ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚಿತ್ರ ಪುಟಗಳು › misc (Uncategorized) pictures

ಭಾಗೇಕಾಯಿ

February 28, 2008 - 1:58pm — Sunil Jayaprakash
ಭಾಗೇಕಾಯಿ

ಮೊಬೈಲಿನಲ್ಲಿ ತೆಗೆದ ಚಿತ್ರ

  • misc (Uncategorized) pictures
~.~
  • Login or register to post comments
  • 616 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Original
  • Thumbnail
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 1, 2008 - 11:26pm — ಗಣೇಶ

ಉ: ಭಾಗೇಕಾಯಿ

ಗಣೇಶ's picture

ಸುನಿಲ್,
ನಿಮ್ಮ ಪರಿಚಯ ಚಿತ್ರ ಚೆನ್ನಾಗಿದೆ.(ಹಳೇದು ಇನ್ನೂ ಚನ್ನಾಗಿತ್ತು).

ಬಾಗೆ ಮರದ ಬಗ್ಗೆ ಕೆಲ ವಿವರಗಳು-

ಕನ್ನಡ - ಬಾಗೇಮರ, ಕಡಚೆ,ಸಿರ್ಸಲಮರ
ಸಂಸ್ಕೃತ- ಶಿರೀಷ
ಇಂಗ್ಲೀಷ್ -Siris tree
ಬಾಟನಿಕಲ್-Albizzia lebbeck

ಅಸ್ತಮಾ,ಬಾವು,ಗಾಯ,ಭೇದಿ,ಚರ್ಮರೋಗ,ಪಕ್ಷಾಘಾತ,ಸರ್ಪವಿಷ..ಗಳಲ್ಲಿ ಇದನ್ನು ಉಪಯೋಗಿಸುವರು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 3, 2008 - 11:26pm — Sunil Jayaprakash

ಉ: ಭಾಗೇಕಾಯಿ

Sunil Jayaprakash's picture

ಗಣೇಶ, ನಿಮಗೆ ಪಾಪೆ ಇಷ್ಟವಾಗಿದ್ದು ಸಂತೋಷವೇ. ಆದರೆ ಇದನ್ನು ನಾನು ತೆಗೆದಿದ್ದಲ್ಲ. ನನ್ನ ಒಬ್ಬ ಗೆಳೆಯ ಇದ್ದಾನೆ. ಅವನದೇ ಇದೆಲ್ಲ ಕರಾಮತ್ತು. ಅವನ ಫ್ಲಿಕರ್ ಅಕೌಂಟ್ ನೋಡಿ. ಬಿಡುವಿದ್ದಾಗ.

ಬಾಗೇಕಾಯಿಯ ಹೂವನ್ನು ನೋಡಿ ಇಲ್ಲಿ.

ಪಾಪೆಯನ್ನು ದೊಡ್ಡದಾಗಿ ನೋಡಲು ಅದರ ಮೇಲೆ ಚಿಟುಕಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 6, 2008 - 12:21am — ಗಣೇಶ

ಉ: ಭಾಗೇಕಾಯಿ

ಗಣೇಶ's picture

ನನ್ನಿ ಸುನಿಲ್,
ನಿಮ್ಮಿಂದಾಗಿ ನಾನು ಲಾಲ್ ಭಾಗ್ ಫ್ಲವರ್ ಷೋ(ಮನೆಯಲ್ಲಿ ಕುಳಿತುಕೊಂಡೇ) ನೋಡಿ ಬಂದೆ.
ಉಳಿದ ಚಿತ್ರಗಳೂ ಸಹ ಒಂದಕ್ಕಿಂತ ಒಂದು ಚೆನ್ನ್ನಾಗಿದೆ.
ನಿಮ್ಮಗೆಳೆಯ ತೇಜಸ್ವಿಯವರಿಗೆ ನನ್ನ ನಮಸ್ಕಾರಗಳು.
ವಿಶೇಷವೆಂದರೆ ನಾನೂ ಶಿರೀಷ ಮರದ ಬಗ್ಗೆ ತಿಳಿಯಲು ಅದೇ ಫ್ಲಿಕರ್ ಅಕೌಂಟ್ ನಲ್ಲಿ ವಸಂತ ಎಮ್.ಸಾಲಿಯಾನ್ ಬರೆದ Siris Tree(ಜನವರಿ ೩೧ಕ್ಕೆ ಬರೆದುದು) ನೋಟ್ ಮಾಡಿಕೊಂಡಿದ್ದೆ.
(ನನಗೆ ಇಲ್ಲಿಂದ ಅಲ್ಲಿಗೆ ಕೊಂಡಿ ಕೊಡುವುದು ಹೇಗೆ ಎಂದು ಗೊತ್ತಿಲ್ಲ.)
ಈಗ ನೀವು ಹಾಕಿದ ಹೂವಿನ ಬಗ್ಗೆ-
ಇದು Albizzia julibrissin.
Persian silk tree,PINK SIRIS,Bastard tamarind,Nemu tree ಎಂದೂ ಕರೆಯುವರು.
ರಾತ್ರಿಯಲ್ಲಿ ಇದರ ಎಲೆಗಳು ನಿದಾನಕ್ಕೆ ಮುಚ್ಚಿಕೊಳ್ಳುವುದು.(ನಾಚಿಕೆ ಮುಳ್ಳಿನ ಎಲೆಯ ತರಹ:ನಾಚಿಕೆ ಮುಳ್ಳಿನ ಗಿಡ ನೋಡಿದ್ದರೆ ಅದರ ಎಲೆಗೂ ಇದರ ಎಲೆಗೂ,ಹೂಗಳಿಗೂ ಇರುವ ಸಾಮ್ಯತೆ ಗಮನಕ್ಕೆ ಬರಬಹುದು.)
ಹೂಗಳಿಗೆ ದಳವಿಲ್ಲ.೨-೩ಸೆ.ಮೀ.ಉದ್ದದ stamens,ಬಿಳಿ ಅಥವಾ ಗುಲಾಬಿ ಬಣ್ಣ,ಸಿಲ್ಕ್ ದಾರದಂತೆ ಕಾಣುವುದು.
ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 6, 2008 - 10:08am — Sunil Jayaprakash

ಉ: ಭಾಗೇಕಾಯಿ

Sunil Jayaprakash's picture

ಇಷ್ಟೊಂದೆಲ್ಲ ಮಾಹಿತಿ ಎಲ್ಲಿ ಇಟ್ಟಿದ್ದೀರಾ ಗಣೇಶ. ಇನ್ನೂ ಹೆಚ್ಚು ಹೆಚ್ಚು ಬರೀತಾ ಇರಿ. ಹೂವುಗಳ ಬಗ್ಗೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 7, 2008 - 10:24am — Sunil Jayaprakash

ಉ: ಭಾಗೇಕಾಯಿ

Sunil Jayaprakash's picture

(ನನಗೆ ಇಲ್ಲಿಂದ ಅಲ್ಲಿಗೆ ಕೊಂಡಿ ಕೊಡುವುದು ಹೇಗೆ ಎಂದು ಗೊತ್ತಿಲ್ಲ.)

ಇದು ತುಂಬಾನೇ ಸರಳ. ಕೆಳಗಿನ ಮಾದರಿಯಲ್ಲಿ ಒಂದು ಮಾಲೆ(markup language tag- html tag) ಸೇರಿಸಬೇಕು.

< img src="---actual link to the photo----" align="left/right/center" />

----actual link to the photo---- ವೆಬ್ ಪುಟದಲ್ಲಿ ಕಾಣುವ ಪಾಪೆಯ ಮೇಲೆ ಮೌಸಿನ ಬಲಬಟನ್ನನ್ನು ಚಿಟುಕಿದಾಗ Copy Link Location(ಅಥವಾ Copy Image Location) ಅಂತ ಇರತ್ತೆ. ಅದನ್ನು ಕಾಪಿ ಪೇಸ್ಟ್ ಮಾಡಿದರಾಯಿತು.

ಎಚ್ಚರಿಕೆ -
೧. ಮೇಲಿನ ಮಾದರಿಯಲ್ಲಿ < ಮತ್ತು img ನಡುವೆ ಸ್ಪೇಸ್ ಇರಕೂಡದು.
೨. ಕೆಲವೊಂದು ಪುಟದಲ್ಲಿ ಬಲಬಟನ್ನಿನ ನೆರವಿನಿಂದ ಪಡೆದ ಲಿಂಕು ಸರಿಯಾಗಿರುವುದಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 7, 2008 - 3:26pm — ಗಣೇಶ

ಉ: ಭಾಗೇಕಾಯಿ

ಗಣೇಶ's picture

file:///D:/shirish/mimosoideae%20%AB%20Slice%20of%20the%20day_files/1069...

"
align=center
  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 7, 2008 - 3:34pm — ಗಣೇಶ

ಉ: ಭಾಗೇಕಾಯಿ

ಗಣೇಶ's picture

align="center"/>

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 7, 2008 - 4:07pm — ಗಣೇಶ

ಉ: ಭಾಗೇಕಾಯಿ

ಗಣೇಶ's picture

ನನ್ನಿ ಸುನಿಲ್,
ಗೆಳೆಯನ ಬಳಿ ೩-೪ ತಿಂಗಳು ಕಂಪ್ಯೂಟರ್ ಕಲಿತಿದ್ದೆ.(ಡಾಸ್,ವರ್ಡ್ ಸ್ಟಾರ್ ಕಾಲದಲ್ಲಿ).ನಂತರ ಹೀಗೆ ತಪ್ಪು ಹೆಜ್ಜೆ ಇಡುತ್ತಾ ಕಲಿಯುತ್ತಿರುವೆ.
ಇದನ್ನು ಹೇಳಿಕೊಟ್ಟುದಕ್ಕೆ ಧನ್ಯವಾದಗಳು.
ವಸಂತ್ ಎಮ್.ಸಾಲಿಯಾನ್ ಅವರು ಫ್ಲಿಕರ್ ನಲ್ಲಿ ಹಾಕಿದ ಚಿತ್ರವಿದು.
ಇದು ಶಿರೀಷ ಪುಷ್ಪ.

ಪುರಾಣದಲ್ಲಿ ಪಾರ್ವತಿಯ ದೇಹವನ್ನು ಶಿರೀಷ ಪುಷ್ಪದಂತೆ(..ಅಂಗಂ ಶಿರೀಷ ಸುಕುಮಾರಂ..)ಮೃದು ಎಂದಿದ್ದಾರೆ. ಈಗೊಮ್ಮೆ ಶಿರೀಷ ಪುಷ್ಪವನ್ನು ಗಮನಿಸಿ. ಇಂತಹ ಸುಕುಮಾರಿಯನ್ನು ಸ್ಮಶಾನವಾಸಿ ಶಿವನಿಗೆ ಕೊಡಲು ಪರ್ವತರಾಜನಿಗೆ ಹೇಗೆ ಮನಸ್ಸು ಬಂದೀತು..?ರಾಜ ಮತ್ತು ತಂದೆ ಸ್ಥಾನದಲ್ಲಿ ನಿಂತು ಯೋಚಿಸಿ..
ಗಣೇಶ.
ನನ್ನ ಇದಕ್ಕೂಮೊದಲ ತಪ್ಪು ಪ್ರತಿಕ್ರಿಯೆ ತೆಗೆಯಲು ಸಾಧ್ಯವೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 4, 2008 - 11:57am — mahesha

ಉ: ಭಾಗೇಕಾಯಿ

mahesha's picture

ಕಾಳಿದಾಸನ ಮೆಚ್ಚಿನ ಶಿರೀಷ....!!

ನನ್ನ ನೆನಪಂತೆ ಶಕುಂತಲೆಯೋ ಯಾರೋ ಇದನ್ನು ಮುಡಿದುದ್ದುಂಟು ಕಾಳಿದಾಸನಿಂದ! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 5, 2008 - 9:53am — Sunil Jayaprakash

ಉ: ಭಾಗೇಕಾಯಿ

Sunil Jayaprakash's picture

ಇಲ್ಲಿ ಸ್ವಲ್ಪ ಎಡವಟ್ಟು ಆಗ್ತಾ ಇದೆ. ಇಲ್ಲೊಬ್ಬರು ಹಿಂದಿಯಲ್ಲಿ ಶಿರೀಷದ ಬಗ್ಗೆ ಬರೆದಿದ್ದಾರೆ. ಕಾಳಿದಾಸನ ಪದ್ಯವನ್ನೂ ಹಾಕಿದ್ದಾನೆ. ಆದರೆ ಆತ ಹಾಕಿರುವ ಚಿತ್ರ ಮಾತ್ರ ಬಾಗೆಹೂವಿನದ್ದಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 5, 2008 - 11:08am — mahesha

ಉ: ಭಾಗೇಕಾಯಿ

mahesha's picture

Smiling

ನಂಗೆ ಐಬಿತ್ತು.. ಶಿರೀಷ ಸಿಗುವುದು ಬರೀ ಕಾಶ್ಮೀರದಲ್ಲಂತೆ.!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 5, 2008 - 11:10am — mahesha

ಉ: ಭಾಗೇಕಾಯಿ

mahesha's picture

"ನಂಗೆ ಐಬಿತ್ತು." ಅಲ್ಲ "ನಂಗೆ ಐಬನ್ನಿಸಿತ್ತು" Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 6, 2008 - 12:58am — ಗಣೇಶ

ಉ: ಭಾಗೇಕಾಯಿ

ಗಣೇಶ's picture

ಬರೀ ಕಾಶ್ಮೀರ ಮಾತ್ರವಲ್ಲ-
ರ್ಪೂರ್ವ ಪಾಕಿಸ್ಥಾನದಿಂದ ಬಾರತ,ಶ್ರೀಲಂಕಾ,ಬರ್ಮಾದವರೆಗೂ ಶಿರೀಷ ಮರವು ಸಿಗುವುದು.
ಆಲಂಕಾರಿಕ ಮರವಾಗಿಯೂ ಇದನ್ನು ಹೆಚ್ಚಿನವರು ಬೆಳೆಯುವರು.
-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 6, 2008 - 12:45am — ಗಣೇಶ

ಉ: ಭಾಗೇಕಾಯಿ

ಗಣೇಶ's picture

ಈ ಜಾತಿಯ ಗಿಡದಲ್ಲಿ ಅನೇಕ ವಿಧವಿದೆ.
Albizzia rebecca(ಹಳದಿ ಹೂಗಳು)
Albizzia julibrissin(ಬಿಳಿ/ಗುಲಾಬಿ ಹೂಗಳು)
Albizzia alba (ತುದಿಯಲ್ಲಿ ಕೆಂಪು ಬಣ್ಣದ ಹೂಗಳು)
A.rosea
A.mollis
...
ಅದರಲ್ಲಿ ಒಂದಿರಬಹುದೇನೋ.
-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 6, 2008 - 12:28am — ಗಣೇಶ

ಉ: ಭಾಗೇಕಾಯಿ

ಗಣೇಶ's picture

ಮಹೇಶ್,
ನಿಮ್ಮ ಗಮನಿಸುವಿಕೆ,ನೆನಪು ಶಕ್ತಿಗೆ ನನ್ನ ನನ್ನಿ.
ಕಾಳಿದಾಸನ ಮೇಘದೂತದಲ್ಲಿ ಶಿರೀಷ ಪುಷ್ಪದ ವಿಷಯ ಬರುವುದು.
ಅಲಕಾಪುರಿಯ ಕನ್ಯೆಯರು ಶಿರೀಷ ಪುಷ್ಪವನ್ನು ಧರಿಸುವರು.
ಮುಡಿಗಲ್ಲ! ಕಿವಿಗೆ (...ಚಾರುಕರ್ಣೇ ಶಿರೀಷಂ).
ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ದೇವರಮನೆಗಳು-೫
  • ಶೃಂಗೇರಿಯಲ್ಲಿ ನಾ ತೆಗೆದ ಚಿತ್ರ..
  • ಕೆಂಪು ಬುಗ್ಗೆ ?????????
  • ಹೂ ಬೇಕೇನಮ್ಮ ಹೂ !
  • ಸಿಯರ್ಸ್ ಮಾಲಿನ ಮತ್ತೊಂದು ವಿಶೇಷತೆ-ಪಝಲ್ಸ್ ಗಾಗಿಯೇ ಮೀಸಲಾಗಿಟ್ಟ ಶೃಂಗಾರಮಳಿಗೆ ( Puzzle Zoo) !
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ನಗುವ ಬುದ್ಧ

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:46am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:40am
  • mahesha
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:37am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:34am
  • mahesha
    ಉ: ಭಾಷಾಲ್ಪಸಂಖ್ಯಾತರಿಗೆ ಮುಖ್ಯಮಂತ್ರಿಗಳ ಆಯವ್ಯಯದ ಕೊಡುಗೆ
    July 24, 2008 - 10:25am
  • shaamala
    ಉ: ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
    July 24, 2008 - 10:23am
  • keerthi2kiran
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 10:07am
  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
  • muralihr
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 9:46am
ಇನ್ನಷ್ಟು


ಅನುಭವದ ಪಾಲೊಳು ವಿಚಾರ ಮಂಥನವಾಗೆ |
ಜನಯಿಕುಂ ಜ್ಞಾನನವನೀತವೆ ಸುಖದಂ ||
ಗಿಣಿಯೋದು ಪುಸ್ತಕಜ್ಞಾನ; ನಿನ್ನನುಭವವೆ |
ನಿನಗೆ ಧರುಮದ ದೀಪ -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator