ಅಮಿತಾಭ್ ಬಚ್ಚನ್ ಅಂತ ಬರೆದಿದ್ದು... ತಮಗೆ ಗೊತ್ತಾದ್ರೆ ಸಾಕು:)
ಪೂರ್ಣ ಹೆಸರು ರವಿಶಂಕರ್ ಹರನಾಥ್
ಪರಿಚಯ
ಊರು: ಬೆಂಗಳೂರು ಓದಿದ್ದು: ಬಿ.ಇ., (ಮೆಕ್ಯಾನಿಕಲ್) ಮಾಡ್ತಿರೋ ಕೆಲ್ಸ: ಮಾಹಿತಿ ತಂತ್ರಜ್ನ್ಯಾನ ಹವ್ಯಾಸ: ಬ್ಲಾಗ್ ಗಳಲ್ಲಿ ಅಲ್ಪ-ಸ್ವಲ್ಪ ಬರಹ ಮತ್ತು ಪೆನ್ಸಿಲ್ ಸ್ಕೆಚ್ಚಿಂಗ್ ವಿಶೇಷ ಆಸಕ್ತಿ: ಮುಕ್ತ ತಂತ್ರಜ್ನ್ಯಾನಗಳು (Free and Open Source Software and Tools)
ವಿದ್ಯುತ್ ಉಚಿತ, ಆದರೆ ನೀರಿಲ್ಲ!
(ಚಿತ್ರ: ಹರಿ ಪ್ರಸಾದ್ ನಾಡಿಗ್.)
ವಾರದ ಲೇಖನ ವಿದ್ಯುತ್ ಉಚಿತ... ಷಾಕ್ ಖಚಿತ...!
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಜಗತ್ತಿನಲ್ಲಿ ಗ್ರಹಿಸಲು ಅತ್ಯಂತ ಕಷ್ಟಕರವಾದ ವಿಷಯವೆಂದರೆ ಆದಾಯ ತೆರಿಗೆ!
- ಆಲ್ಬರ್ಟ್ ಐನ್‍ಸ್ಟೈನ್