ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಮರಮೇದ

February 29, 2008 - 8:20am — omshivaprakash
ಮರಮೇದ

ನರಮೇದವಲ್ಲವಿದು, ಮರಮೇದ. ಪ್ರಾಣವಾಯು ನೀಡಿದವಳ ಮೇಲೆ ಮಾರಣಾಂತಿಕ ಹಲ್ಲೆ ಅದೂ ಹಾಡು ಹಗಲಲ್ಲೇ. ಇಂದು ಮುಂಜಾನೆ ನನ್ನ ಕ್ಯಾಮರ ಕಣ್ಣಿಗೆ ಕಂಡ ಹಾಗೆ.

~.~
  • Login or register to post comments
  • 529 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Original
  • Thumbnail
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 29, 2008 - 10:37am — Sunil Jayaprakash

ಉ: ಮರಮೇದ

Sunil Jayaprakash's picture

ರಾಜ್ಕುಮಾರ್ ಹಾಡಿದ, "ಅಶ್ವಮೇಧ" ನೆನಪಿಸಿಕೊಳ್ಳಿ. ನಮ್ಮ ಕಛೇರಿ ಬಳಿ ಈಚೆಗೆ "ಮರಗೊಲೆ" ನಡೆಸಿದರು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 29, 2008 - 12:46pm — mahesha

ಉ: ಮರಮೇದ

mahesha's picture

ಮರಮೇದ = ಮರವನ್ನು ಮೇದವನು! Smiling

ಮೇಧಸ್ ಅಂದ್ರೆ ಯಜ್ಞ ಒಳ್ಳೆಯ ಕೆಲಸ!!

ನರಮೇಧ, ಮನುಶ್ಯರನ್ನು ಬಲಿ ಕೊಡುವ ಯಜ್ಞ..

ಅಶ್ವಮೇಧ ಕುದುರೆ ಬಲಿ ಕೊಡುವ ಯಜ್ಞ!

ಇದನ್ನು ತರುಮೇಧ ಅನ್ನಿ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 29, 2008 - 1:55pm — Sunil Jayaprakash

ಉ: ಮರಮೇದ

Sunil Jayaprakash's picture

ಮಹೇಶ, ನಾನೂ ಕೂಡ "ಮೇದ" ಹಾಗು "ಮೇಧ"ದ ನಡುವಿನ ವ್ಯತ್ಯಾಸ ಹೇಳಬೇಕು ಅಂತ ಇದ್ದೆ. ಆಮೇಲೆ ಓಂಶಿವಪ್ರಕಾಶರು ಮುಂದಿಟ್ಟ ವಿಷಯ ಹಿಂದೆ ಸರಿದುಬಿಡುತ್ತದೆ ಅಂತ ಸುಮ್ಮನಾದೆ Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 29, 2008 - 1:58pm — mahesha

ಉ: ಮರಮೇದ

mahesha's picture

ಮನ್ನಿಪು!

ಮರ ಕಡಿಯೋದು ಒಳ್ಳೇದೆ!

ಈ ಮನ್ಸರು ಅನ್ನೋ ಪ್ರಾಣಿ ಈ ನೆಲದಿಂದ ಕಣ್ಮರೆ ಆದ ಮೇಲೆ ಮಿಕ್ಕ ಜೀವಿಗಳಿಗೆ ನಲಿವು..

ಅದಕ್ಕೆ ಬೇಗ ಬೇಗ ಮರಗಳನ್ ಕಡಿದು, ತಂಗೊಲೆ( ತನ್ + ಕೊಲೆ ) ಮಾಡಿಕೊಳ್ಮ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 29, 2008 - 6:04pm — ಸಂಗನಗೌಡ

ಉ: ಮರಮೇದ

ಸಂಗನಗೌಡ's picture

ಅದಕಿಂತ ಮೊದಲು ಬೇರೆ ಜೀವಿಗಳು ಸಾಯ್ತಾವೆ... ಮನ್‍ಸ್ಯಾ ಏನ್ ಸುಮ್ನೆ ನಾ.... ಹಾರುವಂತವುದರಲ್ಲಿ ’ವಿಮಾನ’ ಒಂದನ್ ಬಿಟ್ಟು, ನಡೆದಾಡುವವುಗಳಲ್ಲಿ ಮಸೀನ್‍ಗಳನ್ನು ಬಿಟ್ಟು, ಎಲ್ಲಾ ತಿಂತಾನೆ....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 29, 2008 - 9:18pm — mayakar

ಉ: ಮರಮೇದ

mayakar's picture

ಮರ್ಕಟ ಮನಸಿನ ಮಾನವನ ಮತಿಗೆಟ್ಟ ಕ್ರುತಿಗಳಿಂದ ಮುಗ್ಧ ಮಾತೆಯಂತ ಮದಗಳಿಗೆಂದು ಮುಕ್ತಿ?
----------------------------------------------------------------------
ಮನಸಿನ ಮಾಯಾಜಾಲದ ಮಾಯೆಯ ಮರ್ಮವನರಿಸಲು ಮೂಡಿದ ಮಾಯಾಕರ!
www.mayajaala.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 3, 2008 - 3:43pm — mahesha

ಉ: ಮರಮೇದ

mahesha's picture

ಒಪ್ಪೆನು...

ಮರ್ಕಟದ ಮನಸ್ಸು ಕೆಟ್ಟದಿತ್ತಾದರೆ.. ಅದೆಂದೋ ನಮ್ಮೀ ನೆಲವನ್ನು ಹಾಳುಗಯ್ದು ತೀರಿಸಬೇಕಿತ್ತು...
ಮಾನವ ಮರ್ಕಟಮಾತ್ರನಲ್ಲದಿರುವುದೇ ಈಯೆಲ್ಲಾ ಕುತ್ತುಗಳಿಗೆ ಕಾರಣ. ಮಾನವತೆ ಅನ್ನೋ ಕೆಟ್ಟುಗುಣದಿಂದೇ ಕುತ್ತು..

ಮಾತೆಯಂತ ಮದಗಳು ಯಾವುದು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರೈಲಿನ ಕಿಟಕಿಯಾಚೆಕಡೆ ನನ್ನ ಕ್ಯಾಮರ ಕಣ್ಣಿಗೆ, ಕಂಡ ದೃಷ್ಯಗಳು -೨ !
  • ಮುಂಜಾನೆ ಮೂಡಿದ ಹಾಗೆ...
  • ಇಂದು ನಾನು ಕೇಳಿದ ಹೊಸ ಹಾಡು
  • ನವ್ಯ ಪಯಣ
  • ಚಲಿಸುವಮೋಡಗಳು !
Syndicate content

ಲೇಖಕರು

omshivaprakash's picture

ಪೂರ್ಣ ಹೆಸರು
ಓಂಶಿವಪ್ರಕಾಶ ಎಚ್ ಎಲ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಕಂಡದ್ದೆಲ್ಲಾ ದೇವರೆ ?

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:25am
  • anil.ramesh
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:13am
  • anil.ramesh
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:06am
  • ASHOKKUMAR
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:00am
  • venkatesh
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 7:29am
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:36am
  • Chamaraj
    ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
    October 11, 2008 - 6:29am
  • Chamaraj
    ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
    October 11, 2008 - 6:26am
  • Chamaraj
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:18am
  • Chamaraj
    ಉ: ಪತನದ ಕತೆ
    October 11, 2008 - 6:16am
ಇನ್ನಷ್ಟು


ಹತ್ಯೆಯೋ ಹನ್ಯತೆಯೋ ವಿಜಯವೋ ಪರಿಭವವೋ ।
ಕ್ಷತ್ರಿಯಂ ಸ್ವಾರ್ಥಮಂ ಗಣಿಸುವನೆ ರಣದೊಳ್? ।।
ಕೃತನಿರ್ಣಯ ಬಾಹ್ಯಲಾಭನಷ್ಟದಿನಲ್ಲ ।
ಆತ್ಮಋಣವದು ಜಗಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator