ಕುಪ್ಪಳಿಯಲ್ಲಿ ಕುವೆಂಪು ಮನೆ
ಕುಪ್ಪಳಿಯಲ್ಲಿ ಕುವೆಂಪು ಮನೆ ಈಗ ವಸ್ತುಸಂಗ್ರಹಾಲಯವಾಗಿದೆ. ಕುವೆಂಪು ಪುಸ್ತಕಗಳ ಮಾರಾಟವೂ ಇದೆ. ಕುವೆಂಪುಗೆ ಸಂಬಂಧ ಪಟ್ಟ ವಸ್ತುಗಳು, ಛಾಯಾಚಿತ್ರಗಳು, ಪ್ರಶಸ್ತಿಗಳು, ಮಲೆನಾಡ ಮನೆಗಳಲ್ಲಿ ಸಾಧಾರಣವಾಗಿ ಕಂಡುಬರುತ್ತಿದ್ದ ಸಾಮಾನುಗಳು ಇತ್ಯಾದಿಗಳನ್ನು ಇಲ್ಲಿ ನೋಡಬಹುದು.

- Login or register to post comments
- 264 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail




RSS: