ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › ಚಿತ್ರ ಪುಟಗಳು › ಪ್ರವಾಸ ಕಥನ ಚಿತ್ರಗಳು

ತಾಯ್ತನದ ಹಿರಿಮೆ !

March 28, 2008 - 9:32am — venkatesh
ತಾಯ್ತನದ ಹಿರಿಮೆ !

ನಾವು ಪರಿವಾರ ಸಮೇತ ೧೭ ದಿನಗಳ ಮೈಸೂರು ಯಾತ್ರೆಗೆ ಹೋಗಿದ್ದೆವು. ಆಗ ನಮ್ಮ ಮನೆಯ ಬಾಲ್ಕನಿಯಲ್ಲಿ ಒಮ್ಮಿದೊಂಮ್ಮೆ, ಒಂದು ಪಾರಿವಳ ಮೊಟ್ಟೆಹಾಕಿ, ಕುಳಿತು ಕಾವುಕೊಡುತ್ತಿರುವ ದೃಶ್ಯವನ್ನು ನಮ್ಮ ಮನೆಯ ಕೆಲಸದ ಬಾಯಿ ಕಂಡಳು. ಸಹಜವಾಗಿ ಅವಳೂ ಒಬ್ಬ ಸ್ತ್ರೀ ಹಾಗೂ ಮಕ್ಕಳೊಂದಿಗಳು. ಕರುಣೆಯಿಂದ ಮೊಟ್ಟೆಗಳಿಗೆ ಅಪಾಯಬರದಂತೆ ನಡೆದುಕೊಂಡಳು. ನಾವು ವಾಪಸ್ ಬಂದಾಗ, ಪುಟ್ಟ ಎರಡು ಪಾರಿವಾಳದ ಮರಿ-ಹಿಕ್ಕಿಗಳು ತಮ್ಮ ತಾಯಿಯಬಾಯಿನಿಂದ ಆಹಾರ ಕಸಿದುಕೊಳ್ಳುವಷ್ಟು ದೊಡ್ಡವಾಗಿ ಬೆಳೆದಿದ್ದವು. ಆದರೆ, ತಾಯಿ ಹಕ್ಕಿ, ಸುಮಾರು ಒಂದುವಾರದಿಂದ ಕದಲದೆ ಅಲ್ಲೆ ಕುಳಿತು ಮೊಟ್ಟೆ ನಂತರ ಮರಿಗಳಿಗೆ ಕಾವು ಕೊಡುತ್ತಿತ್ತು. ಊಟ, ತಿಂಡಿ, ನೀರು, ನಿದ್ದೆಗಳನ್ನೂ ಲೆಕ್ಕಿಸದೆ, ಮಕ್ಕಳ ಆಗಮನದ ಸವಿ ನೆನೆಪಿನಲ್ಲಿ, ಅವುಗಳ ಅಗತ್ಯಗಳನ್ನು ಪೂರೈಸುವುದರಲ್ಲೇ ಧನ್ಯತೆಯನ್ನು ಕಂಡೆತೇನೋ ! ನನಗೆ ಆಗ ಮಾತೃತ್ವದ , ಸವಿ ನೆನಪಾಯಿತು.(ನಾನು ಗಂಡಸು ; ನಮ್ಮತಾಯಿಯವರು ಮಾತೃಪ್ರೇಮಕ್ಕೆ ಒಂದು ಪ್ರಚಂಡ ಉದಾಹರಣೆಯಾಗಿದ್ದರು !)

-ಫೋಟೋ ನಾನೇತೆಗೆದದ್ದು.

  • ಪ್ರವಾಸ ಕಥನ ಚಿತ್ರಗಳು
~.~
  • Login or register to post comments
  • 395 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Thumbnail
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 28, 2008 - 11:18am — Sunil Jayaprakash

ಉ: ತಾಯ್ತನದ ಹಿರಿಮೆ !

Sunil Jayaprakash's picture

ನೂರು ನದಿಯು ಸೇರಿ ಹರಿದುಬಂದರೇನು,
ಜನರು ಅದರ ರಭಸ ಕಂಡು ಕಡಲು ಎನುವರೇನು ?

ಕೋಟಿ ದೇವರೆಲ್ಲ ಕೂಡಿ ನಿಂತರೇನು,
ತಾಯಿ ಹಾಗೆ ಪ್ರೀತಿ ತೋರಿ ಸನಿಹ ಬರುವರೇನು ?

ಅಮ್ಮ ಎಂದರೆ ಏನೋ ಹರುಷವೂ, ನಮ್ಮ ಪಾಲಿಗೆ ಅವಳೇ ದೈವವು
ಅಮ್ಮ ಎನ್ನಲು ಎಲ್ಲ ಮರೆವೆವು, ಎಂದೂ ಕಾಣದ ಹರುಷ ಕಂಡೆವು.

ವೆಂಕಟೇಶರೇ, ನನ್ನಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 29, 2008 - 5:23am — venkatesh

ಉ: ತಾಯ್ತನದ ಹಿರಿಮೆ !

venkatesh's picture

ನೂರು ನದಿಯು ಸೇರಿ ಹರಿದುಬಂದರೇನು,
ಜನರು ಅದರ ರಭಸ ಕಂಡು ಕಡಲು ಎನುವರೇನು ?

ಕೋಟಿ ದೇವರೆಲ್ಲ ಕೂಡಿ ನಿಂತರೇನು,
ತಾಯಿ ಹಾಗೆ ಪ್ರೀತಿ ತೋರಿ ಸನಿಹ ಬರುವರೇನು ?

ಸುನಿಲ್ ರವರೆ,

ನಿಮ್ಮ ಅಮ್ಮನ ಬಗ್ಗೆ. ಉದ್ಧರಿಸಿದ ವಾಕ್ಯಗಳು, ಅಮರ, ಹಾಗೂ ಎಷ್ಟು ನೈಜ !

ನನ್ನಿಗಳು,

ವೆಂ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 29, 2008 - 12:35pm — Sunil Jayaprakash

ಉ: ತಾಯ್ತನದ ಹಿರಿಮೆ !

Sunil Jayaprakash's picture

ವೆಂಕಟೇಶರೆ, ನಿಮ್ಮಂತಹ ಹಿರಿಯರು ನನ್ನನ್ನು "ಸುನಿಲ್ ರವರೆ" ಎಂದರೆ ನನಗೆ ಮುಜುಗರ ಆಗುವದು Sad

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 30, 2008 - 5:56am — venkatesh

ಉ: ತಾಯ್ತನದ ಹಿರಿಮೆ !

venkatesh's picture

ಸರಿ ಹಾಗಾದರೆ, ಹಾಯ್ ಸುನಿಲ್ ಎನ್ನಲೇ ?

ವಿಶ್ವಾಸಪೂರ್ವಕವಾಗಿ,

ವೆಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹಕ್ಕಿಯೊಂದು ಗೂಡು ಕಟ್ಟಿತ್ತು...
  • ಕೋಗಿಲೆ-ನನ್ನ ಮನೆಯ ಎದುರಿನ ಮರದಲ್ಲಿ ಕುಳಿತು ನಿತ್ಯವೂ ಹಾಡುತ್ತಿದ್ದ ಹಾಡುಗಾರನ ನೆನಪು
  • ತಾಯ್ತನದ ಹಿರಿಮೆ-೨ !
  • ಜೋಗಿಗೆ ಮನೆಯೆಲ್ಲಿ ಮಠವೆಲ್ಲಿ ; ಕೂತಲ್ಲೇ ಶಿವನ ಧ್ಯಾನ !
  • ಶೃಂಗೇರಿ ಬಳಿಯ ನದಿ, ತುಂಗೆಯ ಮೇಲಿನ ಪುಟಾಣಿ ಸೇತುವೆ.
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಬೆಂಗಳೂರಿನ   'ಉದಯಭಾನು ಕಲಾಸಂಘ'  (ನೋಂ )  ಪ್ರೊ.   ಶ್ರೀ  ರಾಮಕೃಷ್ಣರಾಯರನ್ನು  ಸನ್ಮಾನಿಸಿತು !

ಇತ್ತೀಚಿನ ಪ್ರತಿಕ್ರಿಯೆಗಳು

  • savithru
    ಉ: IT - ಸಿಂಪ್ಟಮ್ಸ
    September 5, 2008 - 5:00pm
  • srinivasps
    ಉ: IT - ಸಿಂಪ್ಟಮ್ಸ
    September 5, 2008 - 4:56pm
  • savithru
    ಉ: IT - ಸಿಂಪ್ಟಮ್ಸ
    September 5, 2008 - 4:51pm
  • savithru
    ಉ: IT - ಸಿಂಪ್ಟಮ್ಸ
    September 5, 2008 - 4:44pm
  • Sunil Jayaprakash
    ಉ: IT - ಸಿಂಪ್ಟಮ್ಸ
    September 5, 2008 - 4:36pm
  • savithasr
    ಉ: IT - ಸಿಂಪ್ಟಮ್ಸ
    September 5, 2008 - 4:16pm
  • savithasr
    ಉ: ನೀರವತೆ!
    September 5, 2008 - 3:57pm
  • vikashegde
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 3:52pm
  • gururajkodkani
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 3:48pm
  • veeravenki
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:54pm
ಇನ್ನಷ್ಟು


ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ
ಮೇರುವನು ಮರೆತಂದೆ ನಾರಕಕೆ ದಾರಿ |
ದೂರವಾದೊಡದೇನು ಕಾಲು ಕುಂಟಿರಲೇನು
ಊರ ನೆನಪೇ ಬಲವು -- ಮಂಕುತಿಮ್ಮ ||

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator