ಜೈಪುರದ ಸರಣಿ ಬಾಂಬ್ ಸ್ಫೋಟಕ್ಕೆ ಧಿಕ್ಕಾರ !

ಏನೂ ಅರಿಯದ ಸೈಕಲ್ ರಿಕ್ಷಾದವನನ್ನು ಕೊಂದು ಸಾಧಿಸಿದ್ದಾದರೂ ಏನು ? ಯಾಕೆ ಈ ಮಾರಣ ಹೋಮ ? ಯಾವ ದೇವರಿಗೆ ಪ್ರೀತಿ ಇದೆಲ್ಲಾ ?
-ಪ್ರಜಾವಾಣಿ ಫೋಟೊ ಗ್ಯಾಲರಿ.

- Login or register to post comments
- 221 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail




ಏನೂ ಅರಿಯದ ಸೈಕಲ್ ರಿಕ್ಷಾದವನನ್ನು ಕೊಂದು ಸಾಧಿಸಿದ್ದಾದರೂ ಏನು ? ಯಾಕೆ ಈ ಮಾರಣ ಹೋಮ ? ಯಾವ ದೇವರಿಗೆ ಪ್ರೀತಿ ಇದೆಲ್ಲಾ ?
-ಪ್ರಜಾವಾಣಿ ಫೋಟೊ ಗ್ಯಾಲರಿ.




ಪ್ರತಿಕ್ರಿಯೆಗಳು
ಉ: ಜೈಪುರದ ಸರಣಿ ಬಾಂಬ್ ಸ್ಫೋಟಕ್ಕೆ ಧಿಕ್ಕಾರ !
ವೆಂಕಟೇಶ್ ಸರ್,
ಜೈಪುರದ ಈ ರಿಕ್ಷಾವಾಲ ಮಾತ್ರವಲ್ಲ, ಸತ್ತ ೬೦+ ಜನ, ಗಾಯಗೊಂಡ ೨೦೦+ ಜನ ಈ ಹೇಡಿಗಳಿಗೆ ಏನು ತೊಂದರೆ ಕೊಟ್ಟಿದ್ದಾರೆ?
ಕಾಶ್ಮೀರ..ಹೈದರಾಬಾದ್..ಹುಬ್ಳಿ.. ಬಾಂಬ್ ಸ್ಫೋಟಿಸುತ್ತಾ ಬರುತ್ತಿದ್ದಾರೆ.
)
ಸರಕಾರವೂ 'ಉಗ್ರ'ವಾಗಿ ಖಂಡಿಸಿ, ಪತ್ರಿಕೆ/ಟಿ.ವಿ.ಗಳಿಗೆ ಹೇಳಿಕೆ ಕೊಡುತ್ತಾ ಬಂದಿದೆ.
ಹೂಜಿ,ಸಿಮಿ-ಗರೆವಾಲ್,ತೋಯಿ ಬಾ ..ಕೈವಾಡ ಎಂದು ಪೋಲೀಸರ ವರದಿ..
next ಬಾಂಬ್ ಸ್ಫೋಟ..(ಧೂಮ್೨ ನ ನಾಯಕ ಅಭಿಷೇಕ್‌ನ ಸಹಾಯ ಯಾಕೆ ತೆಗೆದುಕೊಳ್ಳಬಾರದು?
ಈ ಸಲ ಚುನಾವಣೆಯಲ್ಲಿ ಬಂಟಿಗ್ ಆಗಲಿ, ಪೋಸ್ಟರ್, ಮೈಕಾ..ಯಾವ ರಗಳೆ ಇರಲಿಲ್ಲ- ಕೇವಲ ಒಬ್ಬ ಚುನಾವಣ ಮುಖ್ಯ ಆಯುಕ್ತ ಗುಡುಗಿದ್ದಕ್ಕೆ.
ನಮ್ಮ ದೇಶಕ್ಕೆ ನಿಜವಾಗಿಯೂ ದೇಶಭಕ್ತ (ಪಕ್ಷ ಭಕ್ತ,ಸ್ವಾಮಿಭಕ್ತ ಅಲ್ಲ) ಪ್ರಧಾನಿಯ ಅಗತ್ಯವಿದೆ. ಅಂದ ಹಾಗೆ ನಮ್ಮ ದೇಶದ ಗೃಹ ಮಂತ್ರಿ..ಯಾರು?
**********************************
'ಅಲೀಫ್, ಬೆ, ಪೇ, ...ಈ, ಏ ' ಕೇವಲ ೩೭ ಅಕ್ಶರಗಳಿರುವ ಉರ್ದು ನೋಡಲು ಕಷ್ಟವಾಗಿ ಕಂಡರೂ,
ಕಲಿಯಲು ಸುಲಭವಿದೆ. ದಿನಕ್ಕೆ ಒಂದು ಹತ್ತು ನಿಮಿಷ ಪ್ರಯತ್ನ ಪಟ್ಟರೂ ೧-೨ ತಿಂಗಳಲ್ಲಿ ಕಲಿಯಬಹುದು.
ಉರ್ದು ಕಲಿತ್ತಿದ್ದರೆ ಮುಂದೆ ಉಪಯೋಗವಾಗಬಹುದು.
-ಗಣೇಶ.
ಉ: ಜೈಪುರದ ಸರಣಿ ಬಾಂಬ್ ಸ್ಫೋಟಕ್ಕೆ ಧಿಕ್ಕಾರ !
ಮಿ. ಆಂಟೊನಿ ರಕ್ಷಣಾ ಮಂತ್ರಿ. ಗೃಹ ಮಂತ್ರಿ ಶಿವರಾಜ್ ಪಾಟೀಲ್ ಇರಬಹುದೆ ? ಒಟ್ಟಿನಲ್ಲಿ ಪಾಕೀಸ್ತಾನಕ್ಕೆ ಏನ್ ಬಂದ್ರೂ ನಮಗ್ ಪಿಡ್ಗು ಖಂಡಿತವೇ. ಶರೀಫ್ ನಿಜವಾಗ್ಕೂ ಹೆಸರಿಗೆ ತಕ್ಕಹಾಗಿಲ್ಲವಲ್ಲ. ಬಿಸಿ ಬಾಣ್ಲೆ ಯಿಂದ ನೇರವಾಗಿ ಕೆಂಡಕ್ಕೆ ಹಾರಿದಹಾಗಾಯ್ತಲ್ಲ ?