ತಕ್ಕಳಪ್ಪ, (ಸ) ಗೌಡ್ರು (?) ಸುರುಮಾಡೇಬಿಟ್ರು, ಆ ದರ್ಮೇಂದ್ರಪ್ಪನ್ ಡೈಲಾಗ್ನ !

ಬಯ್ಯಾದಾದ್ರೆ, ಮಂಜುಳಾ, ರಾಜ್ ಕುಮಾರ್ ಮಕ್ಕ್ಳುಗ್ಳ ಬಯ್ಯೊದ್ಯಾವ್ದಾರಾ ಡೈಲಾಗ್ ಐತಾ, ಇಚಾರ್ಸ್ಕಳ್ಳಿ. ಓಗೋಗಿ ನೀವ್ ಆ ಇಂದಿ ಆಕ್ಟ್ರು ದರ್ಮೇಂದ್ರಪ್ಪನಾ ಕಾಪಿ ಮಾಡೋದು ? ಮಮ್ತಾ ಬ್ಯಾನರ್ಜಿ, ಜಯ್ಲಲಿತಾ, ಉಮಾಬಾರ್ತಿ ಇವ್ರೆಲ್ಲಾ ಇರೋದ್ನ ಮರ್ತ್ ಬಿಟ್ರಾ ಗೌಡ್ರೆ ?
ಕುತ್ತೆ, ಹರಾಮ್ .......’ ತುಮ್ ಲೋಗ್ ಕ ಖೂನ್ ಪೀಜಾವೂಂಗಾ.....” ಇತ್ಯಾದಿ. ಈ ಡೈಲಾಗ್ ನಮ್ಮ ಸದಾನಂದ್ ಗೌಡ್ರಿಗೆ ಪ್ರಿಯವಾಯ್ತು ಅಂದ್ರೆ, ಅದ್ರ ಉಪ್ಯೋಗನ ಮಾಡ್ಕಂಡು, ಅನಂತ್ ಮೂರ್ತಿಗಳ್ನ ತಳ್ಸಕ್ಕೆ ಸುರೂನೆ ಮಾಡ್ಬಿಡೋದೆ ? ಗೌಡ್ರೆ, ಸ್ವಲ್ಪ ತಡ್ಕಳಿ, ಸಿದ್ರಾಮಣ್ಣ ಅಂಗೇ ನೋಡ್ತಾ ಕುಂತವ್ರೆ. ಚಿಕ್ಕ್ ಗೌಡ್ರುಗಳು, ಪಿಸ್-ಪಿಸಾ ಅಂತ ಯೇನೋ ಏಳ್ತಾ ಅವ್ರೆ. ಎಲೆಕ್ಸನ್ನೂ ಬರ್ತಾ ಐತೆ. ಈಗ್ಯಾಕ್ ಇಂಗಾಡಿರಿ. ಏನಾಗೈತೆ ನಿಮ್ಗೆ. ತಡ್ಕಳಿ ಗೌಡ್ರೆ ..........ತ......
-ಪ್ರಜಾವಾಣಿ, ಚಿನ್ಕುರ್ಳಿ ಮೊಮ್ಮದ್ ಮಿಯಾ, ಏನೇಳ್ತಾರ್ ಒಸಿ ನೋಡ್ರಿ.

- Login or register to post comments
- 299 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail



- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ತಕ್ಕಳಪ್ಪ, ಇದೊಂದ್ ಬಾಕಿ ಇತ್ತು. ಇರಿಗೌಡ್ರು ಅಲ್ಲ್ನಿಂತ್ಕಂಡ್, ಏನ್ಮಾಡ್ತಾವ್ರೆ ! ?
- ತಕ್ಕಳಪ್ಪ ಚಿನ್ಕುರ್ಳಿ ಮೊಮ್ಮದು ಬಂದ್ರು ; ಅವ್ರ್ ಏಳೋದು ಅದೇಯ ; ಅತಂತ್ರದ ಸರ್ಕಾರದ ಬೀಗದ ಕೈ ದ್ಯಾವೇಗೌಡ್ರತಾವೇ ಐತಂತ್ರಿ, ಸಾಹೇಬ್ರೆ !
- ಸ್ವಲ್ಪ ತಾಳ್ಕಳ್ಳಿ ಎಂಗಾರು ಆಗ್ಲಿ, ಒಂದ್ಸಲ, ಡಿಲ್ಲಿಗೋಗ್ ಬಂದ್ಬಿಡ್ತಿನಿ. ಆಮೆಕ್ ನೊಡ್ವ !
- ಮುನಿಯಪ್ಪ ದೊಗ್ನಾಳು , ರವರ ದಿಪಾವ್ಳಿ ಸಂದೇಶ.
- ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?



RSS: