ಹತ್ತಿಗಿಡನ ನಿಮ್ ಮಕ್ಳಿಗೆ ತೋರ್ಸಿ ಸ್ವಾಮಿ ; ಇದನ್ನು ನೀವು ಮುಂಬೈನ ಹಿಮಾಲಯ ಸೊಸೈಟಿಯ ಜಾಗರ್ಸ್ ಪಾರ್ಕ್ ನಲ್ಲಿ ಕಾಣ್ತೀರಿ !

ನಾನು ಹಿಂದೆ ಇದರಬಗ್ಗೆ ಆಗಾಗ ಬರಿತಿದ್ದೆ. ಹಿಂದಿನ ಹತ್ತಿಗಿಡ ಹೂಬಿಟ್ಟು ಒಂದೆರಡು ಕಾಯಿಬಿಟ್ಟಮೇಲೆ, ಅದರ ಕಾಂಡದ ಭಾರತಡೆಯಲಾರದೆ ಮುರಿದು ಬಿತ್ತು. ಹತ್ತಿ ಗಟ್ಟಿಗಿಡವಲ್ಲ. ಕಾಂಡಗಳು ಟೊಳ್ಳು. ಈ ವರ್ಷ ಅದು ಚಿಗಿತು, ಒಳ್ಳೆ ಪೊದೆ ತರಹ ಹಬ್ಬಿದೆ. ಈಗ ಅದರ ತುಂಬಾ ಹೂ, ಹೀಚು, ಕಾಯಿಗಳೆಲ್ಲಾ ನಿಮಗೆ ಕಾಣಿಸ್ತಿದೆಯಲ್ಲ. ಅದೇ ಕಾಯಿಗಳು ಪಕ್ವವಾಗಿ ಬಿರಿತು ಬಿಳುಪಾದ ಹತ್ತಿಯನ್ನು ಹೊರಸೂಸುವು ದೃಷ್ಯಕ್ಕೆ ಕಾಯಿರಿ. ಜನ ಒಳ್ಳೇರು, ನೀರುಹಾಕಿ ಬೆಳೆಸ್ತಿದಾರೆ. ಕಿತ್ತಿಲ್ಲ ಸದ್ಯ !
ಸದ್ಯಕ್ಕೆ ಸಾಕಲ್ವ ಇದ್ರ್ ವಿವರ್ಣೆ ?
-ನಾನೇತೆಗೆದ್ ಫೋಟೊ.

- Login or register to post comments
- 256 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail



- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಪಾರ್ಕ್ ನಲ್ಲಿ ಹತ್ತಿ ಗಿಡ !
- ಪಾರ್ಕ್ ನಲ್ಲಿನ ಹತ್ತಿ ಗಿಡದಲ್ಲಿ ಕಾಯಿಗಳು !
- ಹಿಮಾಲಯ ಹೌಸಿಂಗ್ ಸೊಸೈಟಿ ಘಾಟ್ಕೋಪರ್, ಮುಂಬೈ ನ ಜಾಗರ್ಸ್ ಪಾರ್ಕ್ !
- ಗಿಡದಲ್ಲಿ ಹತ್ತಿ ಚೆನ್ನಾಗಿ ಪಕ್ವವಾಗಿ ತಾನೇ ಬಿರಿತು, ಶುಭ್ರವಾದ ಹಾಲಿನ ಬಿಳುಪಿನ ಹತ್ತಿ ಹೊರಹೊಮ್ಮಿದೆ ; ಇದು ಅಮೆರಿಕನ್ ಹತ್ತಿ !
- ಹತ್ತಿ ಗಿಡ ; ಅಲ್ಲ ...ಮರದಲ್ಲಿ, ....ಹತ್ತಿಕಾಯ್ ಬಿಟ್ಟಿದೆ. ನಿಮಿಗ್ ಕಾಣ್ಸ್ತಾಇದ್ಯಾ ?


RSS: