ತಾಯ್ತನದ ಹಿರಿಮೆ-೨ !

ಸ್ವಲ್ಪ ಮಕ್ಕಳು ಕೂತಲ್ಲೆ ಕೂಡ್ರುವ ಸ್ತಿತಿಗೆ ಬಂದಮೇಲೆ ತಾಯಿಹಕ್ಕಿ ಪ್ರಥಮಬಾರಿ ಆಹಾರ ತರಲು ಹೋಗಿದೆ. ಮರಿಹಕ್ಕಿಗಳು, ತಲೆ ಮೇಲೆತ್ತಿ ಹಿಂದೆಮುಂದೆ ಆಡಿಸುವುದನ್ನು ಬಿಟ್ಟರೆ ಏನೂ ಮಾಡಲು ಶಕ್ತರಲ್ಲ. ತಾಯಿ ಆಗಮನ ಆಗಿದೆ. ಮತ್ತೆ ಮರಿಗಳೊಡನೆ ಬಿಸಿಯಪ್ಪುಗೆಯ ಒಡನಾಟ ಪ್ರಾರಂಭ. ಈಗಾಗಲೇ ೨೪ ದಿನಗಳಾಗಿವೆ. ಇನ್ನೆಷ್ಟು ದಿನಕ್ಕೆ ಅವುಗಳು ಸ್ವಸಾಮರ್ಥ್ಯದಿಂದ ಹಾರುವುದು ? ಕಾದು ನೋಡಬೇಕಾಗಿದೆ.

- Login or register to post comments
- 300 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail






- ನಿರ್ವಾಹಕರ ಗಮನಕ್ಕೆ ತನ್ನಿ


RSS: