ಅಮೆರಿಕದ ಜನತೆಗೆ, ’ಬದುಕಲು ಕಲಿಯಲು,’ ತಿಳಿಸಿದ ನಂತರ, ಶ್ರೀ. ಶ್ರೀ. ರವಿಶಂಕರ್ ಜೀ, ರವರು, ಮುಂಬೈ ನಗರದ ಜನರನ್ನು ಆಶೀರ್ವದಿಸಲು, ಬರುತ್ತಿದ್ದಾರೆ !

ಇದೇ ತಿಂಗಳ, ೧೦, ೧೧, ೧೨ ರಂದು, ಮುಂಬೈ ನ ಉಪನಗರಿ, ಘಾಟ್ಕೋಪರ್ , ನಲ್ಲಿರುವ, ’ಸೋಮಯ್ಯ ಕಾಲೇಜ್ ನ ಮೈದಾನ,’ ದಲ್ಲಿ, ಶಿವಶಂಕರ್ ಜಿ ರವರ, ’ಆರ್ಟ್ ಆಫ್ ಲಿವಿಂಗ್,’ ನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರು, ಇದರ ಸದುಪಯೋಗ ಮಾಡಿಕೊಳ್ಳಲು ಕೋರಿದೆ.

- Login or register to post comments
- 157 hits
- Email this image
- Thumbnail



ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ’ಆರ್ಟ್ ಫ್ ಲಿವಿಂಗ್” ಜನಪ್ರಿಯತೆ, ವಿದೇಶಗಳಲ್ಲಿ ಸಕತ್ತಾಗಿದೆ !
- ಶ್ರೀ. ಶ್ರೀ ರವಿಶಂಕರ್ ರವರ, ’ ಆರ್ಟ್ ಆಫ್ ಲಿವಿಂಗ್, ’ ಸಂಸ್ಥೆಯಲ್ಲಿ ದುಡಿಯುತ್ತಿರುವ ಭಾರತೀಯ ಸ್ವಯಂಸೇವಕರುಗಳು !
- 'ಮೈಸೂರು ಸಂಗೀತ ವಿದ್ಯಾಲಯ', ಡೊಂಬಿವಲಿ, ಮುಂಬೈ - ಬೆಳ್ಳಿ ಹಬ್ಬ ಆಚರಿಸುತ್ತಿದೆ !
- ೧೧ ನೇ ಅಖಿಲ ಭಾರತ ಕುವೆಂಪು ಸ್ಮಾರಕ ನಾಟಕ ಸ್ಪರ್ಥೆ- ಕರ್ಣಾಟಕ ಸಂಘ, ಮುಂಬೈನಲ್ಲಿ ...!
- ವ್ಯಾಸರಾಯಬಲ್ಲಾಳ್, ನಮ್ಮನ್ನಗಲಿದರು- ಮುಂಬೈ ಕನ್ನಡಿಗರ ಆತ್ಮೀಯ ಹಿರಿಯ ಚೇತನಕ್ಕೆ, ಶತ-ಶತನಮನಗಳು !


RSS: