ಇದರ ಹೆಸರು ಗೊತ್ತೇ?
ಹೋದ ಛಳಿಗಾಲದಲ್ಲಿ ನನ್ನ ಮನೆಯಂಗಳದಲ್ಲಿ ಅರಳಿದ ಒಂದು ಹೂವು. amateur photographer ಆದ್ದರಿಂದ ಚಿತ್ರದ clarity ಅಷ್ಟು ಚೆನ್ನಾಗಿಲ್ಲ. ಕ್ಷಮಿಸಿ ![]()
- ಶ್ರೀಲಕ್ಷ್ಮಿ

- Login or register to post comments
- 200 hits
- Email this image
- Original
- Thumbnail

ಹೋದ ಛಳಿಗಾಲದಲ್ಲಿ ನನ್ನ ಮನೆಯಂಗಳದಲ್ಲಿ ಅರಳಿದ ಒಂದು ಹೂವು. amateur photographer ಆದ್ದರಿಂದ ಚಿತ್ರದ clarity ಅಷ್ಟು ಚೆನ್ನಾಗಿಲ್ಲ. ಕ್ಷಮಿಸಿ ![]()
- ಶ್ರೀಲಕ್ಷ್ಮಿ

ಪ್ರತಿಕ್ರಿಯೆಗಳು
ಉ: ಇದರ ಹೆಸರು ಗೊತ್ತೇ?
ನಮ್ಮೂರ ಕಡೆ ಇದನ್ನ ಗೌರಿ ಹೂ ಅಂತಾರೆ.
ನಿಮ್ಮವನೇ,
ಅರವಿಂದ
http://www.belaku.net
ಉ: ಇದರ ಹೆಸರು ಗೊತ್ತೇ?
ನಮ್ಮ ಊರಲ್ಲೂ ಇದನ್ನು ಗೌರಿ ಹೂ ಅಂತಾರೆ.
ಇಂಗ್ಲೀಷಲ್ಲಿ- Glory lily..
Gloriosa superba ಇದರ ಬಾಟನಿಕಲ್ ಹೆಸರು.
ಸಂ : ಲಾಂಗಲಿ, ವಿಷಲ್ಯ
ಕ : ಅಗ್ನಿಶಿಖೆ(ಹೂವಿನ ತುದಿ ಬೆಂಕಿಯಂತೆ ಕಾಣುವುದಕ್ಕೆ ಇರಬಹುದು),ಅಕ್ಕತಂಗಿ ಬಳ್ಳಿ.
ಫೊಟೊ ಚೆನ್ನಾಗಿ ಬಂದಿದೆ.
ನನ್ನಿ,
ಗಣೇಶ.