Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಏನು ಅಂತಾ ಅರ್ಥ ಆದ್ರೆ, ನಂಗೂ ಸ್ವಲ್ಪ ಹೇಳ್ರೀ

March 19, 2008 - 5:31pm — msprasad
ಏನು ಅಂತಾ ಅರ್ಥ ಆದ್ರೆ, ನಂಗೂ ಸ್ವಲ್ಪ ಹೇಳ್ರೀ

ನಿನ್ನೆ ರಾತ್ರಿ ಆಫೀಸಿಂದ ಮನೆಗೆ ಹೋಗಬೇಕಾದ್ರೆ, ಟೀವಿ ಟವರ್ ಹತ್ರ ಒಂದು ಆಟೋ ನನ್ನ ಮುಂದೆ ಪಾಸ್ ಆಯ್ತು, ಹಿಂದೆ ನೋಡುದ್ರೆ ಈ ಥರ ಲಿರಿಕ್ಸು... ಸೂಯ್ ಅಂಥ ಮೊಬೈಲ್ ಹೊರ ತೆಗೆದು, ಟಪಕ್ ಅಂತ ಫೋಟೋ ತೆಕ್ಕೊಂಡೆ.ಇದರ ಅರ್ಥ ಏನು ಅಂಥ ನಿಮಗೆ ಗೊತ್ತಿದ್ರೆ, ದಯವಿಟ್ಟು ತಿಳ್ಸಿ..ಬಹಳ ಉಪಕಾರ ಆಗುತ್ತೆ..

Ornamental seperator
  • Login or register to post comments
  • 334 hits
  • Email this image
  • Original
  • Thumbnail
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 20, 2008 - 5:44am — varunbhatbm

ಉ: ಏನು ಅಂತಾ ಅರ್ಥ ಆದ್ರೆ, ನಂಗೂ ಸ್ವಲ್ಪ ಹೇಳ್ರೀ

varunbhatbm's picture

ಆಟೋ ನಂಬರ್ ಇದೆಯಾ ನಿಮ್ಮ ಹತ್ರಾ??
ಯಾಕಂದ್ರೆ ದೇವರಾಣೆಗು ಇದಕ್ಕೆ ಅರ್ಥ ಇಲ್ಲ...ಆವರಿಗೇ ಹೋಗಿ ಕೇಳೋಣ..

-ವರುಣ ಭಟ್

  • Login or register to post comments
  • link
  • Email this ಪ್ರತಿಕ್ರಿಯೆ
March 21, 2008 - 7:03pm — msprasad

ಉ: ಏನು ಅಂತಾ ಅರ್ಥ ಆದ್ರೆ, ನಂಗೂ ಸ್ವಲ್ಪ ಹೇಳ್ರೀ

msprasad's picture

ಇಲ್ಲಾ ಕಣ್ರೀ, ನಾನು ಬೇಕು ಅಂತಾನೆ ಆಟೋ ನಂಬರ್ ಸೇರಿಸಿ ಫೋಟೋ ತೆಗೀಲಿಲ್ಲ.
ನಾಳೆ ಪಾಪ ಆ ಆತೋದವನಿಗೆ ನಮ್ಮಿಂದ ಯಾಕೆ ಕಷ್ಟ ಆಗ್ಬೇಕು ಹೇಳಿ, ಸರಿ ಅಲ್ವೇ ?

ಇಂತಿ,

ಶಂಕರ ಪ್ರಸಾದ

ನಮ್ಮ ಸೋಮಾರಿ ಕಟ್ಟೆಗೆ ಒಮ್ಮೆ ಭೇಟಿ ಕೊಡಿ : http://somari-katte.blogspot.com

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಏನು ಅಂತಾ ಅರ್ಥ ಆದ್ರೆ, ನಂಗೂ ಸ್ವಲ್ಪ ಹೇಳ್ರೀ
  • ಟೀವಿ ..........ಏನೀ ಟೀವಿ .................ಈ ಟೀವಿ.
  • ’ಸಖೇದಾಶ್ಚರ್ಯ’ ಮತ್ತು ’ಸನೇಕ’
  • ಈ ವಚನ ನನಗೆ ಸ್ವಲ್ಪವೂ ಅರ್ಥ ಆಗ್ಲಿಲ್ಲ. ದಯವಿಟ್ಟು ವಿವರಿಸುತ್ತೀರಾ?
  • ನನ್ನ ಮೊಬೈಲು
Syndicate content

ಲೇಖಕರು

msprasad's picture

ಪೂರ್ಣ ಹೆಸರು
ಶಂಕರ ಪ್ರಸಾದ

ಪರಿಚಯ

ಮೂಲತಃ ಮೈಸೂರು, ಓದಿದ್ದು ಮೈಸೂರು ಹಾಗು ಹೈದ್ರಬಾದು. ಹೊಟ್ಟೆಪಾಡಿಗಾಗಿ ಬೆಂಗಳೂರಿನಲ್ಲಿ ಒಂದು ಫ್ರೆಂಚ್ ಏರೋಸ್ಪೇಸ್ ಕಂಪೆನಿಯಲ್ಲಿ ಡಿಜೈನ್ ಎಂಜಿನಿಯರ್ ಆಗಿ ಕಾಯಕ.
ಮನಸ್ಸಿನ ತುಡಿತ, ಮಿಡಿತ, ಕಡಿತ ತೀರಿಸಿಕೊಳ್ಳೋಕ್ಕೆ ಬ್ಲಾಗಿಂಗ್ ಮಾಡ್ತೀನಿ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಶ್ರೀ ಆಂಜನೇಯಸ್ವಾಮಿ.

ಇತ್ತೀಚಿನ ಪ್ರತಿಕ್ರಿಯೆಗಳು

  • Narayana
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 17, 2008 - 2:00pm
  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
ಇನ್ನಷ್ಟು

ನನಗೆ ಯಾರೂ ಶತ್ರುಗಳಿಲ್ಲ. ಅವರೆಲ್ಲರೂ ಈಗಾಗಲೇ ಸತ್ತಿದ್ದಾರೆ

— ವಿನ್ ಸ್ಟನ್ ಚರ್ಚಿಲ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator