ಮೆಂತೆ ಸೊಪ್ಪು
ಮೆಂತೆ ಸೊಪ್ಪಿನ ಪರೋಟ ತಿನ್ನದೇ ಬಹಳ ದಿನವಾಯಿತು.ಚಿತ್ರ ನೋಡಿ ನೆನಪಾಯಿತು.
ಮೆಂತ್ಯದ botanical name- Trigonella foenum graecum.
foenum graecum ನ್ನು Fenugreek ಎಂದು ಇಂಗ್ಲೀಷಲ್ಲಿ ಕರೆದರು. ಬಾಕಿ ವಿಷಯ ಪರೋಟ ತಿಂದ ಮೇಲೆ.
ಗಣೇಶ.
ಇದು ಕೊತ್ತಂಬರಿಯ ಮೊಳಕೆ ಅಲ್ಲವೇ?
-ಹಂಸಾನಂದಿ ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ಅಲ್ಲ. ಮೆಂತೆ ಸೊಪ್ಪಿನ ಚಿಗುರು. ನಮ್ಮ ಮನೆಯ ತೋಟದಲಿ ಯಾವಾಗ ಹಾಕಿದರೂ ಚೆನ್ನಾಗಿ ಚಿಗುರೊಡೆದು ಸೊಂಪಾಗಿ ಬೆಳೆಯುತ್ತೆ.
-- ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಅಲ್ರೀ ಅದರ ಬೊಟಾನಿಕಲ್ ನೇಮೂ, ಇಂಗ್ಲೀಶ್ ನೇಮೂ ತಿಳಿದಿದೆ ಎಂದ್ರೆ ನೀವು ಮೆಂತ್ಯದ ಅಂದೆಂತಾ ಕಟ್ಟ ಅಭಿಮಾನಿ!!
ಭಲಾ...!
ಪರೋಟ ಮಾಡಿ ನಂಗೂ ಕಳಿಸಿ, ಇಲ್ಲ ಕರೀರಿ
ಕನ್ನಡ ಪರ ಹೋರಾಟ ಮಾಡಲು ಪರೋಟ ಬಲ.
ನನ್ನಿ ಮಹೇಶರೆ ಬನ್ನಿ ಬನ್ನಿ, -ಗಣೇಶ
ಈಗ ಯಾರ್ಯಾರ್ ಮನೇಲಿ ಯಾರು ಅಡುಗೆ ಮಾಡುತ್ತಾರೆ ಅಥವ at least ತರಕಾರಿ ತರುತ್ತಾರೆ ಅಂತ ಗೊತ್ತಾಯ್ತು ಬಿಡಿ
ಹೇಗೂ ಎಲ್ಲರಿಗೂ ಗೊತ್ತಾಯಿತು.
ಅಂಜಿಕೆ ಇನ್ನೇಕೆ..ನಾಚಿಕೆ ಇನ್ನೇಕೆ..
ಸಂಪದದ ಹುಡುಗರಿಗೆ (ಮದುವೆಯ ನಂತರ ಉಪಯೋಗಕ್ಕೆ ಬರುತ್ತದೆ) ಅಡುಗೆ ಮಾಡಲು ಒಂದೊಂದೇ ಪಾಠ ಸುರು ಮಾಡುತ್ತೇನೆ.
ಮೊದಲ ಪಾಠ-
ಒಂದು ಹರಿತವಾದ ಚಾಕು ತೆಗೆದುಕೊಂಡು ೪-೫ ಗೂದೆ ಹಣ್ಣುಗಳನ್ನು..
ಗೂದೆ ಹಣ್ಣು ಗೊತ್ತಿದೆಯಾ? ಏನದು ಹೇಳಿ ನೋಡೋಣ?
ಗೂದೆ ಹಣ್ಣಿಗೆ ಅವಗೂದೆ ಅನ್ನೋ ಹೆಸರೂ ಇದೆ ;೦)
ಹುಡುಗಿಯರೇ ಉತ್ತರ ಹೇಳ್ಬೇಕು ಅನ್ನೋ ಕಟ್ಟುಪಾಡು ನೀವು ಮಾಡಿಲ್ದಿದ್ದ್ರೆ, ಅದೇನೂಂತ ನಾನು ಹೇಳಿರ್ತಿದ್ದೆ
ತಪ್ಪಿದೆ (ಮದುವೆಯಾಗದ) ಹುಡುಗರಿಗೆ ಅಂತ ಬರೆದಿದ್ದರಿಂದ ಉತ್ತರ ಬರೀಲಿಲ್ಲ ..
ನಿಜ ಸರ್,
ಅವಗೂದೆ ಹೆಸರೂ ಇದೆ.
ಎಲ್ಲಾ ಹಣ್ಣು ಹುಡುಕಿಕೊಂಡು ಮಾರ್ಕೆಟ್ಗೆ ಹೋಗಿದ್ದಾರೋ ಏನೋ? ಗಣೇಶ.
ಉತ್ತರ ಗೊತ್ತಿದೆ, ಆದರೆ ಹೇಳಲು ಅರ್ಹತೆಯಿಲ್ವಲ್ಲಾ
ಸರಿ ಉತ್ತರ ಹೇಳಿದ/ಊಹಿಸಿದ ಜಾಣ ಜಾಣೆಯರಿಗೆ ನಮಸ್ಕಾರ.
ಉಳಿದವರಿಗೂ ಉತ್ತರ ಗೊತ್ತಿತ್ತು. ಅವ್ರು ಅಡುಗೆ ಮಾಡುವುದಿಲ್ಲ/ತರಕಾರಿ ತರುವುದಿಲ್ಲ ಎನ್ನುವುದನ್ನು ಸಾಧಿಸಲಿಕ್ಕಾಗಿ ಸುಮ್ಮನಿದ್ದರು.
ಟೊಮೆಟೋದ ಅಚ್ಚ ಕನ್ನಡ ಹೆಸರು ಅದು. ಒಮ್ಮೆ ಮಾರ್ಕೆಟ್ ನಲ್ಲಿ "ಒಂದು ಕೆ.ಜಿ.ಗೂದೆ ಹಣ್ಣು ಕೊಡಿ" ಎಂದು ಕೇಳಿ ನೋಡಿ. ಗೂಬೆ ಮುಖ ನೋಡಿದ ಹಾಗೆ ನೋಡುವರು.
-ಗಣೇಶ.
:) -- ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಪೂರ್ಣ ಹೆಸರು ಬರತ್ ಕುಮಾರ್
ಪರಿಚಯ
ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.
ವಿದ್ಯುತ್ ಉಚಿತ, ಆದರೆ ನೀರಿಲ್ಲ!
(ಚಿತ್ರ: ಹರಿ ಪ್ರಸಾದ್ ನಾಡಿಗ್.)
ವಾರದ ಲೇಖನ ವಿದ್ಯುತ್ ಉಚಿತ... ಷಾಕ್ ಖಚಿತ...!
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಸತ್ಯದಿಂದ ಭೂಮಿಯು ನಿಂತಿದೆ, ಸತ್ಯದಿಂದಲೇ ಸೂರ್ಯನು ಹುಟ್ಟುತ್ತಾನೆ, ಸತ್ಯದಿಂದಲೇ ಗಾಳಿಯು ಬೀಸುತ್ತದೆ, ಸತ್ಯದಿಂದಲೇ ನೀರು ಹರಿಯುತ್ತದೆ.
— ನಾರದಸ್ಮೃತಿ
ಪ್ರತಿಕ್ರಿಯೆಗಳು
ಉ: ಇದು ಯಾವ ಸೊಪ್ಪಿನ ಚಿಗುರು ?
ಮೆಂತೆ ಸೊಪ್ಪು
ಉ: ಇದು ಯಾವ ಸೊಪ್ಪಿನ ಚಿಗುರು ?
ಮೆಂತೆ ಸೊಪ್ಪಿನ ಪರೋಟ ತಿನ್ನದೇ ಬಹಳ ದಿನವಾಯಿತು.ಚಿತ್ರ ನೋಡಿ ನೆನಪಾಯಿತು.
ಮೆಂತ್ಯದ botanical name- Trigonella foenum graecum.
foenum graecum ನ್ನು Fenugreek ಎಂದು ಇಂಗ್ಲೀಷಲ್ಲಿ ಕರೆದರು.
ಬಾಕಿ ವಿಷಯ ಪರೋಟ ತಿಂದ ಮೇಲೆ.
ಗಣೇಶ.
ಉ: ಇದು ಯಾವ ಸೊಪ್ಪಿನ ಚಿಗುರು ?
ಇದು ಕೊತ್ತಂಬರಿಯ ಮೊಳಕೆ ಅಲ್ಲವೇ?
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ಉ: ಇದು ಯಾವ ಸೊಪ್ಪಿನ ಚಿಗುರು ?
ಅಲ್ಲ. ಮೆಂತೆ ಸೊಪ್ಪಿನ ಚಿಗುರು.
ನಮ್ಮ ಮನೆಯ ತೋಟದಲಿ ಯಾವಾಗ ಹಾಕಿದರೂ ಚೆನ್ನಾಗಿ ಚಿಗುರೊಡೆದು ಸೊಂಪಾಗಿ ಬೆಳೆಯುತ್ತೆ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಇದು ಯಾವ ಸೊಪ್ಪಿನ ಚಿಗುರು ?
ಅಲ್ರೀ ಅದರ ಬೊಟಾನಿಕಲ್ ನೇಮೂ, ಇಂಗ್ಲೀಶ್ ನೇಮೂ ತಿಳಿದಿದೆ ಎಂದ್ರೆ ನೀವು ಮೆಂತ್ಯದ ಅಂದೆಂತಾ ಕಟ್ಟ ಅಭಿಮಾನಿ!!
ಭಲಾ...!
ಪರೋಟ ಮಾಡಿ ನಂಗೂ ಕಳಿಸಿ, ಇಲ್ಲ ಕರೀರಿ
ಉ: ಇದು ಯಾವ ಸೊಪ್ಪಿನ ಚಿಗುರು ?
ಕನ್ನಡ ಪರ ಹೋರಾಟ ಮಾಡಲು ಪರೋಟ ಬಲ.
ನನ್ನಿ ಮಹೇಶರೆ ಬನ್ನಿ ಬನ್ನಿ,
-ಗಣೇಶ
ಉ: ಇದು ಯಾವ ಸೊಪ್ಪಿನ ಚಿಗುರು ?
ಈಗ ಯಾರ್ಯಾರ್ ಮನೇಲಿ ಯಾರು ಅಡುಗೆ ಮಾಡುತ್ತಾರೆ ಅಥವ at least ತರಕಾರಿ ತರುತ್ತಾರೆ ಅಂತ ಗೊತ್ತಾಯ್ತು ಬಿಡಿ
ಉ: ಇದು ಯಾವ ಸೊಪ್ಪಿನ ಚಿಗುರು ?
ಹೇಗೂ ಎಲ್ಲರಿಗೂ ಗೊತ್ತಾಯಿತು.
ಅಂಜಿಕೆ ಇನ್ನೇಕೆ..ನಾಚಿಕೆ ಇನ್ನೇಕೆ..
ಸಂಪದದ ಹುಡುಗರಿಗೆ (ಮದುವೆಯ ನಂತರ ಉಪಯೋಗಕ್ಕೆ ಬರುತ್ತದೆ) ಅಡುಗೆ ಮಾಡಲು ಒಂದೊಂದೇ ಪಾಠ ಸುರು ಮಾಡುತ್ತೇನೆ.
ಮೊದಲ ಪಾಠ-
ಒಂದು ಹರಿತವಾದ ಚಾಕು ತೆಗೆದುಕೊಂಡು ೪-೫ ಗೂದೆ ಹಣ್ಣುಗಳನ್ನು..
ಗೂದೆ ಹಣ್ಣು ಗೊತ್ತಿದೆಯಾ? ಏನದು ಹೇಳಿ ನೋಡೋಣ?
ಗಣೇಶ.
ಉ: ಇದು ಯಾವ ಸೊಪ್ಪಿನ ಚಿಗುರು ?
ಗೂದೆ ಹಣ್ಣಿಗೆ ಅವಗೂದೆ ಅನ್ನೋ ಹೆಸರೂ ಇದೆ ;೦)
ಹುಡುಗಿಯರೇ ಉತ್ತರ ಹೇಳ್ಬೇಕು ಅನ್ನೋ ಕಟ್ಟುಪಾಡು ನೀವು ಮಾಡಿಲ್ದಿದ್ದ್ರೆ, ಅದೇನೂಂತ ನಾನು ಹೇಳಿರ್ತಿದ್ದೆ
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ಉ: ಇದು ಯಾವ ಸೊಪ್ಪಿನ ಚಿಗುರು ?
ತಪ್ಪಿದೆ
(ಮದುವೆಯಾಗದ) ಹುಡುಗರಿಗೆ ಅಂತ ಬರೆದಿದ್ದರಿಂದ ಉತ್ತರ ಬರೀಲಿಲ್ಲ ..
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ಉ: ಇದು ಯಾವ ಸೊಪ್ಪಿನ ಚಿಗುರು ?
ನಿಜ ಸರ್,
ಅವಗೂದೆ ಹೆಸರೂ ಇದೆ.
ಎಲ್ಲಾ ಹಣ್ಣು ಹುಡುಕಿಕೊಂಡು ಮಾರ್ಕೆಟ್ಗೆ ಹೋಗಿದ್ದಾರೋ ಏನೋ?