಸವನ ಹುಳು...
    October 13, 2008 - 12:31pm
  • mahesha
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 12:30pm
  • mahesha
    ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
    October 13, 2008 - 12:23pm
  • gurubaliga
    ಉ: Attitude
    October 13, 2008 - 12:21pm
  • kannadakanda
    ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
    October 13, 2008 - 12:17pm
  • srinivasps
    ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
    October 13, 2008 - 12:14pm
ಇನ್ನಷ್ಟು


ಒಲವಿನ ನೋವುಗಳು ಅದರ ಸಂತೋಷಗಳಿಗಿಂತ ಸವಿಯಾಗಿರುತ್ತವೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator