Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ
ವಾಹ್ ಎಂಥ ಪಾಪೆ. ಅಡಿಗಸುಧಾಕರ ನಿಜಕ್ಕೂ ತುಂಬಾ ಚೆನ್ನಾದ ಪಾಪೆ. ಗುಬ್ಬಿಗಳ ಸರಸ ಸಲ್ಲಾಪ ಒಂದೆಡೆಯಾದರೆ, ಅವುಗಳು ನಿಂತಿರುವ ನೆಲೆಯೂ ಕೂಡ ಅಷ್ಟೇ ನಾಜೂಕಾಗಿದೆ. ನಿಮ್ಮ ಕೈಚಳಕ ಅದ್ಭುತವಾಗಿದೆ. ಇನ್ನೂ ಹೆಚ್ಚು ಹೆಚ್ಚು ಚಿತ್ರಗಳನ್ನು ಪೇರಿಸುತ್ತಿರಿ.
ಚಂಬಾಪೆ!
ಈ ಹಾಳೆ ನೋಡಿದವರಿಗೆ ಕಂಗ್ರಾಟ್ಸ್... ಇಂತ ಪಾಪೆ ಕಾಣಸಿಗೋದ್ ಕಡಿಮೆ....
ಪೂರ್ಣ ಹೆಸರು sudhakar adiga g r
ಕೊನೆಯಲ್ಲಿ ನಮ್ಮ ನೆನಪಿಗುಳಿಯುವುದು ನಮ್ಮ ಶತ್ರುಗಳ ಮಾತಲ್ಲ, ನಮ್ಮ ಮಿತ್ರರ ಮೌನ.
— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್
ಪ್ರತಿಕ್ರಿಯೆಗಳು
ಉ: ಗುಬ್ಬೀಗಳ ಸರಸ ಸಲ್ಲಾಪ
ವಾಹ್ ಎಂಥ ಪಾಪೆ. ಅಡಿಗಸುಧಾಕರ ನಿಜಕ್ಕೂ ತುಂಬಾ ಚೆನ್ನಾದ ಪಾಪೆ. ಗುಬ್ಬಿಗಳ ಸರಸ ಸಲ್ಲಾಪ ಒಂದೆಡೆಯಾದರೆ, ಅವುಗಳು ನಿಂತಿರುವ ನೆಲೆಯೂ ಕೂಡ ಅಷ್ಟೇ ನಾಜೂಕಾಗಿದೆ. ನಿಮ್ಮ ಕೈಚಳಕ ಅದ್ಭುತವಾಗಿದೆ. ಇನ್ನೂ ಹೆಚ್ಚು ಹೆಚ್ಚು ಚಿತ್ರಗಳನ್ನು ಪೇರಿಸುತ್ತಿರಿ.
ಉ: ಗುಬ್ಬೀಗಳ ಸರಸ ಸಲ್ಲಾಪ
ಚಂಬಾಪೆ!
ಉ: ಗುಬ್ಬೀಗಳ ಸರಸ ಸಲ್ಲಾಪ
ಈ ಹಾಳೆ ನೋಡಿದವರಿಗೆ ಕಂಗ್ರಾಟ್ಸ್...
ಇಂತ ಪಾಪೆ ಕಾಣಸಿಗೋದ್ ಕಡಿಮೆ....