ಪೂರ್ಣ ಹೆಸರು ಗಿರೀಶ ರಾಜನಾಳ
ಪರಿಚಯ
ಹುಟ್ಟೂರು ಬಾಗಲಕೋಟೆಯ ಹತ್ತಿರ ಗುಳೇದಗುಡ್ಡ. ಸಧ್ಯದ ವಾಸ ಬೆಂಗಳೂರು. ಕನ್ನಡ ಬಿಟ್ಟು ಉಳಿದೆಲ್ಲವೂ ಅಷ್ಟಕ್ಕಷ್ಟೆ. ಸಂಗೀತಪ್ರೀಯ.ಜಾನಪದ ಗೀತೆ, ನಾಟಕ ಅಂದ್ರೆ ಇಷ್ಟ ಓದು ಅಂದ್ರೆ ಕಷ್ಟ.
ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ
(ಫೋಟೋ : Farhad Contractor)
ವಾರದ ಲೇಖನ ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಅರಿತೆನೆಂದರಿತವನು ಶ್ರೇಷ್ಠ! ಅವನ ಹಿಂಬಾಲಿಸು. ಅರಿತೆನೆಂದರಿಯದವ ಸುಪ್ತ! ಅವನ ಮೇಲೆಬ್ಬಿಸು. ಅರಿಯೆನೆಂದರಿತವನು ಮುಗ್ಧ! ಅವನಿಗೆ ಕಲಿಸು. ಅರಿಯೆನೆಂದರಿಯದವ ಮೂರ್ಖ! ಮೊದಲವನ ದೂರಕೆ ಸರಿಸು.
— ಚೀನಾದ 'ಕನ್‍ಫ್ಯೂಶಿಯನಿಸಂ' ನ ನುಡಿಗಟ್ಟು.