ಕನ್ನಡ ಮಾಸಪತ್ರಿಕೆ, ’ಸದ್ಬೋಧ ಚಂದ್ರಿಕೆ,’ ಶತಮಾನೋತ್ಸವದ ಸಂಭ್ರಮದಲ್ಲಿ !

ಅಗಡಿಯ, ’ಆನಂದವನ,” ಈಗ ಕನ್ನಡಿಗರೆಲ್ಲರ ಗಮನವನ್ನು ಸೆಳೆಯುತ್ತಿರುವ ಕೇಂದ್ರ. ಇಲ್ಲೆಯೇ ಶೇಷಾಚಲ ಸದ್ಗುರುಗಳು ಒಂದು ನೂರು ವರ್ಷಗಳ ಹಿಂದೆ, ಕನ್ನಡ ಪತ್ರಿಕೆ ’ಸದ್ಬೋಧ ಚಂದ್ರಿಕೆ,’ ಯೊಂದನ್ನು ಖಾಸಗಿಯಾಗಿ ಪ್ರಾರಂಭಿಸಿ, ಇತಿಹಾಸವನ್ನು ಸೃಷ್ಟಿಸಿದರು. ವೇದ ಸಂಸ್ಕೃತಪಾಠಶಾಲೆಯನ್ನೂ ಅವರು ಸ್ಥಾಪಿಸಿದ್ದರು. ’ಸದ್ಬೋಧ ಚಂದ್ರಿಕೆ,’ ಯ ಸಂಪಾದಕತ್ವವನ್ನು ಬಹಳಕಾಲ ನಿರ್ವಹಿಸಿದವರು, ಶ್ರೀ. ಗಳಗನಾಥರು. ಇವರ ಜೊತೆ, ಶ್ರೀ. ವೈ. ಜಿ. ಕುಲಕರ್ಣಿಯವರೂ ಸೇರಿ, ನಿರಂತರವಾಗಿ ನಡೆಸಿಕೊಂಡು ಬಂದದರ ಫಲ-ಈಗಿನ ಶತಮಾನೋತ್ಸವ. ಇದು ಕನ್ನಡಿಗರಿಗೆಲ್ಲಾ ಹೆಮ್ಮೆ ತಂದ ಸಂಗತಿ.
ಚಿತ್ರ- ಕನ್ನಡ ಪ್ರಭ, ದೈನಿಕ.

- Login or register to post comments
- 224 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail





RSS: