ಓಹ್ ಸ್ಯಾನ್ ಫ್ರಾನ್ಸಿಸ್ ಕೊ ನಗರವೆ, ನಿನ್ನ ಮಡಿಲಿನಲ್ಲಿನ, ಮನುಷ್ಯನಿರ್ಮಿತ ಸೇತುವೆಯ ಸೊಬಗಿಗೆ ಕೊನೆಯುಂಟೆ ?

ಪ್ರಕೃತಿದೇವಿಗೆ, ಅಳಿಲು ಕೊಡುಗೆ -ಸ್ಯಾನ್ ಫ್ರಾನ್ಸಿಸ್ ಕೊ ತೂಗು ಸೇತುವೆ ! ಇದೊಂದು ಇಂಜಿನಿಯರಿಂಗ್ ಶಾಖೆಯ ಅದ್ಭುತಗಳಲ್ಲೊಂದಾಗಿತ್ತು. ಈಗ ಚೈನಾದೇಶದಲ್ಲಿ ೩೩ ಕಿ. ಮೀಟರ್ ಉದ್ದದ ವಿಶ್ವದ ಅತಿದೊಡ್ಡ ಮಾನವನಿರ್ಮಿತ ಸೇತುವೆ ಬಂದಿದೆ. ಮನುಷ್ಯನ ಕಲ್ಪನಾ ಶಕ್ತಿಗೆ ಆಗಸವೇ ಒಂದು ಗಡಿ !
ಆದರೆ ಸ್ಯಾನ್ ಫ್ರಾನ್ಸಿಸ್ ಕೊ ದ ಅಂದ-ಚೆಂದ ಇನ್ನೂ ಮಾಸಿಲ್ಲ !
-ನಮ್ಮ ಮನೆಯ ಫೊಟೊ ಆಲ್ಬಮ್.

- Login or register to post comments
- 276 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail



- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಗೋಲ್ಡನ್ ಗೇಟ್ ಬ್ರಿಡ್ಜ್ , ಸ್ಯಾನ್ ಫ್ರಾನ್ಸಿಸ್ಕೊ ನ ಬಳಿ !
- ಸ್ಯಾನ್ ಫ್ರಾನ್ಸಿಸ್ಕೊ ನಗರದ ’ಗೋಲ್ಡನ್ ಗೇಟ್ ಬ್ರಿಡ್ಜ್ ” ಬಳಿಯ ಕಡಲಿನಹತ್ತಿರದಲ್ಲಿ !
- ಶೃಂಗೇರಿ ಬಳಿಯ ನದಿ, ತುಂಗೆಯ ಮೇಲಿನ ಪುಟಾಣಿ ಸೇತುವೆ.
- ಸ್ಯಾನ್ ಫ್ರಾನ್ಸಿಕ್ ಕೊ ನಗರದ ಗೋಲ್ಡನ್ ಗೇಟ್ ತೂಗುಸೇತುವೆಯ, ಮೇಲಿನ ಕಾರುಗಳ ವ್ಯವಸ್ಥಿತ ಓಡಾಟದ ಅದ್ಭುತ ನೋಟ !
- ಸ್ಯಾನ್ ಫ್ರಾನ್ಸಿಸ್ಕೊ ನಗರದ (SF) ಇನ್ನೊಂದು ನೋಟ !



RSS: