ಆಲಿಕಲ್ ನ ಬೊಗಸೆ ಕೈಗಳಲ್ಲಿ ಇಟ್ಟುಕೊಂಡು ಸಂಭ್ರಮ ಪಡುತ್ತಿರುವ ದೊಡ್ಡಬಳ್ಳಾಪುರದ ಮಕ್ಕಳು !

ಈಗಂತೂ ಕಾಲವಲ್ಲದ ಮಳೆ ಬರೋದು ಸಾಮಾನ್ಯವಾಗಿದೆ. ದೊಡ್ಡಬಳ್ಳಾಪುರದಲ್ಲಿ ೨೩ ನೇ ತಾರೀಖು, ಶುಕ್ರವಾರ ಆಲಿಕಲ್ಲಿನ ಮಳೆಬಂತಲ್ಲ. ಮಕ್ಕಳು ಅದನ್ನು ಬೊಗಸೆಕೈಯಲ್ಲಿ ಶೇಖರಿಸಿ ಆನಂದ ಪಡುತ್ತಿರುವ ದೃಷ್ಯ.
-ಪ್ರಜಾವಾಣಿ ಫೋಟೊ ಗ್ಯಾಲರಿ.

- Login or register to post comments
- 252 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail



- ನಿರ್ವಾಹಕರ ಗಮನಕ್ಕೆ ತನ್ನಿ


RSS: